Date : Monday, 02-11-2015
ಬೆಂಗಳೂರು: ಗೋಮಾಂಸ ಸೇವನೆ ಕುರಿತು ಸಿಎಂ ಸಿದ್ದರಾಮಯ್ಯ ನೀಡಿರುವ ನೀಡಿರುವ ಹೇಳಿಕೆಯನ್ನು ವಿರೋಧಿಸಿ ಬೆಂಗಳೂರಿನ ಟೌನ್‌ಹಾಲ್‌ನ ಎದುರು ಬಿಜೆಪಿ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯಲ್ಲಿ ಮಾಜಿ ಉಪಮಖ್ಯಮಂತ್ರಿ ಆರ್. ಅಶೋಕ್ ಮಾತನಾಡುತ್ತಾ ಮುಖ್ಯಮಂತ್ರಿಯವರ ಹೇಳಿಕೆಯಿಂದ ಬಹುಸಂಖ್ಯಾತ ಸಮುದಾಯಕ್ಕೆ ನೋವಾಗಿದೆ. ಅದನ್ನು ಕೂಡಲೇ ಹಿಂಪಡೆಯಲು...
Date : Monday, 02-11-2015
ನವದೆಹಲಿ : ಸೈದ್ಧಾಂತಿಕ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಮೋದಿಯವರನ್ನು ಟೀಕಿಸುವುದು ಇದೇ ಮೊದಲಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಫೇಸ್ ಬುಕ್‌ನಲ್ಲಿ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸಿ ಸೈದ್ಧಾಂತಿಕ ಅಸಹಿಷ್ಣುತೆ ಟೀಕೆಗಳು ವ್ಯಕ್ತವಾಗುತ್ತಿರುವುದು ಹೊಸತಲ್ಲ. 2002ರಿಂದಲೂ...
Date : Monday, 02-11-2015
ನ್ಯೂಯಾರ್ಕ್: ಭಾರತ ಮೂಲದ 11 ವರ್ಷದ ಬಾಲಕಿ ಡೈಸ್ ರೋಲ್ ರಚಿತ ಗೂಢಲಿಪೀಕೃತ ಸುರಕ್ಷಿತ ಪಾಸ್ವರ್ಡ್‌ಗಳನ್ನು ಮಾರಾಟ ಮಾಡುವ ಮೂಲಕ ತನ್ನ ಸ್ವಂತ ಉದ್ಯೋಗ ಆರಂಭಿಸಿದ್ದಾಳೆ. ನ್ಯೂಯಾರ್ಕ್ ಸಿಟಿಯ ಮೀರಾ ಮೋದಿ ಸ್ವಂತ ವೆಬ್‌ಸೈಟ್ ಹೊಂದಿದ್ದು, ಡೈಸ್‌ವೇರ್ ರಚಿತ ಆರು ಪದಗಳ ಗುಪ್ತ...
Date : Monday, 02-11-2015
ಮುಂಬಯಿ: ಪಟಾಕಿಗಳಲ್ಲಿ ಪಾದರಸ, ಸೀಸ ಮತ್ತು ಸಲ್ಫರ್ ಹಾಗೂ ಅಪಾಯಕಾರಿ ರಾಸಾಯನಿಕ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಪರೀಕ್ಷೆಯಲ್ಲಿ ಕಂಡು ಬಂದಿದೆ. ಇದನ್ನು ನಿಷೇಧಿಸುವಂತೆ ಆವಾಜ್ ಫೌಂಡೇಶನ್ ಎಂಬ ಎನ್‌ಜಿಒ ಈ ಪಟಾಕಿಗಳನ್ನು ಮಾರುಕಟ್ಟೆಯಿಂದ ವಾಪಾಸ್ ಪಡೆಯುವವಂತೆ ಮಹಾರಾಷ್ಟ್ರ ಸರ್ಕಾರ ಹಾಗೂ...
Date : Monday, 02-11-2015
ಕಾಠ್ಮಂಡು: ಭಾರತ-ನೇಪಾಳ ಗಡಿಯ ಮಿಥೇರಿ ಸೇತುವೆ ಬಳಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ನೇಪಾಳ ಪೊಲೀಸರು ಬಲವಂತವಾಗಿ ಎಬ್ಬಿಸಿದ್ದು ಈ ಮೂಲಕ 40 ದಿನಗಳಿಂದ ನಡೆಯುತ್ತಿದ್ದ ಬಂದ್ ಅಂತ್ಯಗೊಂಡಿದೆ. ಕಳೆದ 40 ದಿನಗಳಿಂದ ಬೀರ್‌ಗಂಜ್-ರಕ್ಸಾಲ್ ಗಡಿ ದ್ವಾರದಲ್ಲಿ ಮಾಧೇಶಿ ಪ್ರತಿಭಟನಕಾರರು ತೇರಾಯಿ ಭಾಗದಲ್ಲಿ ವಾಸವಾಗಿರುವ ಭಾರತೀಯ ಮೂಲದ ಮಾಧೇಶಿ...
Date : Monday, 02-11-2015
ನವದೆಹಲಿ: ವಿಶ್ವದಲ್ಲೇ ಅತ್ಯಂತ ಮೌಲ್ಯಯುತವಾದ ಬ್ರ್ಯಾಂಡ್ ರಾಷ್ಟ್ರವಾಗಿ ಭಾರತಕ್ಕೆ 7 ನೇ ಸ್ಥಾನ ಲಭಿಸಿದೆ. ಭಾರತ ಬ್ರ್ಯಾಂಡ್ ಮೌಲ್ಯದಲ್ಲಿ 2.1 ಬಿಲಿಯನ್ ಡಾಲರ್ ಏರಿಕೆ ಕಂಡು ಮೌಲ್ಯದಲ್ಲಿ ಶೇ. 32 ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ 8ನೇ ಸ್ಥಾನದಲ್ಲಿದ್ದ ಭಾರತದ ಬ್ರ್ಯಾಂಡ್ ಮೌಲ್ಯವು ಈ ವರ್ಷ...
Date : Sunday, 01-11-2015
ಪುತ್ತೂರು : ಸಂತರ, ಧಾರ್ಮಿಕ ಗ್ರಂಥಗಳ, ಗೋಮಾತೆಯ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಜನಜಾಗೃತಿಗಾಗಿ ಜಾಗೃತ ಹೃದಯಗಳ ‘ಧರ್ಮ ಜಾಗೃತಿ ಸಮಾವೇಶ’ ನ. 1ರಂದು ತೆಂಕಿಲ ವಿವೇಕಾನಂದ ಶಾಲಾ ವಠಾರದಲ್ಲಿ ನಡೆಯಿತು. ಉದ್ಯಮಿ, ಧರ್ಮ ಜಾಗೃತಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್...
Date : Sunday, 01-11-2015
ಉಡುಪಿ: ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಚಿತ್ರಕಲೆ ಸಹಕಾರಿ ಎಂದು ಸಿಂಡಿಕೇಟ್ ಬ್ಯಾಂಕ್ ಮಣಿಪಾಲದ ಕ್ಷೇತ್ರ ಮಹಾ ಪ್ರಬಂಧಕ ಕೆ.ಟಿ. ರೈ ಹೇಳಿದರು. ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಉದಯವಾಣಿ ಮತ್ತು ಆರ್ಟಿಸ್ಟ್ಸ್ ಫೋರಂ ಕಲಾ ತಂಡ ಹಾಂಗ್ಯೋ ಐಸ್‌ಕ್ರೀಮ್, ಏಸ್ ಫುಡ್ಸ್ (ಮಾಡರ್ನ್ ಕಿಚನ್ಸ್)...
Date : Sunday, 01-11-2015
ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ನಗರದ ಪ್ರಖ್ಯಾತ ವೈದ್ಯ ಡಾ| ಬಿ. ಶ್ರೀನಿವಾಸ ಕಕ್ಕಿಲ್ಲಾಯರು ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಪ್ರಪಂಚದಲ್ಲೆಡೆ ಸಾವಿರಾರು ಭಾಷೆಗಳು ಬಳಕೆಯಲ್ಲಿದ್ದು, ಮನುಷ್ಯ ಮಾತನಾಡುವ ಎಲ್ಲಾ...
Date : Sunday, 01-11-2015
ಬೆಳ್ತಂಗಡಿ : ಎತ್ತಿನಹೊಳೆ ಯೋಜನೆ ಅನುಷ್ಠಾನ ವಿರುದ್ಧ ಹೋರಾಡುತ್ತಿದ್ದ ಬೆಳ್ತಂಗಡಿ ತುಳುನಾಡ್ ಒಕ್ಕೂಟ ಯೋಜನೆ ನಿಲುಗಡೆಯ ಬಗ್ಗೆ ಯಾವುದೇ ಸ್ಪಷ್ಟತೆ ಬಾರದಿರುವುದನ್ನು ಪ್ರತಿಭಟಿಸಿ ಬೆಳ್ತಂಗಡಿಯಲ್ಲಿ ನವೆಂಬರ್ ಒಂದರಂದು ಪ್ರತ್ಯೇಕ ರಾಜ್ಯ ಬೇಡಿಕೆ ಹಾಗೂ ತುಳುನಾಡ ಧ್ವಜ ಏರಿಸಲು ಮುಂದಾಗಿದ್ದು ಇದಕ್ಕೆ ಪೂರ್ವ...