Date : Tuesday, 05-01-2016
ಪಠಾಣ್‌ಕೋಟ್ : ಪಠಾಣ್‌ಕೋಟ್‌ನ ವಾಯುನೆಲೆಗೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಇಂದು ಭೇಟಿ ನೀಡಿ, ಸೇನಾಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದರು. ಸ್ವತಃ ಘಟನಾ ಸ್ಥಳಕ್ಕೆ ತೆರಳಿ ವೀಕ್ಷಣೆ ನಡೆಸಿದರು. ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪರಿಕ್ಕರ್, ಸತತ 3 ದಿನಗಳಿಂದ ನಡೆದಿದ್ದ ಉಗ್ರರ...
Date : Tuesday, 05-01-2016
ಬೆಳ್ತಂಗಡಿ: ನಾವೂರು ಗ್ರಾಮದ ಕೈಕಂಬದಿಂದ ಫಾರೆಸ್ಟ್ ಬಂಗಲೆ ಮತ್ತು ಕುಂಡಡ್ಕ ಕಡೆಗೆ ಹೋಗುವ ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ ಮುಂಬರುವ ತಾ.ಪಂ., ಜಿ.ಪಂ., ಚುನಾವಣೆಯನ್ನು ಬಹಿಷ್ಕರಿಸಲು ಈ ಭಾಗದ ನಾಗರಿಕರು ತೀರ್ಮಾನಿಸಿ ಬ್ಯಾನರ್‌ನ್ನು ಅಳವಡಿಸಿದ್ದರು. ಈ ವಿಷಯವನ್ನರಿತ ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನ ಮೂರ್ತಿ...
Date : Tuesday, 05-01-2016
ಉಡುಪಿ : ಬೃಹತ್ ಜನಸ್ತೋಮದ ನಡುವೆ ವಿಶ್ವ ದಾಖಲೆಯತ್ತ ಶ್ರೀ ವಿಶ್ವೇಶತೀರ್ಥ ಶ್ರೀಪಾದರ 5ನೇ ಪರ್ಯಾಯ ಪುರಪ್ರವೇಶವು ಜನವರಿ 4 ರಂದು ನಡೆಯಿತು. ಉಡುಪಿಯ ಜೋಡುಕಟ್ಟೆಯಿಂದ ಮೆರವಣಿಗೆ ಪ್ರಾರಂಭಗೊಂಡು ಡಯಾನಾ ಸರ್ಕಲ್-ಕೆ.ಎಂ. ರಸ್ತೆ-ಸಂಸ್ಕೃತ ಕಾಲೇಜು ರಸ್ತೆಯಾಗಿ ಮೆರವಣಿಗೆ ಸಾಗಿ ರಥಬೀದಿ ಪ್ರವೇಶಿಸಿತು....
Date : Tuesday, 05-01-2016
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ 15 ಪ್ರಕರಣಗಳನ್ನು ಹೈಕೋರ್ಟ್ ಏಕಸದಸ್ಯ ಪೀಠ ಮಂಗಳವಾರ ರದ್ದುಗೊಳಿಸಿ ಆದೇಶ ನೀಡಿದೆ. ಅಕ್ರಮ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಿನೋಟಿಫಿಕೇಶನ್‌ನಲ್ಲಿ ಅಕ್ರಮ ನಡೆದಿದೆಯೆಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು....
Date : Tuesday, 05-01-2016
ಬೆಂಗಳೂರು : ನಾರ್ಥ್ ಅಮೆರಿಕ ವಿಶ್ವ ಕನ್ನಡ ಅಸೋಸಿಯೇಷನ್ (ನಾವಿಕ) ಸಂಘಟನೆಯು ನಮ್ಮ ವಿಶ್ವ ಕನ್ನಡ ಉತ್ಸವ ಹೆಸರಲ್ಲಿ ಬೆಂಗಳೂರಿನಲ್ಲಿ ಜುಲೈ ತಿಂಗಳಲ್ಲಿ ನಾವಿಕೋತ್ಸವ ಹಮ್ಮಿಕೊಳ್ಳಲಿದೆ. ’ನಾವಿಕ’ದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಮೆರಿಕದ ಹಡ್ಸನ್‌ನ ಖ್ಯಾತ ಪ್ರಸೂತಿ ತಜ್ಞೆ ಡಾ.ರೇಣುಕಾ ರಾಮಪ್ಪ...
Date : Tuesday, 05-01-2016
ಪುದು : ಪುದು ಗ್ರಾಮದ ಕುಮ್ಡೇಲು ಶ್ರೀ ನಾಗ ಬ್ರಹ್ಮ ಸನ್ನಿದಿ ಶ್ರೀ ಕೋರ್ದಬ್ಬು ದೈವಸ್ಥಾನದ 66 ನೇ ವರ್ಷದ ನೇಮೋತ್ಸವದ ಅಂಗವಾಗಿ ನಡೆದ ದಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನಿತ್ಯಾನಂದ ಆಶ್ರಮ ಕೊಂಡೆಯೂರು...
Date : Tuesday, 05-01-2016
ಮುಂಬಯಿ: ಇಲ್ಲಿ ನಡೆಯುತ್ತಿರುವ ಅಂತರ್-ಶಾಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ 15 ವರ್ಷದ ಪ್ರಣವ್ ಧಾನವಾಡೆ ಒಂದೇ ಇನ್ನಿಂಗ್ಸ್‌ನಲ್ಲಿ 1009 ರನ್ ಗಳಿಸಿ ಇತಿಹಾಸ ನಿರ್ಮಿಸಿದ್ದಾನೆ. ಕ್ರಿಕೆಟ್ ಇತಿಹಾಸದಲ್ಲಿ 1009 ರನ್ ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದು, ಈ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾನೆ. ಮುಂಬಯಿಯ ಕೆ.ಸಿ....
Date : Tuesday, 05-01-2016
ಉತ್ತರಾಖಂಡ್: ಭಾರತ ಮತ್ತು ನೇಪಾಳ ನಡುವೆ ಸ್ನೇಹ ಸಂಬಂಧ ಮುಂದುವರೆದಿದ್ದು, 27 ವರ್ಷಗಳ ಬಳಿಕ ಉತ್ತರಾಖಾಂಡದ ಚಂಪಾವತ್‌ನಿಂದ ನೇಪಾಳಕ್ಕೆ ಬಸ್ ಸೇವೆ ಪುನರಾರಂಭಗೊಂಡಿದೆ. ಗಡಿಯ ಇಕ್ಕೆಲಗಳಲ್ಲಿ ಜನರು ತಮ್ಮ ಕುಟುಂಬಗಳು, ವಾಣಿಜ್ಯ ವ್ಯಾಪಾರ ಹೊಂದಿದ್ದು, ಬಸ್ ಸೇವೆ ಪುನರಾರಂಭದಿಂದ ಜನರಲ್ಲಿ ಸಂತಸ ಮೂಡಿದೆ. ದೆಹಲಿಯ...
Date : Tuesday, 05-01-2016
ಪಾಟ್ನಾ: ಇಲ್ಲಿಯ ಗ್ರಾಮವೊಂದರ 240 ಕುಟುಂಬಗಳಿಗೆ ಎಲ್‌ಪಿಜಿ ಅನಿಲ ಕನೆಕ್ಷನ್ ನೀಡಲಾಗಿದ್ದು, ಈ ಕುಟುಂಬದ ಮಹಿಳೆಯರು ಅಡುಗೆ ತಯಾರಿಸಲು ಇನ್ನು ಮುಂದೆ ಉರುವಲು ಅಥವಾ ಇದ್ದಿಲು ಬಳಸುವ ಅಗತ್ಯವಿಲ್ಲ. ಬಿಹಾರದ ಅರ್ವಾಲ್ ಜಿಲ್ಲೆಯ ಪುರಕೋಟಿ ಗ್ರಾಮ ಹೊಗೆರಹಿತ ಗ್ರಾಮವಾಗಿ ಮಾರ್ಪಟ್ಟಿದ್ದು, ಈ ಗ್ರಾಮದ...
Date : Tuesday, 05-01-2016
ದೆಹರಾದುನ್: ಹರಿದ್ವಾರದ ಗಂಗಾ ನದಿ ತೀರದಲ್ಲಿ ಪ್ರಾರಂಭವಾಗಿರುವ ಅರ್ಧ ಕುಂಭ ಮೇಳದಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಉಚಿತ ವೈಫೈ ಸೌಲಭ್ಯ ಒದಗಿಸಲಾಗುವುದು ಎಂದು ಬಿಎಸ್‌ಎನ್‌ಎಲ್ ಸಹ ಪ್ರಧಾನ ಕಾರ್ಯದರ್ಶಿ ರಮೇಶ್ ಕುಮಾರ್ ಹೇಳಿದ್ದಾರೆ. ಜನಪ್ರಿಯ ಹರ್-ಕಿ-ಪೈರಿ ಘಾಟ್‌ನಲ್ಲಿ ಕಾರ್ಯಗತಗೊಳಿಸಿರುವ ವೈಫೈ ಸೇವೆಯನ್ನು ಭಕ್ತರು ಇಂಟರ್‌ನೆಟ್...