News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆ: ಸಚಿವ ಜೈನ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ಅಶ್ರಯದಲ್ಲಿ ಪತ್ರಕರ್ತರ ಕ್ರೀಡಾಕೂಟ ನಗರದ ಅಲೋಶಿಯಸ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆಯಿತು. ಕ್ರೀಡಾ ಮತ್ತು ಯುವಜನ ಸೇವೆ ಹಾಗೂ ಮೀನುಗಾರಿಕಾ ಇಲಾಖೆ...

Read More

ರಂಗಮನೆಯ ಚಿಣ್ಣರ ಮೇಳ ಸಮಾರೋಪ

ಸುಳ್ಯ: ತಾಲೂಕಿನ ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆಯಲ್ಲಿ ನಡೆದ ರಾಜ್ಯಮಟ್ಟದ ಚಿಣ್ಣರ ಮೇಳ ಸಮಾಪನಗೊಂಡಿತು. ವಿದ್ಯಾರ್ಥಿನಿ ಮಹಾಲಕ್ಷ್ಮಿ ಉಪ್ಪಿನಕುದ್ರು ಸಮಾರೋಪ ಭಾಷಣ ಮಾಡಿ ‘ಆಧುನಿಕತೆಯ ಪ್ರಭಾವಕ್ಕೆ ಸಿಲುಕಿ ಇಂದು ಮಕ್ಕಳ ಮುಗ್ಧತೆ ಮಾಯವಾಗುತ್ತಿದೆ. ಮಕ್ಕಳ ಮೇಲೆ ಉಂಟಾಗುತ್ತಿರುವ ಆಧುನಿಕತೆಯ ಪ್ರಭಾವ ಆತಂಕವನ್ನು ಹುಟ್ಟಿಸುತ್ತದೆ ಎಂದು...

Read More

ಕನಕಮಜಲು ಚಿತ್ರಕಲಾ ಶಿಬಿರಕ್ಕೆ ತೆರೆ

ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಕನಕಮಜಲು ಯುವಕ ಮಂಡಲದ ಸಹಕಾರದಲ್ಲಿ ಕನಕಮಜಲಿನಲ್ಲಿ ನಡೆದ ಅರೆಭಾಷೆ-ಸಂಸ್ಕೃತಿ ಕುರಿತಾದ ಚಿತ್ರ ಕಲಾ ಶಿಬಿರ ‘ಸು-ಯೋಗ’ ಸಮಾರೋಪಗೊಂಡಿತು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಕೊಲ್ಯದ ಗಿರೀಶ್...

Read More

ಕ್ಯಾನ್‌ವಾಸ್‌ನಲ್ಲಿ ಅರಳಿದ ಅರೆಭಾಷೆ ಸಂಸ್ಕೃತಿ ಮತ್ತು ಬದುಕು

ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಕನಕಮಜಲು ಯುವಕ ಮಂಡಲದ ಸಹಕಾರದಲ್ಲಿ ಕನಕಮಜಲಿನಲ್ಲಿ ನಡೆದ ಅರೆಭಾಷೆ-ಸಂಸ್ಕೃತಿ ಕುರಿತಾದ ಚಿತ್ರಕಲಾ ಶಿಬಿರ `ಸು-ಯೋಗ’ವು ಸಮಾರೋಪಗೊಂಡಿತು. ಶಿಬಿರದ ಮೂಲಕ ಅರೆ ಭಾಷೆ ಮಾತನಾಡುವ ಜನರ ಜೀವನ ಮತ್ತು ಸಂಸ್ಕೃತಿಯನ್ನು...

Read More

ಬಂಟ್ವಾಳ : ಪೊಲೀಸರಿಂದ ಅಂತರಾಜ್ಯ ವಾಹನ ಕಳ್ಳತನ ಜಾಲ ಬಯಲು

ಬಂಟ್ವಾಳ : ಬಂಟ್ವಾಳ ನಗರ, ಗ್ರಾಮಾಂತರ, ವಿಟ್ಲ ಠಾಣೆ ಮತ್ತು ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂತರಾಜ್ಯ ವಾಹನ ಕಳ್ಳತನ ಜಾಲವೊಂದನ್ನು ಭಾನುವಾರ ಬಯಲಿಗೆಳೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ೫ಮಂದಿಯನ್ನು ಬಂಧಿಸಲಾಗಿದ್ದು, ಸುಮಾರು 16 ಲಕ್ಷ ರೂ. ಮೌಲ್ಯದ...

Read More

ಮಕ್ಕಳ ರಕ್ತಕಣದಲ್ಲಿ ದೇಶಭಕ್ತಿಯನ್ನು ಅರಳಿಸಬೇಕು:ಅಕ್ಷಯ ಗೋಖಲೆ

ಮುಡಿಪು : ನಮ್ಮ ಭಾರತವು ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ ಶ್ರೀಮಂತವಾದ ದೇಶವಾಗಿದೆ. ಆದರೆ ಇಂದು ಪರಿಸ್ಥಿತಿ ಬದಲಾಗುತ್ತಿದ್ದು ಈ ನಿಟ್ಟಿನಲ್ಲಿ ನಮ್ಮ ಮನೆಯ ಮಕ್ಕಳ ರಕ್ತದ ಕಣದಲ್ಲಿ ದೇಶಭಕ್ತಿಯ ಸಂಚಾರವನ್ನು ಮಾಡಬೇಕಿದೆ. ಧಾರ್ಮಿಕ ಸಂಸ್ಕೃತಿ, ಸಂಸ್ಕಾರವನ್ನು ಮನೆ ಮನಗಳಲ್ಲಿ ಬೆಳಗಬೇಕಾದ ಅನಿವಾರ್ಯತೆ...

Read More

ಬಂಟ್ವಾಳ: ದಾಖಲೆಗಳು ಕಾಣೆಯಾದರೆ ಸಿಬ್ಬಂದಿಗಳನ್ನೇ ಹೊಣೆ-ಎ.ಬಿ.ಇಬ್ರಾಹಿಂ

ಬಂಟ್ವಾಳ : ತಾಲೂಕು ಕಚೇರಿ ಸ್ಥಳಾಂತರಗೊಳ್ಳುವ ಸಂದರ್ಭದಲ್ಲಿ ಯಾವುದೇ ಕಡತ, ದಾಖಲೆಗಳು ಕಾಣೆಯಾದರೆ ಸಿಬ್ಬಂದಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದೆಂದು ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ತಾಲೂಕು ಕಚೇರಿ ಬಳಿ ಶೀಘ್ರದಲ್ಲಿ ಮಿನಿ ವಿಧಾನ ಸೌಧ ಕಾಮಗಾರಿ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯನ್ನು...

Read More

ಹಿಂದು ಸೌಹಾರ್ದ ಸಂಗಮದ ಪ್ರಚಾರಾರ್ಥ ಬೈಕ್ ಜಾಥಾ

ಸುಳ್ಯ: ಕಲ್ಲಪಳ್ಳಿಯ ಹಿಂದು ಧರ್ಮರಕ್ಷಾ ಸಮಿತಿಯ ಆಶ್ರಯದಲ್ಲಿ ಎ.26 ರಂದು ಕಲ್ಲಪ್ಪಳ್ಳಿ ಶಾಲಾ ಮೈದಾನದಲ್ಲಿ ನಡೆಯುವ ಹಿಂದು ಸೌಹಾರ್ದ ಸಂಗಮ-2015ರ ಪ್ರಚಾರಾರ್ಥವಾಗಿ ಬೈಕ್ ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಕಲ್ಲಪಳ್ಳಿಯಿಂದ ಹೊರಟ ಬೈಕ್ ಜಾಥಾ ಮಞನಡ್ಕ, ಕರಿಕೆ, ಪಾಣತ್ತೂರು, ಕಲ್ಲಪಳ್ಳಿ, ಬಡ್ಡಡ್ಕ, ಆಲೆಟ್ಟಿ, ಅಜ್ಜಾವರ, ಕಾಂತಮಂಗಲ...

Read More

ಅಡ್ಕಾರು ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಮಂದಿರದಲ್ಲಿ ದೃಢಕಲಶೋತ್ಸವ

ಸುಳ್ಯ : ಜಾಲ್ಸೂರು ಗ್ರಾಮದ ಅಡ್ಕಾರ್ ಅಂಜನಾದ್ರಿ(ಮಾಯಿಲಕೋಟೆ)ಯ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಮಂದಿರದಲ್ಲಿ ದೃಢಕಲಶೋತ್ಸವ ನಡೆಯಿತು. ಕ್ಷೇತ್ರದ ತಂತ್ರಿ ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಸ್ವಸ್ತಿ ಪುಣ್ಯಾಹ, ಋತ್ವಿಗ್ವರಣ, ಪಂಚಗವ್ಯ ಪ್ರಾಸಾದಶುದ್ದಿ, ಶ್ರೀ ವಿದ್ಯಾಗಣಪತಿ ಹವನ, ಕಲಶಪೂಜೆ ನಡೆದು...

Read More

ಅಕ್ರಮ ಪ್ರವೇಶ, ಪೈಪ್ ಜೋಡಣೆ: ಕೆಐಡಿಬಿ ಮತ್ತು ಐಎಸ್.ಪಿ.ಆರ್.ಎಲ್ ವಿರುದ್ಧ ದೂರು

ಸುರತ್ಕಲ್ : ತನ್ನ ಖಾಸಗಿ ಜಮೀನಿಗೆ ಕೆಐಡಿಬಿ ಮತ್ತು ಐಎಸ್ ಪಿ ಆರ್ ಎಲ್ ಗುತ್ತಿಗೆದಾರರು ಅಕ್ರಮ ಪ್ರವೇಶ ಮಾಡಿ ಪೈಪ್ ಗಳನ್ನು ಜೋಡಿಸಿರುವುದರ ವಿರುದ್ಧ ರವೀಂದ್ರ ಹೆಗ್ಡೆ ಎಂಬವರು ಸುರತ್ಕಲ್  ಪೊಲೀಸರಿಗೆ ದೂರು ನೀಡಿ ಪೈಪ್ ಗಳನ್ನು ತೆರವುಗೊಳಿಸಿ ಅಕ್ರಮ ಪ್ರವೇಶ ಮಾಡಿದ ಗುತ್ತಿಗೆದಾರರ ಮೇಲೆ...

Read More

Recent News

Back To Top