News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ಟ್ರಾಫಿಕ್ ಸಮಸ್ಯೆಯ ಬಗ್ಗೆ ಪ್ರಧಾನಿಗೆ ಪತ್ರ ಬರೆದ ಬಾಲಕ

ನವದೆಹಲಿ: ಬೆಂಗಳೂರಿನ  ವಾಯುವ್ಯ ಭಾಗದಲ್ಲಿ ನಿತ್ಯ ಸಂಭವಿಸುವ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತ 8 ವರ್ಷದ ಬಾಲಕನೊಬ್ಬ ಈ ಸಮಸ್ಯೆಯನ್ನು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರ ಬಳಿಯೇ ಹೇಳಿಕೊಂಡಿದ್ದಾನೆ. ಇದಕ್ಕೆ ಪ್ರತಿಯಾಗಿ ಪ್ರಧಾನಿಯಿಂದ ಸಮಸ್ಯೆ ಈಡೇರಿಕೆಯ ಭರವಸೆಯನ್ನೂ ಪಡೆದುಕೊಂಡಿದ್ದಾನೆ. ಅಭಿನವ್ 3ನೇ ತರಗತಿಯ...

Read More

ಸಿಖ್ ಸೈನಿಕರ ಸ್ಮಾರಕ ಅನಾವರಣಗೊಳಿಸಲಿರುವ ಯು.ಕೆ.

ಸ್ಟ್ಯಾಫರ್ಡ್‌ಶೈರ್: ಮೊದಲ ಮಹಾ ಯುದ್ಧದ ಸಂದರ್ಭ ಮಡಿದ ಸಿಖ್ ಸೈನಿಕರ ಗೌರವಾರ್ಥವಾಗಿ ಮೊದಲ ರಾಷ್ಟ್ರೀಯ ಸಿಖ್ ಸ್ಮಾರಕ ಯು.ಕೆ. ರಾಷ್ಟ್ರದ ಸ್ಟ್ಯಾಫರ್ಡ್‌ಶೈರ್‌ನ ನ್ಯಾಶನಲ್ ಮೆಮೋರಿಯಲ್ ಆರ್ಬೋರೇಟಂ ಇಲ್ಲಿ ನ.1ರಂದು ಅನಾವರಣಗೊಳ್ಳಲಿದೆ. ಪ್ರಥಮ ಬಾರಿಗೆ ಈ ರೀತಿಯ ಸ್ಮಾರಕವೊಂದನ್ನು ನಿರ್ಮಿಸಲಾಗುತ್ತಿದ್ದು, ಯುದ್ಧದಲ್ಲಿ ಸಾವನ್ನಪ್ಪಿದ್ದ...

Read More

ಭಾರತದ ಸಾಫ್ಟ್‌ವೇರ್ ತಜ್ಞರ ನೆರವು ಕೇಳಿದ ಇಸ್ರೇಲ್

ಜೆರುಸೆಲಂ: ಜೆರುಸೆಲಂನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಭಾರತದ ಸಹಕಾರವನ್ನು ಕೋರಿರುವ ಇಸ್ರೇಲ್ ಪ್ರಧಾನಿ ಬೆಂಜಮೀನ್ ನೆತನ್ಯಾಹು ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ತನ್ನ ಸ್ನೇಹಿತ ಎಂದಿದ್ದಾರೆ. ಇಸ್ರೇಲ್ ಸಂಸತ್ತು ನೆಸ್ಸೆಟ್‌ನ್ನು ಉದ್ದೇಶಿಸಿ ಮಾತನಾಡಿದ ಅವರು, ಇಸ್ರೆಲ್ ಸಹಕಾರವಿಲ್ಲದೆ ಭಾರತದಲ್ಲಿ ಕ್ರಾಂತಿ ಸಾಧ್ಯವಿಲ್ಲ...

Read More

ಮೋದಿಯಿಂದ ಕಲಾಂ ಪ್ರತಿಮೆ, ಸ್ಟ್ಯಾಂಪ್ ಅನಾವರಣ

ನವದೆಹಲಿ: ಮಾಜಿ ಪ್ರಧಾನಿ ಎಪಿಜೆ ಅಬ್ದುಲ್ ಕಲಾಂ ಅವರ 84 ನೇ ಜನ್ಮದಿನದ ಅಂಗವಾಗಿ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರು ಡಿಆರ್‌ಡಿಓ ಭವನದಲ್ಲಿ ಕಲಾಂ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇದೇ ವೇಳೆ ನವದೆಹಲಿಯ ಡಿಆರ್‌ಡಿಓ ಭವನದಲ್ಲಿ ’ಎ ಸೆಲೆಬ್ರೇಷನ್ ಆಫ್ ಡಾ. ಕಲಾಮ್ಸ್...

Read More

ಸಾಹಿತಿಗಳದ್ದು ಸೃಷ್ಟೀಕೃತ ಬಂಡಾಯ

ನವದೆಹಲಿ: ದಾದ್ರಿಯಲ್ಲಿ ನಡೆದ ಹತ್ಯಾ ಘಟನೆಯನ್ನು ಖಂಡಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಇದನ್ನು ವಿರೋಧಿಸಿ ತಮ್ಮ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿರುವ ಸಾಹಿತಿಗಳ ವಿರುದ್ಧವೂ ಕಿಡಿಕಾರಿದ್ದಾರೆ. ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಜೇಟ್ಲಿ, ದೇಶದಲ್ಲಿ ಅಶಾಂತಿ ತಲೆದೋರಿದೆ ಎನ್ನುತ್ತಾ...

Read More

ನೇತಾಜೀ ದಾಖಲೆಗಳನ್ನು ಬಿಡುಗಡೆಗೊಳಿಸಲು ಕೇಂದ್ರ ನಿರ್ಧಾರ

ನವದೆಹಲಿ: ದೇಶದ ಕುತೂಹಲ ಕೆರಳಿಸಿರುವ ಅತಿದೊಡ್ಡ ರಹಸ್ಯವೊಂದು ಶೀಘ್ರದಲ್ಲೇ ಬಹಿರಂಗಗೊಳ್ಳುವ ಸಾಧ್ಯತೆ ಇದೆ. ಸ್ವಾತಂತ್ರ್ಯ ಸೇನಾನಿ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಸಾವಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು ನೇತಾಜೀ ಕುಟುಂಬ...

Read More

ಶಾಲಾ ಕ್ರೀಡಾಕೂಟ-ವಿವಿಧ ಸಮಿತಿ ರಚನೆ

ಬದಿಯಡ್ಕ : ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕ್ರೀಡಾಕೂಟ ನ.18,19 ಹಾಗೂ 20 ರಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು, ಹೈಸ್ಕೂಲಿನ ಆವರಣದಲ್ಲಿ ನಡೆಯಲಿದ್ದು,ಇದರಂಗವಾಗಿ ಕ್ರೀಡಾಕೂಟದ ನಿರ್ವಹಣೆಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಇತ್ತೀಚೆಗೆ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಸೇರಿದ ಉಪಜಿಲ್ಲಾ ಕ್ರೀಡಾಕೂಟದ ಸ್ವಾಗತ...

Read More

ವೇ.ಮೂ. ಸುದರ್ಶನ ಭಟ್ ಉಜಿರೆ ಇವರಿಗೆ ‘ಆಚಾರ್ಯವಂದನಂ’ ಗೌರವ ಪುರಸ್ಕಾರ

ಬೆಳ್ತಂಗಡಿ : ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಶ್ರೀ ಕೇಶವಕೃಪಾ ವೇದ ಶಿಬಿರದ ಸರಣಿ ಶಿವಪೂಜಾ ಅಭಿಯಾನ -2015ರ ಸಮಾಪನಾ ಸಮಾರಂಭದಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ವೇದ ಅಧ್ಯಾಪಕ ಕ್ಷೇತ್ರಕ್ಕೆ ಸಲ್ಲಿಸಿದ...

Read More

ಕಾರ್ಗಿಲ್ ಬೆಂಬಲಕ್ಕೆ ಧನ್ಯವಾದವಿತ್ತ ಪ್ರಣಬ್

ಟೆಲ್ ಅವೀವ್: ಪ್ರಣಬ್ ಮುಖರ್ಜಿ ಅವರು ಇಸ್ರೇಲ್ ಸಂಸತ್ತುನ್ನು ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಮೂರು ರಾಷ್ಟ್ರಗಳಾದ ಜೋರ್ಡಾನ್, ಪ್ಯಾಲೆಸ್ಟೇನ್ ಹಾಗೂ ಇಸ್ರೇಲ್ ಪ್ರವಾಸದ ಕೊನೆಯ ದಿನವಾದ ಬುಧವಾರ ಇಸ್ರೇಲ್ ಸಂಸತ್ತು ನೆಸ್ಸೆಟ್‌ನ್ನು...

Read More

ನೂತನ ದೀಪ ಮಂಟಪ ಸಮರ್ಪಣೆ

ಬೆಳ್ತಂಗಡಿ : ನಾಳ ಶ್ರೀ ದುರ್ಗಾಪರಮೇಶ್ವರೀ ಭಜನ ಮಂಡಳಿಯ ವತಿಯಿಂದ ಭಕ್ತಾಧಿಗಳ ಸಹಕಾರದೊಂದಿಗೆ ನಿರ್ಮಿಸಲಾದ ನೂತನ ದೀಪ ಮಂಟಪವನ್ನು ಮಂಗಳವಾರ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಮಜಲು, ಭಜನಾ ಮಂಡಳಿ...

Read More

Recent News

Back To Top