Date : Saturday, 28-11-2015
ಪುತ್ತೂರು: ಪ್ರೀತಿಯ ಸಂಸ್ಕೃತಿ ಕೇವಲ ಪುಸ್ತಕಕ್ಕೆ ಸೀಮಿತವಾದ ದಿನಗಳಿವು. ಈ ನಡುವೆಯೂ ಕತ್ತಿಯನ್ನು ತೋರಿಸುವ ಸಂಸ್ಕೃತಿ ತಪ್ಪಿಸುವ ಪ್ರಯತ್ನ ಕನಕ ಚಿಂತನೆಗಳಿಂದ ಸಾಧ್ಯವಿದೆ ಎಂದು ರಾಮಕುಂಜದ ಶ್ರೀ ರಾಮಕುಂಜೇಶ್ವರ ಕಾಲೇಜಿನ ಉಪನ್ಯಾಸಕ ಗಣರಾಜ್ ಕುಂಬ್ಳೆ ಹೇಳಿದರು. ಅವರು ಪುತ್ತೂರು ತಾಲೂಕು ರಾಷ್ಟ್ರೀಯ...
Date : Saturday, 28-11-2015
ಪುತ್ತೂರು: ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿದ್ದೇನೆ. ಈಗಾಗಲೇ ವಿವಿಧ ಅಭಿವೃದ್ಧಿ ಕೆಲಸಗಳು ನಡೆದಿವೆ. ಮುಂದಿನ ದಿನಗಳಲ್ಲಿ ಪುತ್ತೂರನ್ನು ಜಿಲ್ಲಾ ಕೇಂದ್ರವಾಗುವ ನಿಟ್ಟಿನಲ್ಲಿ ತನ್ನ ಪ್ರಯತ್ನ ಮುಂದುವರಿಸುತ್ತೇನೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡ...
Date : Saturday, 28-11-2015
ಬಂಟ್ವಾಳ: ನರಿಕೊಂಬು ನಾಟಿ ಬೀದಿ ಶ್ರೀ ಕೋದಂಡರಾಮಚಂದ್ರ ಹನುಮಂತ ಗರುಡ ದೇವಸ್ಥಾನದ ಜೀರ್ಣೋದ್ದಾರ ಕೆಲಸವನ್ನು ಶೇಡಿಗುರಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಮತ್ತು ಶಂಭೂರು ಬೈಪಾಡಿ ಅಯ್ಯಪ್ಪ ಸೇವಾ ಸಮಿತಿಯವರು ಶ್ರಮದಾನದ ಮೂಲಕ ಗಾರೆ ಕೆಲಸವನ್ನು ನೆರವೇರಿಸಿದರು. ಈ ಸಂದರ್ಭ ಕಮಲಾಕ್ಷ...
Date : Saturday, 28-11-2015
ಪುತ್ತೂರು: ಎಲ್ಲಾ ಜನರ ಆರೋಗ್ಯಕ್ಕೆ ಹಿತವಾದ ಚಾಕೋಲೇಟ್ಗಳನ್ನು ಕ್ಯಾಂಪ್ಕೋ ತಯಾರಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಅಲ್ಲದೆ ಇದೀಗ ವಿಶ್ವವ್ಯಾಪಿಯಾಗಿ ಬೆಳೆದ ಕ್ಯಾಂಪ್ಕೋ ಎಲ್ಲರ ಗಮನ ಸೆಳೆದಿದೆ ಎಂದು ಕೈವಲ್ಯ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು. ಅವರು ಪುತ್ತೂರಿನ ಕೂರ್ನಡ್ಕದ ಕ್ಯಾಂಪ್ಕೋ ಚಾಕಲೇಟು...
Date : Saturday, 28-11-2015
ಬೆಳ್ತಂಗಡಿ: ಆಶಾ ಸಾಲಿಯಾನ್ ಪ್ರತಿಷ್ಠಾನ ಬೆಳ್ತಂಗಡಿ ಇದರ ವತಿಯಿಂದ ಶನಿವಾರ ಬೆಳ್ತಂಗಡಿಯ ಶ್ರೀ ನಾರಾಯಣಗುರು ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣಮಂಟಪದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ದಂಪತಿ ಚೆನ್ನೈನ ಯುವ ಕಲಾ ಭಾರತಿ ಪ್ರಶಸ್ತ್ತಿ ಪುರಸ್ಕೃತ ವಿದ್ವಾನ್ ಶ್ರೀಕಾಂತ್, ಯುವ ಕಲಾ...
Date : Saturday, 28-11-2015
ಲಾಸ್ ಏಂಜಲೀಸ್: ಅಪರಿಚಿತ ಬಂದೂಕುಧಾರಿಯೋರ್ವ ನಡೆಸಿದ ಗುಂಡಿನ ದಾಳಿಗೆ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಮೂರು ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡ ಘಟನೆ ಅಮೇರಿಕದ ಕೊಲೊರಾಡೊದಲ್ಲಿ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಗಾಯಗೊಂಡವರಲ್ಲಿ ೫ ಮಂದಿ ಪೊಲೀಸರು ಇರುವುದಾಗಿ ಹೇಳಲಾಗಿದೆ. ದಾಳಿ ನಡೆಸಿದ...
Date : Saturday, 28-11-2015
ನವದೆಹಲಿ: ಸಿರಿಯಾ, ಫ್ರಾನ್ಸ್ ಸೇರಿದಂತೆ ಹಲವೆಡೆ ಬಾಂಬ್ ದಾಳಿ ನಡೆಸಿರುವ ಇಸಿಸ್, ಭಾರತದ ರಾಜಧಾನಿ ದೆಹಲಿ ಮೇಲೂ ಉಗ್ರ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಗೃಹ ಇಲಾಖೆ ಎಚ್ಚರಿಸಿದೆ. ಪ್ರಧಾನಮಂತ್ರಿ ನಿವಾಸ, ರಾಷ್ಟ್ರಪತಿ ಭವನ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತಿತರ ಸಚಿವರ...
Date : Saturday, 28-11-2015
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೊತೆ ಜಿಎಸ್ಟಿ ಮಸೂದೆ ಕುರಿತು ಚರ್ಚಿಸಿದ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಧ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದಾರೆ. ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ...
Date : Saturday, 28-11-2015
ಮೆಕ್ಸಿಕೊ ಸಿಟಿ: ಮಾದಕ ದ್ರವ್ಯ ಮಾರಾಟ ವಿಚಾರದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಇವರ ಕತ್ತು ಸೀಳಿರುವ ಸ್ಥಿತಿಯಲ್ಲಿ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ. ಇವರ ಕೈ-ಕಾಲುಗಳನ್ನು ಕಟ್ಟಿ ಹಾಕಿರುವ ಸ್ಥಿತಿಯಲಲಿದ್ದು, ನಿಷೇಧಿತ ವಾಹನವೊಂದರ ಸಮೀಪ ಮೃತರ ದೇಹಗಳು...
Date : Saturday, 28-11-2015
ನವದೆಹಲಿ: ಉತ್ತರ ಪ್ರದೇಶದ 18 ಗ್ರಾಮಗಳ ಮಂಡಳಿಗಳು ಸುತ್ತಮುತ್ತಿನ ಪ್ರದೇಶದಲ್ಲಿ ಕೋಕಾ ಕೋಲಾ ತಯಾರಿಕಾ ಸ್ಥಾವರ ನೀರನ್ನು ಬಳಸುತ್ತಿದ್ದು, ಭೂಮಿಯ ತಳಮಟ್ಟದ ನೀರಿನಪ್ರಮಾಣದಲ್ಲಿ ಕೊರತೆ ಕಂಡು ಬಂದಿದೆ. ಆದ್ದರಿಂದ ಈ ಸ್ಥಾವರವನ್ನು ನಿಷೇಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ ಎಂದು ಪರಿಸರ ಅಭಿಯಾನ ತಂಡ ತಿಳಿಸಿದೆ....