Date : Saturday, 03-10-2015
ಮುಂಬಯಿ: ಮೊದಲ ಸೀಸನ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿ ಭಾರತೀಯರಲ್ಲಿ ಫುಟ್ಬಾಲ್ ಕ್ರೇಝ್ ಹತ್ತಿಸಿದ್ದ ಇಂಡಿಯನ್ ಸೂಪರ್ ಲೀಗ್ ಮತ್ತೆ ಬರುತ್ತಿದೆ. ಆಕ್ಟೋಬರ್ 3ರಂದು ಇದರ ಎರಡನೇ ಸೀಸನ್‌ಗೆ ಅದ್ದೂರಿ ಚಾಲನೆ ದೊರಕಲಿದೆ. ಅಟ್ಲಾಂಟಿಕೋ ಡೆ ಕೋಲ್ಕತ್ತಾ, ಚೆನ್ನೈಯಿನ್ ಎಫ್‌ಸಿ, ಡೆಲ್ಲಿ ಡೈನಮೋಸ್...
Date : Saturday, 03-10-2015
ನ್ಯೂಯಾರ್ಕ್: ಅಮೇಜಾನ್ ತನ್ನದೇ ಆದ ಪ್ರೈಮ್ ಇನ್‌ಸ್ಟ್ಯಾಂಟ್ ವೀಡಿಯೋ ಸ್ಟ್ರೀಮಿಂಗ್ ಸೇವೆಗಳನ್ನು ಕೇಂದ್ರೀಕರಿಸುವ ಉದ್ಧೇಶದಿಂದ ಅದರ ಸೈಟ್‌ನಲ್ಲಿ ಗೂಗಲ್ ಮತ್ತು ಆ್ಯಪಲ್ ವೀಡಿಯೋ ಸ್ಟ್ರೀಮಿಂಗ್ ಸಾಧನಗಳ ಮಾರಾಟವನ್ನು ನಿಷೇಧಿಸಲಿದೆ. ಪ್ರಧಾನ ತ್ವರೆಯ ವೀಡಿಯೋಗಳು ಅಮೇಜಾನ್‌ನ 99 ಡಾಲರ್ ನಿಷ್ಠಾವಂತ ಸದಸ್ಯತ್ವ ಕಾರ್ಯಕ್ರಮದ ಪ್ರಮುಖ ಭಾಗವಾಗಿದೆ....
Date : Saturday, 03-10-2015
ಬೆಂಗಳೂರು: ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರು ಅಕ್ಟೋಬರ್ 6ರಂದು ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನಲ್ಲಿ ಜರ್ಮನ್ ರಾಯಭಾರಿ ಜಾರ್ನ್ ರೋಹ್ದೆ, ’ಮೇಕ್ ಇನ್ ಇಂಡಿಯಾ’ದಲ್ಲಿ ಪಾಲ್ಗೊಳ್ಳಲು ಭಾರತದಲ್ಲಿ ಜರ್ಮನ್ ಕಂಪನಿಗಳಿಗೆ ಹೆಚ್ಚು...
Date : Saturday, 03-10-2015
ಬಂಟ್ವಾಳ : ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಭಾಗ್ಯೋದಯ ಮಿತ್ರ ಕಲಾ ವೃಂದ ವತಿಯಿಂದ ಸ್ವಚ್ಛ ಭಾರತ ಅಭಿಯಾನ ದಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಕ್ಕೆಲ ಗಳಲ್ಲಿ ರಾಶಿ ಬಿದ್ದಿರುವ ಕಸ ಹಾಗು ಬೆಳೆದು ನಿಂತಿರುವ ಮುಳ್ಳು ಗಂಟಿ ಗಳನ್ನೂ ಸ್ವಚ್ಛ ಮಾಡುವ ಮೂಲಕ...
Date : Saturday, 03-10-2015
ನವದೆಹಲಿ: ನಾವೆಲ್ಲಾ ನಮ್ಮ ನಮ್ಮ ಜೀವನದಲ್ಲಿ ಬ್ಯೂಸಿಯಾಗಿರುತ್ತೇವೆ, ಸಾವಿರಾರು ರೂಪಾಯಿ ಖರ್ಚು ಮಾಡಿ ತಿಂಡಿ, ತಿನಿಸುಗಳನ್ನು ಸೇವಿಸುತ್ತೇವೆ. ತಿಂದು ಉಳಿದ ಆಹಾರವನ್ನು ಕೊಚ್ಚೆ ಗುಂಡಿಗೆ ಹಾಕುತ್ತೇವೆಯೇ. ಸೇವಿಸಿ ಮಿಕ್ಕಿದ ಆಹಾರವನ್ನು ಹಸಿದವರಿಗೆ ನೀಡುವ ಅಥವಾ ಪ್ರಾಣಿ, ಪಕ್ಷಗಳಿಗೆ ಹಾಕುವ ಎಂಬ ಕನಿಷ್ಠ...
Date : Saturday, 03-10-2015
ನವದೆಹಲಿ: 18ನೇ ಶತಮಾನದ ವೇದ ಕಾಲದಿಂದ ಭಾರತ ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಸಂಗ್ರಹಿಸಲು ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟೋರಿಕಲ್ ರಿಸರ್ಚ್ ಮುಂದಾಗಿದೆ. ಮಾನವ ಸಂಪನ್ಮೂಲ ಸಚಿವಾಲಯದ ಅಧೀನದಲ್ಲಿರುವ ಈ ಸಂಸ್ಥೆ ಈಗಾಗಲೇ ಪುರಾತನ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗಿನ ಭಾರತದ...
Date : Saturday, 03-10-2015
ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ವೈಜ್ಞಾನಿಕವಾಗಿ ಮ್ಯಾಪ್ ಹಾಗೂ ಅಂಕಿ ಅಂಶಗಳ ಬಳಸಿಕೊಂಡು ಹೆದ್ದಾರಿಗಳ ಸ್ಥಿತಿ ಗತಿಗಳ ಬಗ್ಗೆ ನೈಜ ಸಮಯದಲ್ಲೇ (ರಿಯಲ್ ಟೈಮ್) ಟ್ರ್ಯಾಕ್ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಲು ಮುಂದಾಗಿದೆ. ಇದು ಇಸ್ರೋ ಹಾಗೂ ನೆಕ್ಟಾರ್‌ಗಳಿಂದಲೂ...
Date : Saturday, 03-10-2015
ನವದೆಹಲಿ: ಈ ವರ್ಷದ ಅಂತ್ಯದೊಳಗೆ ಎಲ್ಲರೂ ಆಧಾರ್ ಕಾರ್ಡ್ ಪಡೆದಿರಬೇಕೆಂಬ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದು, ಈ ಬಗ್ಗೆ ಇತ್ತೀಚಿಗೆ ನಡೆದ PRAGATI(Pro-Active Governance And Timely Implementation) ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆಧಾರ್ ನೋಂದಾವಣಿಯಲ್ಲಿ ಹಿಂದೆ ಬಿದ್ದಿರುವ...
Date : Saturday, 03-10-2015
ನವದೆಹಲಿ: ಕಪ್ಪುಹಣ ಅಂಗೀಕಾರ ಯೋಜನೆಯಡಿ ಯಾರು ಕ್ಲೀನ್ ಆಗಿ ಹೊರಬಂದಿದ್ದಾರೋ ಅವರು ಚಿಂತೆ ಮಾಡುವ ಅಗತ್ಯವಿಲ್ಲ, ಆದರೆ ಯಾರು ತಮ್ಮ ಲೆಕ್ಕ ಕೊಡದ ಆಸ್ತಿಯೊಂದಿಗೆ ವಿದೇಶದಲ್ಲಿ ವಾಸಿಸುತ್ತಿದ್ದಾರೋ ಅವರು ಕಠಿಣಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಎಚ್ಚರಿಕೆ ನೀಡಿದ್ದಾರೆ....
Date : Saturday, 03-10-2015
ನವದೆಹಲಿ: ಮಹಿಳೆಯರಿಗೆ ಆಪತ್ತಿನ ಸಂದರ್ಭದಲ್ಲಿ ರಕ್ಷಣೆಗೆ ಸಹಕಾರಿಯಾಗುವಂತೆ ಮೊಬೈಲ್‌ಗಳಲ್ಲಿ ’ಪ್ಯಾನಿಕ್ ಬಟನ್’ (ತುರ್ತು ಸಂದರ್ಭಗಳಲ್ಲಿ ಬಳಸುವ ಬಟನ್) ಅಳವಡಿಸುವ ಬಗ್ಗೆ ಸರ್ಕಾರ ಚಿಂತಿಸಿದೆ. ಮಹಿಳೆಯರ ರಕ್ಷಣೆ ಬಗ್ಗೆ ಒತ್ತು ನೀಡಲು ಈ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದ್ದು, ಪ್ಯಾನಿಕ್ ಬಟನ್ ಅಳವಡಿಕೆ...