Date : Tuesday, 22-09-2015
ಬೆಳ್ತಂಗಡಿ : ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಹಿಳಾ ವಾಲಿಬಾಲ್ ಪಂದ್ಯಾಟದಲ್ಲಿ ಎಸ್‌ಡಿಎಂ ಉಜಿರೆ ತಂಡವು ಉಡುಪಿ ಪೂರ್ಣಪ್ರಜ್ಞ ಕಾಲೇಜನ್ನು 3 ಸೆಟ್‌ಗಳಿಂದ ಮಣಿಸಿತು. ಉಜಿರೆ ಎಸ್‌ಡಿಎಂ ತಂಡವು ಪಿಪಿಸಿ ತಂಡವನ್ನು 25-12, 25-15, 25-15 ಅಂಕಗಳಿಂದ ಪರಾಭವಗೊಳಿಸಿ...
Date : Tuesday, 22-09-2015
ಬೆಳ್ತಂಗಡಿ: ನೇತ್ರಾವತಿ ನದಿಯ ನೀರು ಬಳಕೆ ಬಗ್ಗೆ ಸಾಕಷ್ಟು ಚರ್ಚೆ, ವಿಮರ್ಶೆಗಳು ನಡೆಯುತ್ತಿವೆ. 2009 ರಲ್ಲಿ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿಯಾದ ನೇತ್ರಾವತಿ ನದಿಯ ನೀರನ್ನು ಬೇರೆ ಜಿಲ್ಲೆಗಳಿಗೆ ಉಪಯೋಗಕ್ಕೆ ಬಳಸುವ ತೀರ್ಮಾನಕ್ಕೆ ಮೊದಲು ಸಾಕಷ್ಟು...
Date : Tuesday, 22-09-2015
ಉಡುಪಿ : ತಾನು ಶಾಸಕನಾಗಿ 2ವರ್ಷದ ಅವಧಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 21 ಸಾವಿರ ಪಡಿತರ ಕಾರ್ಡುಗಳನ್ನು ನೀಡುವ ಕಾರ್ಯ ಮಾಡಿದ್ದು ಈ ಮೂಲಕ 15ಸಾವಿರ ಬಿಪಿಎಲ್ ಹಾಗೂ 6 ಸಾವಿರ ಅಂತ್ಯೋದಯ ಕಾರ್ಡ್ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಶಾಸಕ ಪ್ರಮೋದ್...
Date : Tuesday, 22-09-2015
ನವದೆಹಲಿ: ಭಾರತೀಯ ಸೇನೆಯು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ರಾಜಸ್ಥಾನದಲ್ಲಿ ಬೃಹತ್ ಬಲಪ್ರದರ್ಶನ ಮಾಡಲಿದ್ದು, ಯುದ್ಧ ತರಬೇತಿಯನ್ನು ನಡೆಸಲಿದೆ. ರಾಜಸ್ಥಾನದ ಮರುಭೂಮಿಯಲ್ಲಿ ಈ ಸೇನಾ ತರಬೇತಿ ನಡೆಯಲಿದ್ದು, 30 ಸಾವಿರಕ್ಕೂ ಅಧಿಕ ಸೇನಾ ಪಡೆಗಳು, 21 ಕ್ಕೂ ವಿವಿಧ ಸೇನಾ ತುಕಡಿಗಳು, ನೂರಾರು...
Date : Tuesday, 22-09-2015
ನವದೆಹಲಿ: ಸಂಪುಟದ ರಕ್ಷಣಾ ಸಮಿತಿ (ಸಿಸಿಎಸ್) ಬುಧವಾರ ಅಮೆರಿಕಾದ ಎವಿಯೇಷನ್ ದಿಗ್ಗಜ ಬೋಯಿಂಗ್ ಜೊತೆ ಬಹುಕೋಟಿ ಡಾಲರ್ 22 ಅಪಾಚೆ ದಾಳಿ ಹೆಲಿಕಾಫ್ಟರ್ ಮತ್ತು 15 ಚಿನೂಕ್ ಹೆವಿ ಲಿಫ್ಟ್ ಕಾಫ್ಟರ್ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ...
Date : Tuesday, 22-09-2015
ಕಾಪು : ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಶೈಕ್ಷಣಿಕ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಮಂಗಳೂರಿನ ವಿನಾಯಕ ಎಂಜಿನಿಯರಿಂಗ್ ವರ್ಕ್ಸ್ ನೊಂದಿಗೆ ಸಹಭಾಗಿತ್ವದ ಒಡಂಬಡಿಕೆ ಮಾಡಿಕೊಂಡಿದೆ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ / ಉಡುಪಿ ಸೋದೆ...
Date : Tuesday, 22-09-2015
ವಿಟ್ಲ : ಎತ್ತಿನಹೊಳೆ ಯೋಜನೆಗೆ ನಮ್ಮ ಸಂಘದ ವಿರೋಧವಿದೆ. ಈ ಯೋಜನೆಯ ಮೂಲಕ ಜಿಲ್ಲೆಯನ್ನು ಬರಡಾಗಿಸುವ ಸರಕಾರದ ಪ್ರಯತ್ನದ ವಿರುದ್ಧದ ಹೋರಾಟಕ್ಕೆ ನಮ್ಮ ಸಂಘ ಕೂಡ ಕೈಜೋಡಿಸಲಿದೆ ಎಂದು ವಿಟ್ಲ ಭಂಡಾರಿ ಸಮಾಜ ಸಂಘದ ತುರ್ತುಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದೆ. ಸಂಘದ ಅಧ್ಯಕ್ಷ ದಿವಾಕರ...
Date : Tuesday, 22-09-2015
ಇಸ್ಲಾಮಾಬಾದ್: ಗಡಿಯಲ್ಲಿ ಕದನವಿರಾಮ ಉಲ್ಲಂಘನೆ ಮಾಡುತ್ತಿರುವುದು ಪಾಕಿಸ್ಥಾನವೇ ಹೊರತು ಭಾರತವಲ್ಲ ಎಂದು ಅಮೆರಿಕಾದಲ್ಲಿ ಪಾಕಿಸ್ಥಾನದ ಮಾಜಿ ರಾಯಭಾರಿ ಹುಸೇನ್ ಹುಕ್ಕಾನಿ ಹೇಳಿದ್ದಾರೆ. ಈ ಮೂಲಕ ಪಾಕಿಸ್ಥಾನದ ನಿಜ ಬಣ್ಣ ಜಗತ್ತಿಗೆ ಅರಿವಾಗುವಂತೆ ಮಾಡಿದ್ದಾರೆ. ಭಾರತ-ಪಾಕಿಸ್ಥಾನ ಗಡಿಯಲ್ಲಿ ಪದೇ ಪದೇ ಕದನವಿರಾಮ ಉಲ್ಲಂಘನೆಯಾಗುತ್ತಿರುವುದರಿಂದ...
Date : Tuesday, 22-09-2015
ಬಂಟ್ವಾಳ : ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪುತ್ತೂರು, ಮಂಗಳೂರು, ಉಡುಪಿ, ಜಿಲ್ಲೆಗಳಲ್ಲಿ ಇರುವ ಸಮಗ್ರ ಶಿಶುಮಂದಿರಗಳ ಒಂದು ದಿನದ ಕಾರ್ಯಾಗಾರ ನಡೆಸಲಾಯಿತು. 39 ಶಿಶುಮಂದಿರಗಳಿಂದ 110 ಜನ ಆಡಳಿತ ಮಂಡಳಿ ಸದಸ್ಯರು ಹಾಗೂ ಮಾತಾಜಿ ಭಾಗವಹಿಸಿದ್ದರು. ಬೆಳಗ್ಗೆ ಶಿಶುಮಂದಿರದ ಮಕ್ಕಳು ಪ್ರಾರ್ಥನೆ ಮಾಡುವ ವಿಧಾನದಿಂದ ಆರಂಭಗೊಂಡಿತ್ತು. ಸುರೇಶ್...
Date : Tuesday, 22-09-2015
ನವದೆಹಲಿ: ಪಾಕಿಸ್ಥಾನ ಮತ್ತು ಚೀನಾದ ಬೆದರಿಕೆಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಇಸ್ರೇಲ್‌ನಿಂದ ದ್ರೋನ್‌ಗಳನ್ನು ಖರೀದಿಸಲು ಭಾರತ ಮುಂದಾಗಿದೆ. ವೈಯಕ್ತಿಕವಾಗಿ ಯಾವುದೇ ಹಾನಿಯನ್ನು ಮಾಡಿಕೊಳ್ಳದೆ ಹೊರದೇಶಗಳ ಮೇಲೆ ಮಿಲಿಟರಿ ದಾಳಿಗಳನ್ನು ನಡೆಸಲು ಈ ದ್ರೋನ್‌ಗಳು ಸಹಾಯಕವಾಗಲಿದೆ. ಪಾಕಿಸ್ಥಾನ ತನ್ನ ನೆಲದಲ್ಲಿ ಉಗ್ರರನ್ನು ಸದೆ...