Date : Thursday, 19-11-2015
ನವದೆಹಲಿ : ಉತ್ತಮ ನಿವೃತ್ತಿ ಸೌಲಭ್ಯಕ್ಕೆ ಆಗ್ರಹಿಸಿ ಮತ್ತು ಸೆಂಟ್ರಲ್‌ಬ್ಯಾಂಕ್‌ಗಳಲ್ಲಿ ಕೈಗೊಂಡಿರುವ ಸುಧಾರಣಾ ನೀತಿ ವಿರೋಧಿಸಿ ಮತ್ತು ಬ್ಯಾಂಕ್‌ಗಳಿಗೆ ಅಡ್ಡಿಯಾಗಿರುವ ಮಾರುಕಟ್ಟೆಯ ಅಡೆತಡೆಯನ್ನು ಸಂಬಂಧಿಸಿ ಇಂದು ಭಾರತೀಯ ರಿಸರ್ವ್ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ 17000 ನೌಕರರು ಕಾರ್ಯನಿರ್ವಹಿಸುತ್ತಿದ್ದು ಎಲ್ಲರೂ...
Date : Thursday, 19-11-2015
ಒಂದು ಸಾಫ್ಟ್ ಡ್ರಿಂಕ್ ಮತ್ತು ಅದರ ಪಕ್ಕದಲ್ಲಿ ಒಂದು ಡಿಟೋನೇಟರ್ ಇರುವಂತಹ ಚಿತ್ರಣದೊಂದಿಗೆ, ಇದನ್ನು ಬಳಸಿ ನಾವು ರಷ್ಯಾ ವಿಮಾನ ಪತನ ಮಾಡಿದ್ದೇವೆ ಎಂಬ ಹೇಳಿಕೆಯನ್ನು ಇಸಿಸ್ ಬಿಡುಗಡೆ ಮಾಡಿದೆ. ಸಿರಿಯಾದ ಮೇಲೆ ರಷ್ಯಾ ಮಾಡಿದ ವಾಯುದಾಳಿಗೆ ಪ್ರತೀಕಾರಕ್ಕಾಗಿ ರಷ್ಯಾ ಮೇಲೆ...
Date : Thursday, 19-11-2015
ಪ್ಯಾರಿಸ್: ಶೌರ್ಯ ಎಂಬುದು ಯಾವುದೇ ಆಕಾರ, ರೂಪವನ್ನು ಹೊಂದಬಲ್ಲದು. ನಾವು ಸಾಮಾನ್ಯವಾಗಿ ಸೈನಿಕರು, ಪೊಲೀಸರು, ವೈದ್ಯರು, ಅಗ್ನಿಶಾಮಕ ದಳದವರ ಶೌರ್ಯ, ಜಾಣ್ಮೆಯ ಕುರಿತು ಕೇಳಿದ್ದೇವೆ. ಆದರೆ ಶೌರ್ಯ, ಸಾಮರ್ಥ್ಯ ತೋರುವುದು ಕೇವಲ ಮಾನವರು ಮಾತ್ರವಲ್ಲ ಎಂಬುದನ್ನು ಶ್ವಾನವೊಂದು ತೋರಿಸಿಕೊಟ್ಟಿದೆ. ನವೆಂಬರ್ 18ರಂದು...
Date : Thursday, 19-11-2015
ನವದೆಹಲಿ: ಫ್ರಾನ್ಸ್ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಫ್ರಾನ್ಸ್ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ದಾಳಿಯ ಮಾಸ್ಟರ್‌ಮೈಂಡ್ ಅಬ್ದಲ್‌ಅಹ್ಮದ್ ಅಬೌದ್ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸೈಂಟ್ ಡೆನಿಸ್‌ನಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದ ವೇಳೆ ಉಗ್ರರು ಮತ್ತೊಮ್ಮೆ ಗುಂಡಿನ ದಾಳಿ ನಡೆಸಿದ್ದಾರೆ. ಈ...
Date : Thursday, 19-11-2015
ಬೆಳ್ತಂಗಡಿ : ಭಕ್ತಾದಿಗಳ ಅನುಕೂಲಕ್ಕಾಗಿ ಧರ್ಮಸ್ಥಳದಲ್ಲಿ ದೇವರ ದರ್ಶನದ ಸಮಯ ಬದಲಾವಣೆ ಮಾಡಲಾಗಿದೆ. ಪ್ರತಿದಿನ ಬೆಳಿಗ್ಗೆ ಗಂಟೆ 6 ರಿಂದ ಅಪರಾಹ್ನ 2-30ರ ವರೆಗೆ. ಸಂಜೆ ಗಂಟೆ 5 ರಿಂದ ರಾತ್ರಿ 8-30 ರ ವರೆಗೆ. ಭಾನುವಾರ, ಸೋಮವಾರ ಹಾಗೂ ವಿಶೇಷ ದಿನಗಳಲ್ಲಿ : ಬೆಳಿಗ್ಗೆ...
Date : Wednesday, 18-11-2015
ಬೆಳ್ತಂಗಡಿ : ಭಾರತೀಯ ಸಂಸ್ಕೃತಿ, ಸನಾತನಧರ್ಮ, ಕಲೆಯ ರಾಯಭಾರಿಯಾಗಿ ಕಳೆದ 7 ವರ್ಷಗಳಿಂದ ಭಾರತವಲ್ಲದೇ ವಿಶ್ವಕ್ಕೆ ತನ್ನ ಸಿರಿಯನ್ನು ಶ್ರೀ ಶಂಕರ ಟಿವಿ ಪಸರಿಸಿದೆ. ವೇದ, ಉಪನಿಷತ್, ಸಂಸ್ಕೃತಿ-ಸಂಸ್ಕಾರ, ಭಕ್ತಿ-ಚೈತನ್ಯದ ಪ್ರತೀಕವಾದ ಶ್ರೀ ಶಂಕರ ಕೆಲವೇ ಕೆಲವು ದಿನಗಳಲ್ಲಿ ಮನಸೊರೆಗೊಂಡಿದೆ. 78 ದೇಶಗಳಲ್ಲಿ ಪ್ರಸಾರಗೊಂಡು...
Date : Wednesday, 18-11-2015
ತಿರುವನಂತಪುರ: ಸೆಕ್ಸ್ ರಾಕೆಟ್ ನಡೆಸುತ್ತಿದ್ದ 11 ಮಂದಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ. ಅಚ್ಚರಿಯ ವಿಷಯವೆಂದರೆ ಬಂಧಿತರಲ್ಲಿ ಇಬ್ಬರು ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜಿಸಿದ್ದ ದಂಪತಿಗಳು. ಆನ್‌ಲೈನ್‌ನಲ್ಲಿ ಸೆಕ್ಸ್ ರಾಕೆಟ್ ಜಾಲ ನಡೆಸುತ್ತಿರುವುದರ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಸೈಬರ್ ಪೊಲೀಸರ...
Date : Wednesday, 18-11-2015
ಬೆಳ್ತಂಗಡಿ : ಇಲ್ಲಿನ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ರೂ. 50 ಲಕ್ಷ ಮಂಜೂರಾಗಿದೆ ಎಂದು ಬೆಳ್ತಂಗಡಿ ನಗರ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಪ್ರಕಟಿಸಿದರು.ಅವರು ಬುಧವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಇದರ...
Date : Wednesday, 18-11-2015
ಬೆಳ್ತಂಗಡಿ : ಜನಜಾಗೃತಿ ಮತ್ತು ಲೋಕಕಲ್ಯಾಣಕ್ಕಾಗಿ ಗಾಯತ್ರಿ ಯಜ್ಞ ಅಗತ್ಯ. ಯಜ್ಞದಿಂದ ಮೋಕ್ಷಕ್ಕೆ ದಾರಿ ಸಿಗಬಹುದು. ವಿದ್ಯಾರ್ಥಿಗಳು ದೇಶದ ಸಂಪತ್ತಾಗಬೇಕಾದರೆ ಸಂಸ್ಕಾರಯುತವಾದ ಶಿಕ್ಷಣ ಅಗತ್ಯ. ಅದಕ್ಕಾಗಿ ದೇವರಗುಡ್ಡೆ ಶ್ರೀ ಆತ್ಮಾನಂದ ಸರಸ್ವತಿ ವಿದ್ಯಾಲಯದಲ್ಲಿ ಯಾವುದೇ ಪ್ರಶಸ್ತಿ, ಡಿಸ್ಟಿಂಕ್ಷನ್ ಬಯಸದೆ ಎಲ್ಲಾ ವಿದ್ಯಾರ್ಥಿಗಳಿಗೆ...
Date : Wednesday, 18-11-2015
ನ್ಯೂಯಾರ್ಕ್: ದಕ್ಷಿಣ ಭಾರತದ ದೇವಳವೊಂದರಿಂದ ಕಳವಾಗಿದ್ದ ಸುಮಾರು 1000 ವರ್ಷಗಳಷ್ಟು ಹಳೆಯ ಕಂಚಿನ ವಿಗ್ರಹವೊಂದನ್ನು ಅಮೇರಿಕದ ಇಂಡಿಯಾನಾ ಮ್ಯೂಸಿಯಂನ ಅಧಿಕಾರಿಗಳು ಭಾರತಕ್ಕೆ ಮರಳಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಗ್ರಹವವನ್ನು ಕಲಾಕೃತಿ ವ್ಯಾಪಾರಿ ಸುಭಾಷ್ ಕಪೂರ್ ಅಮೇರಿಕಾಗೆ ಕಳ್ಳಸಾಗಣೆ ಮಾಡಿದ್ದರು ಎನ್ನಲಾಗಿದೆ. ಬಾಲ್...