Date : Monday, 05-10-2015
ನದಿಯಾದ್: ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಮಿಲಿಟರಿ ನೇಮಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಭಾರತಕ್ಕೆ ಯಾರೂ ಸಲಹೆ ನೀಡಬೇಕಾದ ಅಗತ್ಯವಿಲ್ಲ ಎಂದು ಹೇಳುವ ಮೂಲಕ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಪಾಕಿಸ್ಥಾನಕ್ಕೆ ತಿರುಗೇಟು ನೀಡಿದ್ದಾರೆ, ಸಿಯಾಚಿನ್ ಗ್ಲೇಸಿಯರ್ ಪ್ರದೇಶವನ್ನು ಮಿಲಿಟರಿ ಮುಕ್ತವನ್ನಾಗಿಸಬೇಕು...
Date : Monday, 05-10-2015
ನವದೆಹಲಿ: ಜರ್ಮನ್ ಚಾನ್ಸೆಲರ್ ಏಂಜೆಲೋ ಮಾರ್ಕೆಲ್ ಅವರು ಭಾನುವಾರ ರಾತ್ರಿ ಮೂರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಆದರದ ಸ್ವಾಗತವನ್ನು ಕೋರಿದ್ದಾರೆ. ಟ್ವೀಟ್ ಮಾಡಿರುವ ಮೋದಿ, ’ನಮಸ್ತೆ ಚಾನ್ಸೆಲರ್ ಮಾರ್ಕೆಲ್! ನಿಮಗೆ ಮತ್ತು ನಿಮ್ಮ ನಿಯೋಗಕ್ಕೆ...
Date : Saturday, 03-10-2015
ನವದೆಹಲಿ: ಯುದ್ಧ ವಿಮಾನಗಳ ಕೊರತೆಯ ನಡುವೆಯೂ, 36 ರಾಫೆಲ್ ಜೆಟ್ ವಿಮಾನಗಳ ಫ್ರಾನ್ಸ್ ಜೊತೆಗಿನ ಒಪ್ಪಂದ ವರ್ಷಾಂತ್ಯದೊಳಗೆ ಪೂರ್ಣಗೊಳ್ಳುವ ಭರವಸೆ ಇದೆ. ಎಪ್ರಿಲ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್ ಪ್ರವಾಸದ ಸಂದರ್ಭ ಈ ಒಪ್ಪಂದ ಮಾಡಲಾಗಿದ್ದು, ಇದರ ಕಾರ್ಯ ಮುಂದುವರೆಯುತ್ತಿದೆ ಎಂದು...
Date : Saturday, 03-10-2015
ಮಂಗಳೂರು : ಶಾರದಾ ವಿದ್ಯಾ ಸಂಸ್ಥೆಗಳ ಅಂಗ ಸಂಸ್ಥೆಯಾದ ಮೂಡುಶೆಡ್ಡೆ ಶಿವನಗರದಲ್ಲಿರುವ ಶುಭೋದಯ ವಿದ್ಯಾಲಯಕ್ಕೆ ಕರ್ನಾಟಕ ಬ್ಯಾಂಕಿನ ಪ್ರಯೋಜಕತ್ವದಲ್ಲಿ ನೀಡಲಾದ ಸಿಸಿ.ಕ್ಯಾಮೆರಾ ಅಳವಡಿಕೆಯ ಉದ್ಘಾಟನಾ ಸಮಾರಂಭವು ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿಂದು ಅತ್ಯಂತ ಯಶಸ್ವಿಯಾಗಿ ನೆರೆವೇರಿತು. ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ...
Date : Saturday, 03-10-2015
ಮುಂಬಯಿ: ಜಗಮೋಹನ್ ದಾಲ್ಮಿಯಾ ಅವರ ನಿಧನದಿಂದ ತೆರವಾಗಿರುವ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಶಶಾಂಕ್ ಮನೋಹರ್ ಅವರು ಸದ್ಯಕ್ಕೆ ಏಕೈಕ ಅಭ್ಯರ್ಥಿಯಾಗಿದ್ದಾರೆ. ಈ ಬಗ್ಗೆ ಚರ್ಚಿಸಲು ಭಾನುವಾರ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯನ್ನು ಕರೆದಿದ್ದು, ಇದರಲ್ಲಿ ಶಶಾಂಕ್ ಅವರ ಹೆಸರು ಅಧಿಕೃತವಾಗಿ ಘೋಷಣೆಯಾಗುವ...
Date : Saturday, 03-10-2015
ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ ಮಹಾರಾಷ್ಟ್ರದ ನಾಗ್ಪುರದಲ್ಲಿ ಡಿಡಿ ಕಿಸಾನ್ ರಥಯಾತ್ರೆಗೆ ಚಾಲನೆ ನೀಡಿದರು. ಈ ರಥಯಾತ್ರೆ 11 ರಾಜ್ಯಗಳನ್ನು ಈಗಾಗಲೇ ಸಂಚರಿಸಿದೆ. ಈ ವೇಳೆ ಮಾತನಾಡಿದ ಅವರು, ’ಕೃಷಿಗಾಗಿ ಮೀಸಲಾಗಿರುವ ಡಿಡಿ.ಕಿಸಾನ್ ಟಿವಿ ರೈತರ...
Date : Saturday, 03-10-2015
ಹರಿದ್ವಾರ: ಪತಂಜಲಿಯ ಯೋಗ ಗುರು ಬಾಬಾ ರಾಮ್‌ದೇವ್ ಮತ್ತು ಅವರ ಸಹಾಯಕ ಆಚಾರ್ಯ ಬಾಲಕೃಷ್ಣ ಅವರು ಹರಿದ್ವಾರ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಪತಂಜಲಿ ಯೋಗಪೀಠವು ರೈಲ್ವೆ ನಿಲ್ದಾಣವನ್ನು ಸ್ವಚ್ಛಗೊಳಿಸಿ, ಅದರ ಆವರಣದಲ್ಲಿ ಔಷಧೀಯ ಸಸ್ಯಗಳನ್ನು ನೆಡುವ ಮೂಲಕ...
Date : Saturday, 03-10-2015
ನವದೆಹಲಿ: ಈರುಳ್ಳಿಯ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಬೇಡಿಕೆಯನ್ನು ಪೂರೈಸುವಷ್ಟು ಈ ಅತ್ಯವಶ್ಯಕ ತರಕಾರಿ ಪೂರೈಕೆಯಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಭಾರತ ಈಜಿಪ್ಟ್‌ನಿಂದ ಬರೋಬ್ಬರಿ 18 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಂಡಿದೆ. ಈಜಿಪ್ಟ್‌ನಿಂದ ಬಂದ ಕಡು ಕೆಂಪು ಬಣ್ಣದ ಈರುಳ್ಳಿಗಳು ಭಾರತದ...
Date : Saturday, 03-10-2015
ಲಂಡನ್: ಇರಾನಿನ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ತಂಡದಲ್ಲಿರುವ 8 ಮಂದಿ ಮೂಲತಃ ಪುರುಷರಾಗಿದ್ದು, ಲಿಂಗ ಪರಿವರ್ತನೆ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಇರಾನಿನ ಫುಟ್ಬಾಲ್ ಅಧಿಕಾರಿಗಳೇ ಈ ವಿಲಕ್ಷಣ ಬೆಳವಣಿಗೆಯ ಬಗ್ಗೆ ಮಾಹಿತಿ ಹೊರ ಹಾಕಿದ್ದಾರೆ ಎಂದು ’ಡೈಲಿ ಟೆಲಿಗ್ರಾಫ್’...
Date : Saturday, 03-10-2015
ನವದೆಹಲಿ: ವಾರಣಾಸಿಯ ಗಂಗಾ ಘಾಟ್‌ನಲ್ಲಿ ನಡೆಯುವ ‘ಮಹಾ ಆರತಿ’ಯಂತೆ ಯಮುನಾ ನದಿಯಲ್ಲೂ ಮಹಾ ಆರತಿಯನ್ನು ನಡೆಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ಯಮುನೆಯನ್ನು ಶುದ್ಧಗೊಳಿಸುವುದು ಮಾತ್ರವಲ್ಲದೇ ಅದನ್ನು ಗಂಗೆಯಂತೆ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಪರಿವರ್ತಿಸುವ ಉದ್ದೇಶವೂ ಸರ್ಕಾರಕ್ಕಿದೆ. ಹೀಗಾಗಿ ಯಮುನೆಯಲ್ಲಿ ಮಹಾ ಆರತಿಯನ್ನು...