Date : Wednesday, 06-01-2016
ಭೋಪಾಲ್: ಮಧ್ಯಪ್ರದೇಶ ತನ್ನ ಅನನ್ಯ ಮಹಿಳಾ ಆಧಾರಿತ ಯೋಜನೆಗಳಿಂದ ಇತರ ರಾಜ್ಯಗಳಿಗೆ ಮಾದರಿಯಾಗಿದ್ದು, ಇದರ ರಾಜಧಾನಿ ಭೋಪಾಲ್‌ನ ಮಹಿಳಾ ಸರಪಂಚ್ ಹೊರತಾಗಿ ಇಲ್ಲಿಯ ತಾಯಿ-ಮಗಳ ಜೋಡಿಯೊಂದು ದೇಶದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹೆಸರು ಪಡೆದುಕೊಂಡಿದೆ. ಭೋಪಾಲ್‌ನ ಮಹಿಳಾ ಬರಹಗಾರ್ತಿ ಡಾ....
Date : Wednesday, 06-01-2016
ಮುಂಬಯಿ: ಸಮಾಜದ ಆಗು ಹೋಗುಗಳ ಬಗ್ಗೆ, ರೈತರ ಬವಣೆಗಳ ಬಗ್ಗೆ ಸದಾ ಕಾಳಜಿ ವ್ಯಕ್ತಪಡಿಸುವ ನಟ ಅಕ್ಷಯ್ ಕುಮಾರ್, ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ’ನಾವು ಅಪಾರ ಸೈನಿಕರನ್ನು ಕಳೆದುಕೊಂಡಿದ್ದೇವೆ, ಸರ್ಕಾರ ಇದರ ವಿರುದ್ಧ...
Date : Wednesday, 06-01-2016
ಚೆನ್ನೈ: ಈ ಬಾರಿಯ ಪೊಂಗಲ್ ಹಬ್ಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಜನತೆಗೆ ಭರ್ಜರಿ ಗಿಫ್ಟ್‌ನ್ನೇ ನೀಡಿದ್ದಾರೆ. ಒಟ್ಟು 1.91 ಕೋಟಿ ರೇಶನ್ ಕಾರ್ಡ್ ಹೊಂದಿರುವವರಿಗೆ ರೂ.1000 ನಗದು, ಒಂದು ಕೆ.ಜಿ ಅಕ್ಕಿ, ಸಕ್ಕರೆ ಮತ್ತು ಎರಡು ಅಡಿ ಉದ್ದದ ಕಬ್ಬಿನ...
Date : Wednesday, 06-01-2016
ನವದೆಹಲಿ: ಇನ್‌ಕ್ರೆಡಿಬಲ್ ಇಂಡಿಯಾದ ರಾಯಭಾರಿ ಸ್ಥಾನದಿಂದ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಪ್ರವಾಸೋದ್ಯಮ ಸಚಿವಾಲಯ ತೆಗೆದುಹಾಕಿದೆ ಎಂದು ವರದಿಗಳು ತಿಳಿಸಿವೆ. ನವೆಂಬರ್‌ನಲ್ಲಿ ಅಮೀರ್ ಖಾನ್ ಅಸಹಿಷ್ಣುತೆಯ ಬಗ್ಗೆ ನೀಡಿದ್ದ ಹೇಳಿಕೆಯಿಂದಾಗಿ ಅವರು ತಮ್ಮ ರಾಯಭಾರಿ ಸ್ಥಾನವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ‘ಭಾರತದಲ್ಲಿ...
Date : Wednesday, 06-01-2016
ನ್ಯೂಯಾರ್ಕ್: ಟ್ವಿಟರ್ ಹೊಸ ವೈಶಿಷ್ಟ್ಯಗಳೊಂದಿಗೆ ಬಳಕೆದಾರರು ಪೋಸ್ಟ್ ಮಾಡುವ ಟ್ವೀಟ್‌ಗಳ ಪದಗಳ ಮಿತಿಯನ್ನು ಹೆಚ್ಚಿಸಲಿದೆ ಎಂದು ಟೆಕ್ನಾಲಜಿ ಸುದ್ದಿ ವೆಬ್‌ಸೈಟ್ Re/code ವರದಿ ಮಾಡಿದೆ. ಪ್ರಸ್ತುತ ಟ್ವಿಟರ್ ಪದಗಳ ಮಿತಿ 140 ಇದ್ದು, ಇದನ್ನು 10,000ಕ್ಕೆ ಏರಿಸುವ ಸಾಧ್ಯತೆ ಇದೆ ಎಂದು Re/code...
Date : Wednesday, 06-01-2016
ಮಧುರೈ: ಅಪರಿಚಿತ ದುಷ್ಕರ್ಮಿಗಳು ಮಂಗಳವಾರ ತಡರಾತ್ರಿ ಮಧುರೈನ ಮೀನಾಕ್ಷಿ ದೇಗುಲದ ಸಮೀಪ 3 ಪೆಟ್ರೋಲ್ ಬಾಂಬ್‌ಗಳನ್ನು ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಎರಡು ಗಂಟೆಯ ಅವಧಿಯೊಳಗೆ ೩ ಪೆಟ್ರೋಲ್ ಬಾಂಬ್‌ಗಳನ್ನು ಸ್ಫೋಟಿಸಲಾಗಿದೆ. ಆದರೆ ಇದರಲ್ಲಿ ಒಂದು...
Date : Wednesday, 06-01-2016
ಸೆಔಲ್: ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿದ ಉತ್ತರ ಕೊರಿಯಾದ ಭೂಭಾಗದಲ್ಲಿ 5.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಬಾಂಬ್ ಟೆಸ್ಟ್ ಮಾಡಿದ ಪುಂಗ್ಗೆ ಪ್ರದೇಶದ ಸಮೀಪವಿರುವ ಕಿಲ್ಜು ನಗರದಲ್ಲಿ ಭೂಕಂಪನದ ಕೇಂದ್ರ ಬಿಂದುವಿದೆ ಎಂದು ತಜ್ಞರು ತಿಳಿಸಿದ್ದಾರೆ....
Date : Wednesday, 06-01-2016
ನವದೆಹಲಿ: ಭಾರತದ ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಪ್ರತಿ ವರ್ಷ 150 ಬಿಲಿಯನ್ ಡಾಲರ್ ಬೆಟ್ಟಿಂಗ್ ನಡೆಯುತ್ತಿದೆ. ಭಾರತದಲ್ಲಿ ಆಡಲಾಗುತ್ತಿರುವ ಪ್ರತಿ ಏಕದಿನ ಪಂದ್ಯದಲ್ಲಿ 200 ಮಿಲಿಯನ್ ಡಾಲರ್ ಬೆಟ್ಟಿಂಗ್ ನಡೆಯುತ್ತಿದೆ ಎಂದು ದೋಹಾ ಮೂಲದ ಅಂತಾರಾಷ್ಟ್ರೀಯ ಕ್ರೀಡಾ ಭದ್ರತೆ ಕೇಂದ್ರ ಹೇಳಿದೆ. ಈ ಕೇಂದ್ರ ಕ್ರೀಡಾ...
Date : Wednesday, 06-01-2016
ಕೋಲ್ಕತ್ತಾ: ಇಡೀ ದೇಶವೇ ಪಠಾನ್ಕೋಟ್ ದಾಳಿಯ ಆಘಾತದಲ್ಲಿದೆ, ಇಂತಹ ವೇಳೆ ಟಿಎಂಸಿ ಮುಖಂಡನೋರ್ವ ದೇಶದ ಪ್ರಧಾನಿಯ ವಿರುದ್ಧ ಬೇಜವಾಬ್ದಾರಿತನದ ಹೇಳಿಕೆ ನೀಡಿ ಆಕ್ರೋಶಕ್ಕೀಡಾಗಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರೊಂದಿಗೆ ಸಂಬಂಧವಿದೆ, ಅದಕ್ಕಾಗಿ ಪಠಾನ್ಕೋಟ್‌ನಲ್ಲಿ ದಾಳಿ ನಡೆದಿದೆ ಎಂದು ಟಿಎಂಸಿ ಸಂಸದ ಇದ್ರಿಸ್...
Date : Wednesday, 06-01-2016
Few locations in Mangaluru, Udupi areas where you can find an outlet to purchase VIVEK BAND, each for Rs 10. MANGALURU – UDUPI Districts: Sapna Book House, Excel Mall, K...