News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹರೀಶ್ ಪೂಜಾರಿ ಮನೆಗೆ ರಾಜಶೇಖರಾನಂದ ಸ್ವಾಮೀಜಿ ಭೇಟಿ

ಬಂಟ್ವಾಳ :  ಕಳೆದ ಗುರುವಾರ ರಾತ್ರಿ ಕೊಲೆಗೀಡಾದ ಹರೀಶ್ ಪೂಜಾರಿ ಮನೆಗೆ ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಭೇಟಿ ನೀಡಿದರು, ಈ ಸಂದರ್ಭದಲ್ಲಿ ಮನೆಮಂದಿಗೆ ಸಾಂತ್ವಾನ ಮತ್ತು ಮಠದ ವತಿಯಿಂದ ಆರ್ಥಿಕ ಧನಸಹಾಯ ನೀಡಲಾಯಿತು. ಇಂತಹ...

Read More

ಇಸಿಸ್ ನಂಟು: 150 ಯುವಕರ ಮೇಲೆ ಕಣ್ಗಾವಲು

ನವದೆಹಲಿ: ಪ್ಯಾರಿಸ್ ದಾಳಿ ಬಳಿಕ ಭಾರತದಲ್ಲೂ ದಾಳಿ ನಡೆಸುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರ ಹೈ ಅಲರ್ಟ್ ಘೋಷಿಸಿದೆ. ಇಸಿಸ್ ಬಗ್ಗೆ ಒಲವು ತೋರುತ್ತಿರುವ 150 ಭಾರತೀಯ ಯುವಕರ ಪಟ್ಟಿಯನ್ನು ಕೇಂದ್ರ ಗುಪ್ತಚರ ಇಲಾಖೆ ಸಿದ್ಧಪಡಿಸಿದೆ. ಇವರು ಆನ್‌ಲೈನ್ ಮೂಲಕ ನಡೆಸುತ್ತಿರುವ ಚಟುವಟಿಕೆಗಳ...

Read More

ಕ್ರೀಡಾ ಜ್ಯೋತಿ ಬೆಳಗಿ ಕುಂಬಳೆ ಉಪಜಿಲ್ಲಾ ಕ್ರೀಡಾಕೂಟ ಆರಂಭ

ನೀರ್ಚಾಲು :  ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಕುಂಬಳೆ ಉಪಜಿಲ್ಲಾ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ನ. 19 ಗುರುವಾರ ಬೆಳಗ್ಗೆ 9 ಗಂಟೆಗೆ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂರ್ತಿ.ಕೆ ಧ್ವಜಾರೋಹಣಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೀರ್ಚಾಲು...

Read More

ರಿಸರ್ವ್ ಬ್ಯಾಂಕ್ ನೌಕರರಿಂದ ಮುಷ್ಕರ

ನವದೆಹಲಿ : ಉತ್ತಮ ನಿವೃತ್ತಿ ಸೌಲಭ್ಯಕ್ಕೆ ಆಗ್ರಹಿಸಿ ಮತ್ತು ಸೆಂಟ್ರಲ್‌ಬ್ಯಾಂಕ್‌ಗಳಲ್ಲಿ ಕೈಗೊಂಡಿರುವ ಸುಧಾರಣಾ ನೀತಿ ವಿರೋಧಿಸಿ ಮತ್ತು ಬ್ಯಾಂಕ್‌ಗಳಿಗೆ ಅಡ್ಡಿಯಾಗಿರುವ ಮಾರುಕಟ್ಟೆಯ ಅಡೆತಡೆಯನ್ನು ಸಂಬಂಧಿಸಿ ಇಂದು ಭಾರತೀಯ ರಿಸರ್ವ್ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ 17000 ನೌಕರರು ಕಾರ್ಯನಿರ್ವಹಿಸುತ್ತಿದ್ದು ಎಲ್ಲರೂ...

Read More

ರಷ್ಯಾ ವಿಮಾನ ಪತನ ಹೇಗೆ ಮಾಡಿದ್ದು ಎಂದು ವಿವರಿಸಿದ ಇಸಿಸ್

ಒಂದು ಸಾಫ್ಟ್ ಡ್ರಿಂಕ್ ಮತ್ತು ಅದರ ಪಕ್ಕದಲ್ಲಿ ಒಂದು ಡಿಟೋನೇಟರ್ ಇರುವಂತಹ ಚಿತ್ರಣದೊಂದಿಗೆ, ಇದನ್ನು ಬಳಸಿ ನಾವು ರಷ್ಯಾ ವಿಮಾನ ಪತನ ಮಾಡಿದ್ದೇವೆ ಎಂಬ ಹೇಳಿಕೆಯನ್ನು ಇಸಿಸ್ ಬಿಡುಗಡೆ ಮಾಡಿದೆ. ಸಿರಿಯಾದ ಮೇಲೆ ರಷ್ಯಾ ಮಾಡಿದ ವಾಯುದಾಳಿಗೆ ಪ್ರತೀಕಾರಕ್ಕಾಗಿ ರಷ್ಯಾ ಮೇಲೆ...

Read More

ಉಗ್ರರ ವಿರುದ್ಧ ಕಾರ್ಯಾಚರಣೆ : ವಿಶ್ವದ ಮನಗೆದ್ದ ಡೀಸೆಲ್

ಪ್ಯಾರಿಸ್‌: ಶೌರ್ಯ ಎಂಬುದು ಯಾವುದೇ ಆಕಾರ, ರೂಪವನ್ನು ಹೊಂದಬಲ್ಲದು. ನಾವು ಸಾಮಾನ್ಯವಾಗಿ ಸೈನಿಕರು, ಪೊಲೀಸರು, ವೈದ್ಯರು, ಅಗ್ನಿಶಾಮಕ ದಳದವರ ಶೌರ್ಯ, ಜಾಣ್ಮೆಯ ಕುರಿತು ಕೇಳಿದ್ದೇವೆ. ಆದರೆ ಶೌರ್ಯ, ಸಾಮರ್ಥ್ಯ ತೋರುವುದು ಕೇವಲ ಮಾನವರು ಮಾತ್ರವಲ್ಲ ಎಂಬುದನ್ನು ಶ್ವಾನವೊಂದು ತೋರಿಸಿಕೊಟ್ಟಿದೆ. ನವೆಂಬರ್ 18ರಂದು...

Read More

ಪ್ಯಾರಿಸ್ ದಾಳಿ ಮಾಸ್ಟರ್‌ಮೈಂಡ್ ಅಬ್ದೆಲ್‌ಅಹ್ಮೆದ್ ಹತ್ಯೆ

ನವದೆಹಲಿ: ಫ್ರಾನ್ಸ್ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಫ್ರಾನ್ಸ್ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ದಾಳಿಯ ಮಾಸ್ಟರ್‌ಮೈಂಡ್ ಅಬ್ದಲ್‌ಅಹ್ಮದ್ ಅಬೌದ್ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸೈಂಟ್ ಡೆನಿಸ್‌ನಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದ ವೇಳೆ ಉಗ್ರರು ಮತ್ತೊಮ್ಮೆ ಗುಂಡಿನ ದಾಳಿ ನಡೆಸಿದ್ದಾರೆ. ಈ...

Read More

ಧರ್ಮಸ್ಥಳ : ದೇವರ ದರ್ಶನದ ಸಮಯ ಬದಲಾವಣೆ

ಬೆಳ್ತಂಗಡಿ : ಭಕ್ತಾದಿಗಳ ಅನುಕೂಲಕ್ಕಾಗಿ ಧರ್ಮಸ್ಥಳದಲ್ಲಿ ದೇವರ ದರ್ಶನದ ಸಮಯ ಬದಲಾವಣೆ ಮಾಡಲಾಗಿದೆ. ಪ್ರತಿದಿನ ಬೆಳಿಗ್ಗೆ ಗಂಟೆ 6 ರಿಂದ ಅಪರಾಹ್ನ 2-30ರ ವರೆಗೆ. ಸಂಜೆ ಗಂಟೆ 5 ರಿಂದ ರಾತ್ರಿ 8-30 ರ ವರೆಗೆ. ಭಾನುವಾರ, ಸೋಮವಾರ ಹಾಗೂ ವಿಶೇಷ ದಿನಗಳಲ್ಲಿ : ಬೆಳಿಗ್ಗೆ...

Read More

ಧರ್ಮಸ್ಥಳದಲ್ಲಿ ಶ್ರೀ ಶಂಕರ ಟಿವಿಯ ಭಜನಾ ಸಾಮ್ರಾಟ್ ರಿಯಾಲಿಟಿ ಷೋ

ಬೆಳ್ತಂಗಡಿ : ಭಾರತೀಯ ಸಂಸ್ಕೃತಿ, ಸನಾತನಧರ್ಮ, ಕಲೆಯ ರಾಯಭಾರಿಯಾಗಿ ಕಳೆದ 7 ವರ್ಷಗಳಿಂದ ಭಾರತವಲ್ಲದೇ ವಿಶ್ವಕ್ಕೆ ತನ್ನ ಸಿರಿಯನ್ನು ಶ್ರೀ ಶಂಕರ ಟಿವಿ ಪಸರಿಸಿದೆ. ವೇದ, ಉಪನಿಷತ್, ಸಂಸ್ಕೃತಿ-ಸಂಸ್ಕಾರ, ಭಕ್ತಿ-ಚೈತನ್ಯದ ಪ್ರತೀಕವಾದ ಶ್ರೀ ಶಂಕರ ಕೆಲವೇ ಕೆಲವು ದಿನಗಳಲ್ಲಿ ಮನಸೊರೆಗೊಂಡಿದೆ. 78 ದೇಶಗಳಲ್ಲಿ ಪ್ರಸಾರಗೊಂಡು...

Read More

ಆನ್‌ಲೈನ್ ಸೆಕ್ಸ್ ರಾಕೆಟ್ : ಕಿಸ್ ಆಫ್ ಲವ್ ಆಯೋಜಿಸಿದ್ದ ದಂಪತಿಗಳು ಅರೆಸ್ಟ್

ತಿರುವನಂತಪುರ: ಸೆಕ್ಸ್ ರಾಕೆಟ್ ನಡೆಸುತ್ತಿದ್ದ 11 ಮಂದಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ. ಅಚ್ಚರಿಯ ವಿಷಯವೆಂದರೆ ಬಂಧಿತರಲ್ಲಿ ಇಬ್ಬರು ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜಿಸಿದ್ದ ದಂಪತಿಗಳು. ಆನ್‌ಲೈನ್‌ನಲ್ಲಿ ಸೆಕ್ಸ್ ರಾಕೆಟ್ ಜಾಲ ನಡೆಸುತ್ತಿರುವುದರ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಸೈಬರ್ ಪೊಲೀಸರ...

Read More

Recent News

Back To Top