Date : Friday, 02-10-2015
ಚೆನ್ನೈ: ಸಿನಿಮಾದಲ್ಲಿ ದೊಡ್ಡ ದೊಡ್ಡ ಡೈಲಾಗ್ ಬಿಟ್ಟು ಜನರಿಂದ ಚಪ್ಪಾಳೆ ಗಿಟ್ಟಿಸುವ ನಟರು ನಿಜ ಜೀವನದಲ್ಲಿ ಮಾತ್ರ ಕರ್ತವ್ಯ ಪಾಲಿಸಿ ಆದರ್ಶ ಮರೆಯುವಲ್ಲಿ ವಿಫಲರಾಗುತ್ತಾರೆ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ಅವರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಬುಧವಾರ...
Date : Friday, 02-10-2015
ನವದೆಹಲಿ: ಸರ್ಕಾರಿ ನೌಕರರನ್ನು ಸದಾ ಕ್ರಿಯಾಶೀಲರನ್ನಾಗಿಸಲು ಪಣತೊಟ್ಟಿರುವ ಕೇಂದ್ರ ಯೋಗದ ಬಳಿಕ ಇದೀಗ ಅವರಿಗೆ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡುತ್ತಿದೆ. ತನ್ನ ಕೇಂದ್ರ ಇಲಾಖೆಗಳಲ್ಲಿ ವ್ಯಾಯಾಮಶಾಲೆಗಳನ್ನು ಸ್ಥಾಪಿಸಿಲು ನಿರ್ಧರಿಸಿರುವ ಸರ್ಕಾರ, ಆರೋಗ್ಯಯುತ ಉದ್ಯೋಗಿಗಳು ಸಂತುಷ್ಟ ಉದ್ಯೋಗಿಗಳು ಎಂಬ ತತ್ವದಲ್ಲಿ ನಂಬಿಕೆಯಿಟ್ಟಿದೆ....
Date : Friday, 02-10-2015
ನವದೆಹಲಿ: ರೈಲ್ವೆ ಶುಲ್ಕ ಮತ್ತು ಸರಕುಗಳ ರಚನೆಯಲ್ಲಿನ ರಾಜಕೀಯ ತೀರ್ಮಾನಗಳನ್ನು ಅಂತ್ಯಗೊಳಿಸುವ ಗುರಿಯನ್ನು ಹೊಂದಿರುವ ನಿಟ್ಟಿನಲ್ಲಿ ಸ್ವತಂತ್ರ ಸುಂಕ ಮತ್ತು ಸುರಕ್ಷತೆ ನಿಯಂತ್ರಣ ಪ್ರಾಧಿಕಾರವನ್ನು ಸ್ಥಾಪಿಸಲು ರೈಲ್ವೆ ಸಚಿವ ಸುರೇಶ್ ಪ್ರಭು ಮುಂದಾಗಿದ್ದಾರೆ. ರೈಲು ನಿಯಂತ್ರಕವನ್ನು ಅಳವಡಿಸುವ ಮೂಲಕ ಮಾರುಕಟ್ಟೆ ಆಧಾರದಲ್ಲಿ...
Date : Friday, 02-10-2015
ನವದೆಹಲಿ: 2030ರ ವೇಳೆಗೆ ಭಾರತ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ಶೇ.33-35ರಷ್ಟು ಕಡಿತಗೊಳಿಸಲಿದೆ, ಅಲ್ಲದೇ ತನ್ನ ಆರ್ಥಿಕತೆಯನ್ನು ಹೆಚ್ಚು ಶಕ್ತಿ ದಕ್ಷತೆಯನ್ನಾಗಿಸಲು ನಿರ್ಧರಿಸಿದೆ. ಡಿಸೆಂಬರ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಬಹುಮುಖ್ಯ ವಿಶ್ವಸಂಸ್ಥೆ ಸಮಿತ್‌ನ ಅಂಗವಾಗಿ ಭಾರತ ಶುಕ್ರವಾರ ತನ್ನ ಹವಮಾನ ವೈಪರೀತ್ಯ ನಿಯಮಗಳನ್ನು ಘೋಷಿಸಿದೆ....
Date : Friday, 02-10-2015
ಎರವಿಪೆರೂರ್: ಕೇರಳದ ಎರವಿಪೆರೂರ್ ಗ್ರಾಮವು ಅಧಿಕೃತ ವೈಫೈ ಹೊಂದಿರುವ ಭಾರತದ ಮೊದಲ ಗ್ರಾಮ ಪಂಚಾಯತ್ ಆಗಿದೆ. ಈ ಗ್ರಾಮ ಪಂಚಾಯತ್‌ನ 1 ಕಿ.ಮೀ. ವ್ಯಾಪ್ತಿಯಲ್ಲಿ ವೈಫೈ ಹಾಟ್‌ಸ್ಪಾಟ್ ಇದ್ದು, ಗ್ರಾಮ ವಿಜ್ಞಾನ ಕೇಂದ್ರ (ವಳಕುಳಂ) ಪಂಚಾಯತ್ ಕಚೇರಿ (ಕೋಝಿಮಂಗಲ), ಆಯುರ್ವೇದ ಔಷಧಾಲಯ (ನನ್ನೂರ್),...
Date : Friday, 02-10-2015
ನವದೆಹಲಿ: ವಿಶ್ವಸಂಸ್ಥೆಯ ವೇದಿಕೆಯಲ್ಲಿ ತಮ್ಮ ಅದ್ಭುತ ವಾಗ್ ಚಾತುರ್ಯದ ಮೂಲಕ ಪಾಕಿಸ್ಥಾನಕ್ಕೆ ದಿಟ್ಟ ಉತ್ತರ ನೀಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸುಷ್ಮಾರನ್ನು ಶ್ಲಾಘಿಸಲು ಸರಣಿ ಟ್ವಿಟ್ ಮಾಡಿರುವ ಮೋದಿ, ‘ಸುಷ್ಮಾ ಅವರು...
Date : Friday, 02-10-2015
ನವದೆಹಲಿ: ದೇಶದಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 111ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ’ದೇಶದ ಹೆಮ್ಮೆಯ ಪುತ್ರ ಲಾಲ್ ಬಹುದ್ದೂರ್ ಶಾಸ್ತ್ರೀ ಅವರಿಗೆ ಜನ್ಮದಿನದ ಅಂಗವಾಗಿ...
Date : Friday, 02-10-2015
ಧರ್ಮಶಾಲಾ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡೂವರೆ ತಿಂಗಳುಗಳ ಕಾಲ ನಡೆಯಲಿರುವ ಸುದೀರ್ಘ ಕ್ರಿಕೆಟ್ ಸರಣಿ ಇಂದಿನಿಂದ ಆರಂಭಗೊಳ್ಳಲಿದೆ. ಸರಣಿಯ ಮೊದಲ ಟಿ20 ಅ.2ರಂದು ಸಂಜೆ 7 ಗಂಟೆಯಿಂದ ಮಧ್ಯಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿದೆ. ಮುಂದಿನ ವರ್ಷ ಮಾರ್ಚ್-ಎಪ್ರಿಲ್‌ನಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವ...
Date : Friday, 02-10-2015
ನವದೆಹಲಿ: ಮಹಾತ್ಮ ಗಾಂಧೀಜಿಯವರ 146ನೇ ಹುಟ್ಟು ಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ರಾಜ್ ಘಾಟ್‌ಗೆ ತೆರಳಿ ರಾಷ್ಟ್ರಪಿತನಿಗೆ ನಮನಗಳನ್ನು ಸಲ್ಲಿಸಿದರು. ಬಿಜೆಪಿ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿ, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಸೇರಿದಂತೆ ಹಲವಾರು ಗಣ್ಯರು ಮೋದಿಗೆ ಸಾಥ್...
Date : Friday, 02-10-2015
ನ್ಯೂಯಾರ್ಕ್: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಪಾಕಿಸ್ಥಾನ ಭಯೋತ್ಪಾದನೆಯ ಅಪರಾಧಿ ಎಂದಿರುವ ಅವರು, ಉಭಯ ದೇಶಗಳ ನಡುವೆ ಮಾತುಕತೆ ಆರಂಭವಾಗಬೇಕಿದ್ದರೆ ಮೊದಲು ಭಯೋತ್ಪಾದನೆ ನಿಲ್ಲಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ನವಾಝ್ ಶರೀಫ್ ಅವರು ಬುಧವಾರ...