News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ಇಂದಿನಿಂದ ಬಜೆಟ್ ಅಧಿವೇಶನದ ದ್ವಿತೀಯಾರ್ಧ

ನವದೆಹಲಿ: ಬಜೆಟ್ ಅಧಿವೇಶನದ ದ್ವಿತೀಯಾರ್ಧ ಸೋಮವಾರ ಆರಂಭಗೊಳ್ಳಲಿದ್ದು, ನರೇಂದ್ರ ಮೋದಿ ಸರ್ಕಾರ ಭೂಸಾಧ್ವೀನ ಮಸೂದೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳನ್ನೂ ಮಾಡಲಿದೆ. ಲೋಕಸಭಾ ಅಧಿವೇಶನ ಇಂದು ನಡೆಯಲಿದ್ದು, ರಾಜ್ಯಸಭಾ ಅಧಿವೇಶನ ಎ.23ಕ್ಕೆ ನಡೆಯಲಿದೆ. ಬಜೆಟ್ ಅಧಿವೇಶನದ ದ್ವಿತೀಯಾರ್ಧ ಫಲಪ್ರದವಾಗಲಿದೆ ಎಂದು ಪ್ರಧಾನಿ...

Read More

ಜವುಳಿ ಮಳಿಗೆ ನಾಡಿನ ಏಳಿಗೆಯ ಸಂಕೇತ: ಧನಭಾಗ್ಯ ರೈ

ಬಂಟ್ವಾಳ: ಬಂಟ್ವಾಳ ನಗರಸಭಾ ವ್ಯಾಪ್ತಿಯ ಮೊಟ್ಟಮೊದಲ ಸುಸಜ್ಜಿತ ಜವುಳಿ ಮಳಿಗೆ ನಾಡಿನ ಏಳಿಗೆಯ ಸಂಕೇತವಾಗಿದೆ. ಇದು ಮಹಿಳೆಯರಿಗೆ ನೀಡಿದ ಪ್ರಾಧಾನ್ಯತೆಯೂ ಹೌದು. ಯುವಜನತೆಗೆ ಉದ್ಯಮಶೀಲತಾ ಯೋಜನೆಯ ಜೊತೆಗೆ ಗ್ರಾಮೀಣಾಭಿವೃದ್ಧಿಯ ಜನತೆಯ ಪ್ರೋತ್ಸಹಕ್ಕೆ ಈ ಸಂಸ್ಥೆ ಪೂಕರವಾಗಿದೆ. ಈ ಸಂಸ್ಥೆಯ ಸೇವೆಯೊಂದಿಗೆ ಸ್ತ್ರೀಯರಿಗೂ...

Read More

ಸಂಪೂರ್ಣ ಹದಗೆಟ್ಟಿರುವ ಗಡಾಯಿಕಲ್ಲು ರಸ್ತೆ

ಬೆಳ್ತಂಗಡಿ: ರಾಜ್ಯಾದಂತ ಹೆಸರುವಾಸಿಯಗಿರುವ, ಇತಿಹಾಸ ಪ್ರಸಿದ್ಧ, ಏಕಶಿಲಾ ತಾಣ, ಚಾರಣಿಗರಿಗೆ ಪ್ರಿಯವಾದ ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲು (ನರಸಿಂಹ ಗಡ) ಪ್ರವಾಸೋದ್ಯಮದ ಭೂಪಟದಲ್ಲಿ ಗುರುತಿಸಿಕೊಂಡಿರವ ಸ್ಥಳ. ಇಲ್ಲಿಗೆ ಚಳಿಗಾಲ, ಬೇಸಗೆಯಲ್ಲಿ ರಾಜ್ಯದ ವಿವಿಧ ಭಾಗದಿಂದ ಪ್ರತಿ ನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ, ಗಡ...

Read More

ಪೆಲತ್ತೂರು ಶೆಡ್ಕೆ ಸೇತುವೆ ಲೋಕಾರ್ಪಣೆ

ಕಾರ್ಕಳ: ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಬಿಡುಗಡೆಗೊಂಡು, 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ, ಪೆಲತ್ತೂರು ಶೆಡ್ಕೆ ಗ್ರಾಮದ ಸೇತುವೆ ಕಾಮಗಾರಿಯನ್ನು ಶಾಸಕ ವಿ.ಸುನಿಲ್ ಕುಮಾರ್ ಲೋಕಾರ್ಪಣೆ ಮಾಡಿದರು. ಜಿ.ಪಂ. ಅಧ್ಯಕ್ಷೆ ಸವಿತಾ ಎಸ್.ಕೋಟ್ಯಾನ್, ತಾ.ಪಂ.ಉಪಾಧ್ಯಕ್ಷ ಮಾಲಿನಿ ಜೆ.ಶೆಟ್ಟಿ, ವಿಕ್ರಂ ಹೆಗ್ಡೆ, ಉದ್ಯಮಿ...

Read More

ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

ಕಾರ್ಕಳ: ಬಿ.ಜೆ.ಪಿ ಯುವಮೋರ್ಚಾ ಕಾರ್ಕಳ, ಮಿಯ್ಯಾರು ಶಕ್ತಿ ಕೇಂದ್ರದ ವತಿಯಿಂದ ರೆಂಜಾಳ ಶಾಲಾ ಮೈದಾನದಲ್ಲಿ ಭಾನುವಾರ ನಡೆದ ಶಕ್ತಿ, ಕೇಂದ್ರ ಮಟ್ಟದ ಕಾರ್ಯಕರ್ತರ ಕ್ರಿಕೆಟ್ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಶಾಸಕ ವಿ.ಸುನೀಲ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು,...

Read More

ಎ.20ರಂದು ನಾಟಕಗಳ ಸಂಪುಟ ಅನಾವರಣ

ಕಾರ್ಕಳ: ರಂಗ ಸಂಸ್ಕೃತಿ ಕಾರ್ಕಳ ಮತ್ತು ಸಾಹಿತ್ಯ ಸಂಘದ ಸಂಯುಕ್ತ ಆಶ್ರಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರರೊಡನೆ ’ಒಂದು ಸಂಜೆ’, ಡಾ. ಜಯಪ್ರಕಾಶ ಮಾವಿನಕುಳಿಯವರ ’ಜಯಭಾರತಿ’ ಏಳು ನಾಟಕಗಳ ಸಂಪುಟದ ಅನಾವರಣವು ಹೊಟೇಲ್ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ...

Read More

ಆನೆಕೆರೆ ಅಭಿವೃದ್ಧಿಗೆ 85 ಲಕ್ಷ ರೂ. ಬಿಡುಗಡೆ

ಕಾರ್ಕಳ: ರಾಜ್ಯ ಜಲಸಂಪನ್ಮೂಲ ಇಲಾಖೆಯಿಂದ ಸಣ್ಣ ನೀರಾವರಿ ಯೋಜನೆಯಡಿಯಲ್ಲಿ 85 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದ್ದು, ಆ ಅನುದಾನದಡಿಯಲ್ಲಿ ಆನೆಕೆರೆ ಅಭಿವೃದ್ಧಿ ಹಾಗೂ ಕೆರೆ ಬಸದಿ ಜೀರ್ಣೋದ್ಧಾರ ಕಾಮಗಾರಿಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅವರು ಭಾನುವಾರ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ...

Read More

ಕುಂಟಾಡಿ ರಥೋತ್ಸವ

ಕಾರ್ಕಳ: ಕುಂಟಾಡಿ ರಕ್ತೇಶ್ವರಿ ದೈವಸ್ಥಾನದಲ್ಲಿ ವಾರ್ಷೀಕ ರಥೋತ್ಸವವು ಶನಿವಾರ ವಿಜೃಂಭಣೆಯಿಂದ...

Read More

ಯು.ಟಿ.ಖಾದರ್ ಅವರಿಂದ ವಿವಿಧ ರಸ್ತೆಗಳ ಉದ್ಘಾಟನೆ ಹಾಗೂ ಶಿಲನ್ಯಾಸ

ಬಂಟ್ವಾಳ : ತುಂಬೆ ಗ್ರಾಮಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆಗಳ ಉದ್ಘಾಟನೆ ಹಾಗೂ ಶಿಲನ್ಯಾಸವನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಭಾನುವಾರ ಸಂಜೆ ನೆರವೇರಿಸಿದರು. ವಳವೂರು ಹಾಗೂ ತುಂಬೆ ಬಳಿ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದ ಸಚಿವರು ತುಂಬೆ...

Read More

ಮಳೆಗೆ 14 ಮನೆಗಳಿಗೆ ಹಾನಿ

ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಶನಿವಾರ ಸುರಿದ ಮಳೆಯಿಂದಾಗಿ ಕುಕ್ಕುಂದೂರು ಮತ್ತು ಬೈಲೂರಿನಲ್ಲಿ 14 ಮನೆಗಳಿಗೆ ಹಾನಿಯಾಗಿದೆ. ಸುಮಾರು 1.92 ರೂ. ನಷ್ಟ ಸಂಭವಿಸಿದೆ. ಪತ್ತೊಂಜಿಕಟ್ಟೆ ಬಳಿ ಎರಡು ವಿದ್ಯುತ್ ಕಂಬ ಮುರಿದು ಬದ್ದಿದ್ದು, 1 ಲಕ್ಷ ರೂ. ನಷ್ಟ...

Read More

Recent News

Back To Top