News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 22nd November 2025


×
Home About Us Advertise With s Contact Us

ಆನ್ಸ್‌ಕ್ಲಬ್ ವತಿಯಿಂದಆರ್ಥಿಕ ಸಹಾಯ

ಬೆಳ್ತಂಗಡಿ : ದೈಹಿಕ ಬೆಳವಣಿಗೆ ಕುಂಠಿತವಾಗಿರುವಇಬ್ಬರು ಪುಟ್ಟ ಮಕ್ಕಳಿಗೆ, ಅವರ ಸಮಗ್ರ ಆರೋಗ್ಯ ಸುಧಾರಣೆಗಾಗಿ ಬೆಳ್ತಂಗಡಿ ರೋಟರಿಕ್ಲಬ್‌ನ ಅಂಗ ಸಂಸ್ಥೆಯಾದ ಆನ್ಸ್‌ಕ್ಲಬ್ ವತಿಯಿಂದಆರ್ಥಿಕ ಸಹಾಯವನ್ನುಗುರುವಾರ ಬೆಳ್ತಂಗಡಿ ದಂತ ವೈದ್ಯಡಾ| ಶಶಿಧರ ಡೋಂಗ್ರೆಅವರ ಅಳದಂಗಡಿ ಸನಿಹದ ಶೆಣೆರೆಬೈಲು ನಿವಾಸದಲ್ಲಿ ಹಸ್ತಾಂತರಿಸಲಾಯಿತು. ಶಿರ್ಲಾಲು ಗ್ರಾಮದ...

Read More

ದೇಶದಲ್ಲಿ ಗಲಭೆಗಳಾಗಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರಣ ಎಂದ ರಾಹುಲ್

ನವದೆಹಲಿ : ಆರ್. ಎಸ್. ಎಸ್. ಮತ್ತು ಬಿಜೆಪಿ ಸೇರಿ ದೇಶದಲ್ಲಿ ಗಲಭೆಗಳು ಸೃಷ್ಟಿಸಲು ಕಾರಣವಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದಾರೆ. ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ 98 ನೇ ಜಯಂತಿ ಅಂಗವಾಗಿ ಗುರುವಾರ ನವದೆಹಲಿಯಲ್ಲಿ ಯುವ...

Read More

ಬಿಬಿಸಿಯ ವಿಶ್ವದ ಮಹತ್ವಾಕಾಂಕ್ಷಿ 100 ಮಹಿಳೆಯರಲ್ಲಿ 7ಭಾರತೀಯರು

ನವದೆಹಲಿ :ಬಿಬಿಸಿಯು  ವಿಶ್ವದಾದ್ಯಂತ ಇರುವ ಪ್ರಭಾವಿ 100 ಮಹತ್ವಾಕಾಂಕ್ಷಿ ಮಹಿಳೆಯರ ಪಟ್ಟಿಯನ್ನು ತಯಾರಿಸಿದ್ದು ಭಾರತದ 7 ಮಹಿಳೆಯರು ಅದರಲ್ಲಿ ಸ್ಥಾನ ಪಡೆದಿದ್ದಾರೆ. ಪ್ರತಿ ವರ್ಷ ಬಿಬಿಸಿಯು ಪ್ರಪಂಚದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಮಹಿಳೆಯರನ್ನು ಆಯ್ಕೆ ಮಾಡುತ್ತದೆ. ರಾಜಕೀಯ, ವಿಜ್ಞಾನ, ಕಲೆ ಹಾಗೂ ಜನಪ್ರಿಯತೆ...

Read More

ಎಬಿವಿಪಿ ರಾಷ್ಟ್ರೀಯ ಪದಾಧಿಕಾರಿಗಳ ಆಯ್ಕೆ

ಮುಂಬಯಿ: 2015-16ನೇ ಸಾಲಿನ ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಡಾ. ನಾಗೇಶ್ ಠಾಕುರ್ (ಶಿಮ್ಲಾ) ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ವಿನಯ್ ಬಿದಿರೆ(ಬೆಂಗಳೂರು) ಆಯ್ಕೆಯಾಗಿದ್ದಾರೆ. ಮುಂಬಯಿಯ ಎಬಿವಿಪಿ ಕೇಂದ್ರ ಕಚೇರಿಯಲ್ಲಿ ಚುನಾವಣಾ ಅಧಿಕಾರಿ ಡಾ. ಚಗನ್‌ಭಾಯ್ ಪಟೇಲ್ ಇದನ್ನು ಘೋಷಿಸಿದ್ದಾರೆ. ನ.26ರಿಂದ ಭುವನೇಶ್ವರದಲ್ಲಿ ನಡೆಯಲಿರುವ...

Read More

ಟರ್ಕಿಯಲ್ಲಿ ಮೋದಿ ಅಂಚೆ ಚೀಟಿ ಬಿಡುಗಡೆ

ಅಂಟಾಲ್ಯಾ: ಇತ್ತೀಚೆಗೆ ಮುಕ್ತಾಯಗೊಂಡ ಜಿ-20 ನಾಯಕರ ಶೃಂಗಸಭೆಯ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ ನಾಯಕರ ವೈಯಕ್ತಿಕ ಅಂಚೆ ಚೀಟಿಯನ್ನು ಟರ್ಕಿ ಬಿಡುಗಡೆ ಮಾಡಿದೆ. ಈ ಅಂಚೆ ಚೀಟಿಯು ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಧ್ವಜದ ಚಿತ್ರ...

Read More

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅತಿ ಹೆಚ್ಚು ಬೆಂಬಲ

ವಾಷಿಂಗ್ಟನ್: ಇಡೀ ವಿಶ್ವದಲ್ಲೇ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅತಿ ಹೆಚ್ಚು ಬೆಂಬಲ ಭಾರತದಲ್ಲಿದೆ ಎಂಬ ವರದಿಯೊಂದು ಸಂಶೋಧನೆಯಿಂದ ತಿಳಿದುಬಂದಿದೆ. ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೇರಿಕದ ಸಂಶೋಧನಾ ಸಂಸ್ಥೆ ಪ್ಯೂ ರಿಸರ್ಚ್ 2015 ರ ಎಪ್ರಿಲ್ 5 ರಿಂದ ಮೇ 21ರ ವರೆಗೆ  ಸುಮಾರು 38 ರಾಷ್ಟ್ರಗಳ ಮತ್ತು...

Read More

ಹರೀಶ್ ಪೂಜಾರಿ ಮನೆಗೆ ರಾಜಶೇಖರಾನಂದ ಸ್ವಾಮೀಜಿ ಭೇಟಿ

ಬಂಟ್ವಾಳ :  ಕಳೆದ ಗುರುವಾರ ರಾತ್ರಿ ಕೊಲೆಗೀಡಾದ ಹರೀಶ್ ಪೂಜಾರಿ ಮನೆಗೆ ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಭೇಟಿ ನೀಡಿದರು, ಈ ಸಂದರ್ಭದಲ್ಲಿ ಮನೆಮಂದಿಗೆ ಸಾಂತ್ವಾನ ಮತ್ತು ಮಠದ ವತಿಯಿಂದ ಆರ್ಥಿಕ ಧನಸಹಾಯ ನೀಡಲಾಯಿತು. ಇಂತಹ...

Read More

ಇಸಿಸ್ ನಂಟು: 150 ಯುವಕರ ಮೇಲೆ ಕಣ್ಗಾವಲು

ನವದೆಹಲಿ: ಪ್ಯಾರಿಸ್ ದಾಳಿ ಬಳಿಕ ಭಾರತದಲ್ಲೂ ದಾಳಿ ನಡೆಸುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರ ಹೈ ಅಲರ್ಟ್ ಘೋಷಿಸಿದೆ. ಇಸಿಸ್ ಬಗ್ಗೆ ಒಲವು ತೋರುತ್ತಿರುವ 150 ಭಾರತೀಯ ಯುವಕರ ಪಟ್ಟಿಯನ್ನು ಕೇಂದ್ರ ಗುಪ್ತಚರ ಇಲಾಖೆ ಸಿದ್ಧಪಡಿಸಿದೆ. ಇವರು ಆನ್‌ಲೈನ್ ಮೂಲಕ ನಡೆಸುತ್ತಿರುವ ಚಟುವಟಿಕೆಗಳ...

Read More

ಕ್ರೀಡಾ ಜ್ಯೋತಿ ಬೆಳಗಿ ಕುಂಬಳೆ ಉಪಜಿಲ್ಲಾ ಕ್ರೀಡಾಕೂಟ ಆರಂಭ

ನೀರ್ಚಾಲು :  ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಕುಂಬಳೆ ಉಪಜಿಲ್ಲಾ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ನ. 19 ಗುರುವಾರ ಬೆಳಗ್ಗೆ 9 ಗಂಟೆಗೆ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂರ್ತಿ.ಕೆ ಧ್ವಜಾರೋಹಣಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೀರ್ಚಾಲು...

Read More

ರಿಸರ್ವ್ ಬ್ಯಾಂಕ್ ನೌಕರರಿಂದ ಮುಷ್ಕರ

ನವದೆಹಲಿ : ಉತ್ತಮ ನಿವೃತ್ತಿ ಸೌಲಭ್ಯಕ್ಕೆ ಆಗ್ರಹಿಸಿ ಮತ್ತು ಸೆಂಟ್ರಲ್‌ಬ್ಯಾಂಕ್‌ಗಳಲ್ಲಿ ಕೈಗೊಂಡಿರುವ ಸುಧಾರಣಾ ನೀತಿ ವಿರೋಧಿಸಿ ಮತ್ತು ಬ್ಯಾಂಕ್‌ಗಳಿಗೆ ಅಡ್ಡಿಯಾಗಿರುವ ಮಾರುಕಟ್ಟೆಯ ಅಡೆತಡೆಯನ್ನು ಸಂಬಂಧಿಸಿ ಇಂದು ಭಾರತೀಯ ರಿಸರ್ವ್ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ 17000 ನೌಕರರು ಕಾರ್ಯನಿರ್ವಹಿಸುತ್ತಿದ್ದು ಎಲ್ಲರೂ...

Read More

Recent News

Back To Top