News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 19th October 2024


×
Home About Us Advertise With s Contact Us

ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಆವರಣದಲ್ಲಿ ಕಾಣಸಿಕ್ಕ ಪುಲ್ಲಿಪುತ್ರ (ಪ್ಲೈಯಿಂಗ್ ಸ್ನೇಕ್)

ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಆವರಣದಲ್ಲಿ ಕಾಣಸಿಕ್ಕ ಪುಲ್ಲಿಪುತ್ರ (ಪ್ಲೈಯಿಂಗ್ ಸ್ನೇಕ್)ನ್ನು ಡಾ. ರವೀಂದ್ರನಾಥ್ ಐತಾಳ್ ರವರು ಹಿಡಿದರು. ಇದು ಸಾಧಾರಣ ಒಂದೂವರೆಯಿಂದ ಎರಡು ತಿಂಗಳ ಮರಿ. ಇದು 5-6 ಫೀಟ್ ಉದ್ದ ಬೆಳೆಯುತ್ತದೆ.  ಇದು ಹೆಚ್ಚಾಗಿ ಮರದಲ್ಲಿ ಕಾಣಸಿಗುತ್ತಿದ್ದು, ಒಂದು ಮರದಿಂದ ಇನ್ನೊಂದು ಕಡೆ 20...

Read More

ತಮಿಳುನಾಡು ಉಪಚುನಾವಣೆ ಇಂದು: ಜಯಾ ಕಣದಲ್ಲಿ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಸ್ಪರ್ಧಿಸಿರುವ ರಾಧಕೃಷ್ಣನ್ ನಗರದ ಉಪಚುನಾವಣೆ ಶನಿವಾರ ನಡೆಯುತ್ತಿದೆ. ಬಿಗಿ ಭದ್ರತೆಯ ನಡುವೆ ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದೆ. ಜಯಲಲಿತಾ ಅವರ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಯಾಗಿ ಸಿಪಿಐನ ಸಿ.ಮಹೇಂದ್ರನ್ ಅವರು ಕಣದಲ್ಲಿದ್ದಾರೆ. ಅಲ್ಲದೇ ಸ್ವತಂತ್ರ...

Read More

ಲಡಾಖ್‌ನಲ್ಲಿ 16 ಸಾವಿರ ಎತ್ತರ ಟವರ್ ಸ್ಥಾಪನೆ

ಶ್ರೀನಗರ: ಜಮ್ಮು ಕಾಶ್ಮೀರದ ಪೂರ್ವ ಲಡಾಖ್‌ನಲ್ಲಿ ಬಿಎಸ್‌ಎನ್‌ಎಲ್ ಸುಮಾರು 16 ಸಾವಿರ ಅಡಿ ಎತ್ತರದ ಟವರನ್ನು ಸೇನೆಯ ನೆರವಿನೊಂದಿಗೆ ಸ್ಥಾಪಿಸಿದೆ. ಶುಕ್ರವಾರದಿಂದ ಈ ಟವರ್ ಕಾರ್ಯನಿರ್ವಹಿಸುತ್ತಿದೆ. ಲಡಾಖ್‌ನ ಚೊಂಗ್ಟಾಸ್ ಪ್ರದೇಶದಲ್ಲಿ ಈ ಟವರನ್ನು ಸ್ಥಾಪಿಸಲಾಗಿದೆ. ಅತ್ಯಂತ ಕುಗ್ರಾಮವಾಗಿರುವ ಪೂರ್ವ ಲಡಾಖ್‌ನಲ್ಲಿ ಅತಿ...

Read More

ರಾಷ್ಟ್ರ ರಾಜಧಾನಿಗೆ ವಸುಂಧರಾ ರಾಜೆ

ನವದೆಹಲಿ: ಲಲಿತ್ ಮೋದಿ ವಿವಾದದಲ್ಲಿ ಸಿಲುಕಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ನೀತಿ(ಎನ್‌ಐಟಿಐ) ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಶನಿವಾರ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದಾರೆ. ಈ ವೇಳೆ ಅವರು ಬಿಜೆಪಿಯ ಉನ್ನತ ನಾಯಕರುಗಳನ್ನು ಭೇಟಿಯಾಗಿ ಲಲಿತ್ ಮೋದಿ ವಿವಾದದ ಬಗ್ಗೆ...

Read More

ಪತ್ನಿ ವಿರುದ್ಧ ಆರೋಪ: ನ್ಯೂಜಿಲ್ಯಾಂಡ್ ಭಾರತ ರಾಯಭಾರಿ ವರ್ಗಾವಣೆ

ನವದೆಹಲಿ: ಅಮೆರಿಕ-ಭಾರತ ಸಂಬಂಧ ಹಳಸಲು ಕಾರಣವಾಗಿದ್ದ ರಾಯಭಾರ ಅಧಿಕಾರಿ ದೇವಯಾನಿ ಕೋಬ್ರಗಡೆ ಪ್ರಕರಣದಂತದ್ದೇ ಮತ್ತೊಂದು ಪ್ರಕರಣ ನಡೆದಿದ್ದು, ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ನ್ಯೂಜಿಲ್ಯಾಂಡ್‌ನಲ್ಲಿರುವ ಭಾರತದ ಹೈಕಮಿಷನರ್  ರವಿ ಥಾಪರ್ ಅವರ ಪತ್ನಿ ವಿರುದ್ಧ ಹಲ್ಲೆ ಮಾಡಿದ ಆರೋಪ...

Read More

ಆರ್‌ಬಿಐಯಿಂದ ರೂ.100ರ ಹೊಸ ನೋಟು ಚಲಾವಣೆ

ಮುಂಬೈ: ಈಗಾಗಲೇ 2005ಕ್ಕಿಂತ ಹಳೇ ನೋಟುಗಳನ್ನು ಬದಲಿಸಲು ಡಿ.೩೧ರ ವರೆಗೆ ಗಡುವು ನೀಡಲಾಗಿದ್ದು, ಇದೀಗ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಭದ್ರತೆ ದೃಷ್ಟಿಯಿಂದ ರೂ.100 ಮುಖಬೆಲೆಯ ಹೊಸ ನೋಟುಗಳನ್ನು ವಿಶೇಷ ರೀತಿಯಲ್ಲಿ ಚಲಾವಣೆಗೆ ತಂದಿದೆ. ಇದರ ಮೊದಲ ಮೂರು ಸಂಖ್ಯೆಗಳು ಒಂದೇ ಗಾತ್ರದಲ್ಲಿದ್ದು, ನಂತರದ...

Read More

ಡಿ.2016ರ ಒಳಗೆ ಇಸ್ರೋದಿಂದ ಸಾರ್ಕ್ ದೇಶಗಳಿಗೆ ಮೀಸಲು ಉಪಗ್ರಹ

ಬೆಂಗಳೂರು: ಮುಂಬರುವ ಡಿಸೆಂಬರ್ 2016ರ ಒಳಗೆ ಸಾರ್ವಜನಿಕ ಸೇವೆಗಳನ್ನು ಒದಗಿಸಲು ಭಾರತವು ಎಂಟು ಸಾರ್ಕ್ ದೇಶಗಳಿಗೆ ಮೀಸಲಾದ ಉಪಗ್ರಹ ಆರಂಭಿಸಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ ಎ.ಎಸ್ ಕಿರಣ್ ಕುಮಾರ್ ಹೇಳಿದ್ದಾರೆ. ಎರಡು ಟನ್ ಭಾರದ೧೨ಕೆ.ಯು ಟ್ರಾನ್ಸ್ ಬ್ಯಾಂಡ್ ಹೊಂದಿರುವ ಈ...

Read More

1930ರಂತೆ ಮತ್ತೆ ಮಹಾ ಆರ್ಥಿಕ ಹಿಂಜರಿತದ ಎಚ್ಚರಿಕೆ ನೀಡಿದ ರಾಜನ್

ಲಂಡನ್: ಜಾಗತಿಕ ಅರ್ಥ ವ್ಯವಸ್ಥೆಯು1930ರಲ್ಲಿ ಕಂಡಂತೆ ಮತ್ತೆ ಮಹಾ ಆರ್ಥಿಕ ಹಿಂಜರಿತಕ್ಕೆ ಒಳಗಾಗಬಹುದು ಎಂಬ ಎಚ್ಚರಿಕೆಯನ್ನು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ನೀಡಿದ್ದಾರೆ. ಲಂಡನ್ ಬ್ಯುಸಿನೆಸ್ ಸ್ಕೂಲ್ ಆಯೋಜಿಸಿದ್ದ ಸಮ್ಮೇಳನದಲ್ಲಿ ‘ಕೇಂದ್ರ ಬ್ಯಾಂಕುಗಳ ದೃಷ್ಟಿಕೋನ’ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು...

Read More

3 ದೇಶದಲ್ಲಿ ಉಗ್ರರ ಅಟ್ಟಹಾಸ; 65 ಬಲಿ

ಪ್ಯಾರೀಸ್: ಟ್ಯುನೀಷಿಯಾ, ಫ್ರಾನ್ಸ್ ಮತ್ತು ಕುವೈಟ್‌ನಲ್ಲಿ ಅಟ್ಟಹಾಸ ಮೆರೆದಿರುವ ಉಗ್ರರು ಶುಕ್ರವಾರ 65ಕ್ಕೂ ಅಧಿಕ ಜನರನ್ನು ಬಲಿತೆಗೆದುಕೊಂಡಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಟ್ಯನೀಷಿಯಾದ ಬೀಚ್ ರೆಸಾಟ್‌ವೊಂದರಲ್ಲಿ ಬಂದೂಕುಧಾರಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದಾಗಿ 39 ಮಂದಿ ಮೃತರಾಗಿದ್ದಾರೆ. ಫ್ರಾನ್ಸ್‌ನ ಪೂರ್ವ...

Read More

ಬೆಳ್ತಂಗಡಿ : ಶಾಲೆಯ ಬಾವಿ ಕುಸಿತ ಪಟ್ಟಣ ಪಂಚಾಯತ್ ನಿಂದ ಪರ್ಯಾಯ ವ್ಯವಸ್ಥೆ

ಬೆಳ್ತಂಗಡಿ : ಬೆಳ್ತಂಗಡಿ ನಗರದಲ್ಲಿರುವ ಮಾದರಿ ಶಾಲೆಯ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಕುಡಿಯವ ನೀರಿನ ಬಾವಿ ಶುಕ್ರವಾರ ಕುಸಿತ ಉಂಟಾಗಿದೆ. ಈ ಆವರಣದಲ್ಲಿ ಮಾದರಿ ಹಿ. ಪ್ರಾ. ಶಾಲೆ, ಸರ್ವ ಶಿಕ್ಷಣ ಸಂಪನ್ಮೂಲ ಕೇಂದ್ರ, ಸರ್ವ ಶಿಕ್ಷಣ ಅಭಿಯಾನದ ಅಧೀನದಲ್ಲಿರುವ ವಸತಿ ಶಾಲೆ...

Read More

Recent News

Back To Top