Date : Wednesday, 18-11-2015
ಹ್ಯೂಸ್ಟನ್: ಭಾರತೀಯ ಮೂಲದ ಅಮೇರಿಕನ್ ಪ್ರೊಫೆಸರ್ ಜಯತಿ ಮೂರ್ತಿ ಅವರು ಇಲ್ಲಿನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಮತ್ತು ವಿಜ್ಞಾನ ವಿಭಾಗದ ನೂತನ ಮುಖ್ಯಸ್ಥೆಯಾಗಿ ನೇಮಕಗೊಂಡಿದ್ದಾರೆ. ಆಸ್ಟಿನ್‌ನ ಟೆಕ್ಸಾಸ್ ವಿಶ್ವವಿದ್ಯಾಲಯ ಹಾಗೂ ಅರ್ನೆಸ್ಟ್ ಕಾಕ್ರೆಲ್ ಜೂನಿಯರ್ ಇಂಜಿನಿಯರಿಂಗ್ ಮೆಮೋರಿಯಲ್‌ನ ಮುಖ್ಯಸ್ಥೆಯಾಗಿರುವ ಜಯಂತಿ ಅವರನ್ನು...
Date : Wednesday, 18-11-2015
ಮಹಾರಾಷ್ಟ್ರ : ಕುಖ್ಯಾತ ಭೂಗತ ಪಾತಕಿ ಛೋಟಾ ರಾಜನ್ ವಿರುದ್ಧದ ಪ್ರಕರಣಗಳನ್ನು ಸಿಬಿಐಗೆ ವಹಿಸಲು ಮಹಾರಾಷ್ಟ್ರ ಪೊಲೀಸ್ ಮುಂದಾಗಿದೆ. ಪ್ರಸ್ತುತ ಛೋಟಾ ರಾಜನ್ ವಿರುದ್ಧ 71 ಪ್ರಕರಣಗಳು ಮಹಾರಾಷ್ಟ್ರ ಪೊಲೀಸರು ಸಿಬಿಐಗೆ ವಹಿಸಲಿದ್ದು, ಅದರೊಂದಿಗೆ ಮುಂಬೈಯ ಹಿರಿಯ ಪತ್ರಕರ್ತ ಜ್ಯೋತಿರ್ಮಯಿ ಡೇ ಅವರ...
Date : Wednesday, 18-11-2015
ಪ್ಯಾರಿಸ್: ಪ್ಯಾರಿಸ್ ಮೇಲಿನ ದಾಳಿಗೆ ಕಾರಣವಾಗಿದ್ದ ಇಸ್ಲಾಮಿಕ್ ಸ್ಟೇಟ್ (ಇಸಿಸ್) ಜೊತೆಗೆ ನಂಟು ಹೊಂದಿದ್ದ ಸುಮಾರು 5,500 ಟ್ವಿಟರ್ ಖಾತೆಗಳನ್ನು ರದ್ದುಪಡಿಸಲಾಗಿದೆ ಎಂದು ಅನಾನಿಮಸ್ ಹ್ಯಾಕರ್ ಗ್ರೂಪ್ ತಿಳಿಸಿದೆ. ಅನಾನಿಮಸ್ ತನ್ನ #OpParis ಪ್ರಚಾರ ಪ್ರಾರಂಭಿಸಿದ ಬಳಿಕ ಇಸಿಸ್ ಜೊತೆಗೆ ನಂಟು...
Date : Wednesday, 18-11-2015
ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಜಯಗಳಿಸಿದ ಜೆಡಿಯು ನಾಯಕ ನಿತೀಶ್ ಕುಮಾರ್ ನ.20ರಂದು ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಈ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನಿಸಿದ್ದಾರೆ. ನಾಲ್ಕು ದಿನಗಳ ಕಾಲ ನಡೆದ ಛಾತ್ ಪೂಜಾ ಹಬ್ಬದ ಬಳಿಕ ನಿತೀಶ್...
Date : Wednesday, 18-11-2015
ಪ್ಯಾರಿಸ್: ಬುಧವಾರ ಮುಂಜಾನೆ 4.30 ರ ವೇಳೆಗೆ ಸೈಂಟ್ ಡೆನಿಸ್‌ನಲ್ಲಿ ಪೊಲೀಸರು ಪ್ಯಾರಿಸ್ ದಾಳಿಯ ರೂವಾರಿಯನ್ನು ಪತ್ತೆ ಮಾಡಲು ಶೋಧ ನಡೆಸುತ್ತಿದ್ದ ವೇಳೆ ಉಗ್ರರು ಮತ್ತೊಮ್ಮೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. ಕಳೆದ ಶುಕ್ರವಾರ ಪ್ಯಾರಿಸ್‌ನ ಆರು ಭಾಗಗಳಲ್ಲಿ...
Date : Wednesday, 18-11-2015
ಮಾನಿಲ: ದಕ್ಷಿಣ ಚೀನಾ ಸಮುದ್ರದ ವಿವಾದಿತ ದ್ವೀಪಗಳ ನಿರ್ಮಾಣವನ್ನು ಅಂತ್ಯಗೊಳಿಸುವಂತೆ ಏಷ್ಯಾ ಫೆಸಿಫಿಕ್ ನಾಯಕರ ಶೃಂಗಸಭೆಯಲ್ಲಿ ಅಮೇರಿಕ ಅಧ್ಯಕ್ಷ ಬರಾಕ್ ಒಬಾಮಾ ಒತ್ತಾಯಿಸಿದ್ದಾರೆ. ಹೊಸ ದ್ವೀಪಗಳ ನಿರ್ಮಾಣ, ಮಿಲಿಟರಿ ಸುಧಾರಣೆ ಮತ್ತಿತರ ಬಿಕ್ಕಟ್ಟುಗಳನ್ನು ತಡೆಗಟ್ಟಲು ದಿಟ್ಟ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕರೆ...
Date : Wednesday, 18-11-2015
ನವದೆಹಲಿ: ಭ್ರಷ್ಟಾಚಾರ ಹಾಗೂ ಕಪ್ಪು ಹಣದ ಸಮಸ್ಯೆಗಳ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿ, ಸಮೃದ್ಧ ಭಾರತ ನಿರ್ಮಿಸುವುದು ಎನ್‌ಡಿಎ ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ತನಿಖಾ ದಳ(ಸಿಬಿಐ) ಮತ್ತು ಭ್ರಷ್ಟಾಚಾರ ನಿಗ್ರಹ...
Date : Wednesday, 18-11-2015
ಜಮ್ಮು: ಇಲ್ಲಿನ ಕುಪ್ವಾರಾ ಅರಣ್ಯ ಪ್ರದೇಶದ ಗಡಿ ನಿಯಂತ್ರಣ ರೇಖೆ ಸಮೀಪ ಮಂಗಳವಾರ ಉಗ್ರರನ್ನು ಸದೆಬಡೆಯುವ ಸಂದರ್ಭ ತೀವ್ರ ಗಾಯಗೊಂಡಿದ್ದ ಕರ್ನಲ್ ಸಂತೋಷ್ ಮಹಾದಿಕ್ ಸಾವನ್ನಪ್ಪಿದ್ದು, ಭಾರತೀಯ ಸೇನೆ ಇಂದು ಕರ್ನಲ್ ಸಂತೋಷ್ ಅವರಿಗೆ ಗೌರವಾರ್ಪಣೆ ಸಲ್ಲಿಸಿದೆ. 41ನೇ ರಾಷ್ಟ್ರೀಯ ರೈಫಲ್ಸ್‌ನ ಅರೆ...
Date : Wednesday, 18-11-2015
ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡುವಂತೆ 7ನೇ ವೇತನ ಆಯೋಗ ಶೇ. 15 ರಷ್ಟು ವೇತನ ಹೆಚ್ಚು ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಲುವಾಗಿ ರಚಿಸಿದ್ದ 7ನೇ ವೇತನ...
Date : Wednesday, 18-11-2015
ನವದೆಹಲಿ : ಇಸಿಸ್ ಉಗ್ರರು ಭಾರತದಲ್ಲೂ ದಾಳಿ ನಡೆಸಬಹುದು ಎಂಬ ಬೇಹುಗಾರಿಕಾ ಮೂಲಗಳ ಎಚ್ಚರಿಕೆಯ ಹಿನ್ನೆಲೆಯಲ್ಲಿ ಭಾರತದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ಕೇಂದ್ರ ಗೃಹಸಚಿವ ರಾಜ್‌ನಾಥ್ ಸಿಂಗ್ ತಿಳಿಸಿದ್ದಾರೆ. ಇಸಿಸ್ ಯಾವುದೇ ಒಂದು ದೇಶಕ್ಕೆ ಸೀಮಿತವಾಗಿರುವ ಬೆದರಿಕೆಯಲ್ಲ. ಇದು ಇಡೀ...