Date : Thursday, 15-10-2015
ಭೋಪಾಲ್: ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಮಧ್ಯಪ್ರದೇಶದಲ್ಲಿನ ಅಂಚೆ ಕಛೇರಿ ಇಲಾಖೆಗಳು ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಲಿದೆ. ಈಗಾಗಲೇ ಅಂಚೆ ಇಲಾಖೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನೊಂದಿಗೆ ಮತ್ತು ನೊಯ್ಡಾ ಮೂಲದ ಖಾಸಗಿ ಕಂಪನಿ, ಪಾಂಟೆಲ್ ಟೆಕ್ನಾಲಜಿಯೊಂದಿಗೆ ಕೈಜೋಡಿಸಿದ್ದು, ತನ್ನ ಕಛೇರಿಯ ಮೂಲಕ...
Date : Thursday, 15-10-2015
ನವದೆಹಲಿ: ಹಲವಾರು ಯುವತಿಯರಿಗೆ ಉದ್ಯೋಗ ನೀಡುತ್ತಿದ್ದ ಡ್ಯಾನ್ಸ್ ಬಾರ್‌ಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ಗುರುವಾರ ತಡೆ ಹಿಡಿದಿದೆ. ಹೀಗಾಗಿ ಮುಂದಿನ ಆದೇಶ ಬರುವವರೆಗೂ ಡ್ಯಾನ್ಸ್ ಬಾರ್‌ಗಳಿಗೆ ಕಾರ್ಯ ನಿರ್ವಹಿಸುವ ಅವಕಾಶ ಲಭಿಸಿದೆ. ಮಹಿಳೆಯರ ಘನತರಯನ್ನು ಕಾಪಾಡಬೇಕಾದುದು ಅತ್ಯಗತ್ಯ. ಈ ಕೆಲಸವನ್ನು...
Date : Thursday, 15-10-2015
ಬರ್ಲಿನ್: ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಫೋಟೋಗಳನ್ನು ಎಲ್ಲರೂ ನೋಡುವಂತೆ ಪೋಸ್ಟ್ ಮಾಡದಿರಲು ಪೋಷಕರಿಗೆ ಪಶ್ಚಿಮ ಬರ್ಲಿನ್‌ನ ಪೊಲೀಸ ಇಲಾಖೆ ಮನವಿ ಮಾಡಿದೆ. ಮುದ್ದಾಗಿ ಕಾಣುವ ಮಕ್ಕಳ ಫೋಟೋಗಳು ಮುಂದಿನ ವರ್ಷಗಳಲ್ಲಿ ಮಕ್ಕಳನ್ನು ಮುಜುಗರಕ್ಕೊಳಗಾಗುವ ಸಾಧ್ಯತೆಗಳಿವೆ ಎಂದು ಹ್ಯಾಗನ್ ಪೊಲೀಸರು ಪೋಷಕರಿಗೆ ಮನವಿ...
Date : Thursday, 15-10-2015
ಡೆಮಾಸ್ಕಸ್: ಸಿರಿಯಾದಲ್ಲಿ ಇಸಿಸ್ ಉಗ್ರರ ವಿನಾಶ ಹತ್ತಿರವಾಗುತ್ತಿದೆಯೆ? ಮಾಧ್ಯಮಗಳ ವರದಿಯನ್ನು ನಂಬುವುದೇ ಆದರೆ ಅದು ನಿಜ. ಯುದ್ಧ ಪೀಡಿತ ಸಿರಿಯಾದಲ್ಲಿ ಇಸಿಸ್‌ನ್ನು ನಾಶ ಪಡಿಸಲು ರಷ್ಯಾ ನಡೆಸುತ್ತಿರುವ ಹೋರಾಟ ಮತ್ತಷ್ಟು ಚುರುಕು ಪಡೆದುಕೊಂಡಿದೆ. ಈ ತಿಂಗಳ ಮೊದಲ ವಾರದಲ್ಲಿ ರಷ್ಯಾ ಇಸಿಸ್...
Date : Thursday, 15-10-2015
ಚೆನ್ನೈ: ಈ ಬಾರಿಯ ಹಬ್ಬದ ಸೀಸನ್‌ನಲ್ಲಿ ರೈಲು ಟಿಕೆಟ್ ಪಡೆಯುವುದು ಕೊಂಚ ಸುಲಭವಾಗಲಿದೆ. ಏಕೆಂದರೆ ಈ ಬಾರಿ ಕಾಯುವಿಕೆ ಪಟ್ಟಿ (Waiting List)ಯಲ್ಲಿರುವ ರೈಲು ಟಿಕೆಟ್‌ಗಳನ್ನು ಬೇರೆ ರೈಲುಗಳಿಗೆ ವರ್ಗಾಯಿಸುವ ಆಯ್ಕೆಯನ್ನು ರೈಲ್ವೇ ಒದಗಿಸಲಿದೆ. ಪರ್ಯಾಯ ರೈಲುಗಳ ವಸತಿ ಯೋಜನೆ (ವಿಕಲ್ಪ್)...
Date : Thursday, 15-10-2015
ನವದೆಹಲಿ: ಭಾರತದ ವೇಗಿ ಜಹೀರ್ ಖಾನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಟ್ವಿಟರ್ ಮೂಲಕ ಅವರು ಗುರುವಾರ ತನ್ನ ರಾಜೀನಾಮೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಜಹೀರ್ ಭಾರತದ 4ನೇ ಅತಿಹೆಚ್ಚು ವಿಕೆಟ್ ಟೇಕರ್ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ, 2011ರ ಭಾರತ...
Date : Thursday, 15-10-2015
ನವದೆಹಲಿ: ಅಂತರ್ಜಾಲದಲ್ಲಿ ಭಯೋತ್ಪಾದನಾ ಪ್ರಚಾರ ನಡೆಸುವ ಮೂಲಕ ದೇಶದ ಸಾರ್ವಭೌಮತ್ವಕ್ಕೆ ಹಾನಿ ಉಂಟು ಮಾಡುತ್ತಿರುವ ಇಸಿಸ್‌ನ ಎರಡು ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಪೇಜ್‌ನ್ನು ನಿಷೇಧಿಸಲು ಸರ್ಕಾರ ಆದೇಶಿಸಿದೆ. ಟೆಲಿಕಾಂ ಇಲಾಖೆ ಅಧಿಕಾರಿಗಳು, ಗೃಹ ಸಚಿವಾಲಯ ಮತ್ತು ಕೇಂದ್ರ ಭದ್ರತಾ...
Date : Thursday, 15-10-2015
ಮಂಗಳೂರು : ನೇತ್ರಾವತಿ ತಿರುವು ಮತ್ತು ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ನಗರದ ಪಂಪವೆಲ್ ಬಳಿ ಪಂಪವೆಲ್ ಬಂದ್ ಅನ್ನು ನಡೆಸಲಾಯಿತು. ಈ ಹೋರಾಟದಲ್ಲಿ ಸಾವಿರಾರು ಜನರು ಭಾಗವಹಿಸುವ ಮೂಲಕ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಹೋರಾಟದಲ್ಲಿ ಡಾ.ನಿರಂಜನ ಅವರು ಮಾತನಾಡಿ ನೇತ್ರಾವತಿ ತಿರುವಿಗೆ ನಾವು...
Date : Thursday, 15-10-2015
ಆಗ್ರಾ: ದಾದ್ರಿ ಘಟನೆಗೆ ಪ್ರತಿಕಾರ ತೀರಿಸುವ ಸಲುವಾಗಿ ಉಗ್ರರು ಅಲ್ಲಿ ಬಾಂಬ್ ದಾಳಿಗಳನ್ನು ನಡೆಸಲು ಮುಂದಾಗಿದ್ದಾರೆ ಎಂಬ ಭಯಾನಕ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದ್ದು, ಈ ಬಗ್ಗೆ ಕಟ್ಟೆಚ್ಚರದಿಂದ ಇರುವಂತೆ ಸೂಚನೆ ನೀಡಿದೆ. ಸ್ಲೀಪರ್ ಸೆಲ್‌ಗಳನ್ನು ಆಕ್ಟಿವೇಟ್ ಮಾಡಿ ವಿವಿಧ ನಗರಗಳಲ್ಲಿ...
Date : Thursday, 15-10-2015
ನವದೆಹಲಿ: ಪ್ರತಿಷ್ಠಿತ ಡಿಆರ್‌ಡಿಓ ಮಿಸೈಲ್ ಕಾಂಪ್ಲೆಕ್ಸ್‌ಗೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನಿಡಲು ನಿರ್ಧರಿಸಲಾಗಿದೆ. ಕಲಾಂ ಅವರ 84 ನೇ ಹುಟ್ಟುಹಬ್ಬವಾದ ಇಂದು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಡಿಆರ್‌ಡಿಓಗೆ ಮರುನಾಮಕರಣ ಮಾಡಲಿದ್ದಾರೆ. 1982ರಲ್ಲಿ ಡಿಆರ್‌ಡಿಓ ಸೇರಿದ್ದ ಕಲಾಂ...