Date : Thursday, 29-10-2015
ನವದೆಹಲಿ: ಅತ್ಯಧಿಕ ಅವಕಾಶವಿರುವ ಆಫ್ರಿಕಾ ದೇಶಗಳಲ್ಲಿ ಬಂಡವಾಳ ಹೂಡಲು ಮುಂದಾಗುವ ಭಾರತೀಯ ಕಂಪನಿಗಳಿಗೆ ಕೇಂದ್ರ ಸರ್ಕಾರ ಬೆಂಬಲ ನೀಡಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಅಲ್ಲದೇ ಭಾರತದ ಬಂಡವಾಳದಾರರನ್ನು ಅದರಲ್ಲೂ ಪ್ರಮುಖವಾಗಿ ಉತ್ಪಾದನೆ ಮತ್ತು ಸಂಸ್ಕರಣೆ ಕೈಗಾರಿಕೆಗಳನ್ನು ಆಕರ್ಷಿಸಲು...
Date : Thursday, 29-10-2015
ನವದೆಹಲಿ: ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶರಫ್ ಅವರು ಶಿವಸೇನೆಯ ಮಾಜಿ ವರಿಷ್ಠ ಬಾಳಾ ಠಾಕ್ರೆ ಅವರನ್ನು ಉಗ್ರ ಸಯೀದ್ ಹಫೀಸ್‌ಗೆ ಹೋಲಿಸಿದ್ದಾರೆ. ಪಾಕಿಸ್ಥಾನದ ಟಿವಿ ಚ್ಯಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಸಂದರ್ಭ ಮುಶರಫ್, ಶಿವಸೇನೆ ಹಾಗೂ ಆರ್‌ಎಸ್‌ಎಸ್ ಅನ್ನು ಉಗ್ರ...
Date : Thursday, 29-10-2015
ಮುಂಬಯಿ: ದೇಶದಲ್ಲಿ ದವಸ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ಮಧ್ಯವರ್ತಿಗಳು ಇವುಗಳನ್ನು ಅಕ್ರಮವಾಗಿ ಸಂಗ್ರಹ ಮಾಡಿಟ್ಟಿರುವುದು ಕೂಡ ಇದಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಈಗಾಗಲೇ ದೇಶದಾದ್ಯಂತ ಅಕ್ರಮವಾಗಿ ಸಂಗ್ರಹಿಸಿಟ್ಟ ಅಪಾರ ಪ್ರಮಾಣದ ದವಸ ಧಾನ್ಯಗಳನ್ನು ವಶಪಡಿಸಲಾಗಿದೆ. ಮುಂಬಯಿಯಲ್ಲಿ ಕಳೆದ 10 ದಿನಗಳಿಂದ ಕಾರ್ಯಾಚರಣೆ...
Date : Thursday, 29-10-2015
ನ್ಯೂಯಾರ್ಕ್: ಟೈಟಾನಿಕ್ ದುರಂತದ ಸಂದರ್ಭ ಉಳಿದಿದ್ದ 103 ವರ್ಷಗಳ ಹಿಂದಿನ ಬಿಸ್ಕತ್ತು 23,000 ಡಾಲರ್‌ಗೆ ಹರಾಜು ಮಾಡಲಾಗಿದೆ. ಹೆನ್ರಿ ಆಲ್ಡ್ರಿಜ್ & ಸನ್ಸ್ ಮೂಲಕ ಹರಾಜು ಮಾಡಲಾಗಿದ್ದ ಈ ಬಿಸ್ಕತ್ತಿನ್ನು ಗ್ರೀಕ್ ಸಂಗ್ರಾಹಕರೋರ್ವರು ಖರೀದಿಸಿದ್ದಾರೆ. ಸ್ಪಿಲ್‌ರ್‍ಸ್ ಎಂಡ್ ಬೇಕರ್‍ಸ್ ಕ್ರಾಕರ್ ಬಿಸ್ಕತ್ತು ಟೈಟಾನಿಕ್...
Date : Thursday, 29-10-2015
ಜಿನೆವಾ: ಜಗತ್ತಿನಲ್ಲಿ ಅತೀ ಹೆಚ್ಚು ಮೆಚ್ಚುಗೆಗೆ ಪಾತ್ರರಾದ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 10ನೇ ಸ್ಥಾನವನ್ನು ಗಳಿಸಿದ್ದಾರೆ. ವರ್ಲ್ಡ್ ಎಕಾನಮಿಕ್ ಫೋರಂ ಸಮೀಕ್ಷೆಯನ್ನು ಕೈಗೊಂಡು ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜಗತ್ತಿನ ಅತೀ ಮೆಚ್ಚುಗೆಗೆ ಪಾತ್ರರಾದ ವ್ಯಕ್ತಿಗಳ ಪೈಕಿ ಮೊದಲನೇ...
Date : Thursday, 29-10-2015
ಬೆಂಗಳೂರು: ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ಥಾನ ಅಡಗಿಸಿಟ್ಟಿಲ್ಲ ಎಂದು ಭಾರತದಲ್ಲಿನ ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ ಮತ್ತು ತಕ್ಷಶಿಲ ಇನ್‌ಸ್ಟಿಟ್ಯೂಶನ್‌ನ ವಿಚಾರ ವೇದಿಕೆಯಲ್ಲಿ ಮಾತನಾಡಿದ ಅವರು, ‘ದಾವೂದ್ ಪಾಕಿಸ್ಥಾನದಲ್ಲಿ ಇಲ್ಲ, ನಿಮ್ಮ...
Date : Thursday, 29-10-2015
ಶ್ರೀನಗರ: ಉಧಮ್‌ಪುರ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್-ಇ-ತೋಯ್ಬಾ ಸಂಘಟನೆಯ ಉಗ್ರ ಅಬು ಖಾಸಿಂನನ್ನು ಭದ್ರತಾ ಪಡೆಗಳು ಬುಧವಾರ ರಾತ್ರಿ ಹತ್ಯೆ ಮಾಡಿವೆ. ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ನಡೆದ ಹಲವು ಗಂಟೆಗಳ ಗುಂಡಿನ ಚಕಮಕಿಯಲ್ಲಿ ಖಾಸಿಂನನ್ನು ಹತ್ಯೆ ಮಾಡುವಲ್ಲಿ ಭದ್ರತಾ ಪಡೆಗಳು...
Date : Wednesday, 28-10-2015
ನೀರ್ಚಾಲು : 2015-16ನೇ ಸಾಲಿನ ಕುಂಬಳೆ ಉಪಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಕೃಪಾನಿಧಿ.ಕೆ ದ್ವಿತೀಯ ಸ್ಥಾನ ಗಳಿಸಿದ್ದಾನೆ. ಈತ ಡಾ|ಗಣೇಶ್ ಕುಮಾರ್ ಮತ್ತು ವಿಜಯಲಕ್ಷ್ಮಿ ಇವರ...
Date : Wednesday, 28-10-2015
ನವದೆಹಲಿ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ವಾಸವಿದ್ದ ಬಂಗಲೆಯನ್ನು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಅವರಿಗೆ ನೀಡಲು ಕೇಂದ್ರ ಮುಂದಾಗಿದ್ದು, ಈ ಕ್ರಮಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದೆ. ಕಲಾಂ ನಿವಾಸವನ್ನು ಸಂಗ್ರಹಾಲಯವನ್ನಾಗಿ ಮಾರ್ಪಡಿಸಬೇಕು, ಅವರ ಪುಸ್ತಕಗಳನ್ನು ಅಲ್ಲಿ...
Date : Wednesday, 28-10-2015
ನ್ಯೂಯಾರ್ಕ್: ಗೂಗಲ್ ತನ್ನ ಪ್ಲೇ ಸ್ಟೋರ್‌ನ ಎಲ್ಲಾ ಆಪ್‌ಗಳ ಮಾರಾಟದ ಬೆಲೆಯನ್ನು ವಿಶ್ವದಾದ್ಯಂತ ಹೆಚ್ಚಿಸಿದೆ. ಅಮೇರಿಕದಲ್ಲಿ ಅಭಿವೃದ್ಧಿಕಾರರ ಬೇಡಿಕೆಯಂತೆ ಗೂಗಲ್ ಸ್ಟೋರ್‌ನ ಆಪ್‌ಗಳ ಗರಿಷ್ಟ ಬೆಲೆಯನ್ನು ಏರಿಸಿದೆ. ಕಂಪೆನಿಯು ಭಾರತದ ಮಾರುಕಟ್ಟೆಯಲ್ಲೂ ಆಪ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಭಾರತದಲ್ಲಿ 16,000ದಿಂದ 26,000ಕ್ಕೆ ಏರಿಕೆಯಾಗಿದ್ದರೆ,...