News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜು.1: ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕಾ ದಿನ ಆಚರಣೆ

ಮೂಡಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜು ಪತ್ರಿಕೋದ್ಯಮ ವಿಭಾಗದ ವತಿಯಿಂದ ಕಾಲೇಜು ಸೆಮಿನಾರ್ ಹಾಲ್‌ನಲ್ಲಿ ಜುಲೈ 1ರಂದು ಮಧ್ಯಾಹ್ನ 2 ಗಂಟೆಗೆ ಪತ್ರಿಕಾ ದಿನಾಚರಣೆ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಣಿಪಾಲ ಉದಯವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕರಾದ ನಿತ್ಯಾನಂದ ಪಡ್ರೆ...

Read More

ಕಾರ್ಯಕರ್ತರು ಪಕ್ಷದ ಆಸ್ತಿ – ಪ್ರಭಾಕರ ಬಂಗೇರ

ಬೆಳ್ತಂಗಡಿ : ಗ್ರಾ.ಪಂ.ಸದಸ್ಯರು, ಕಾರ್ಯಕರ್ತರು ಪಕ್ಷದ ಆಸ್ತಿ. ಪಕ್ಷದ ಸೂಚನೆಗಳಿಗೆ, ಅಪೇಕ್ಷೆಗೆ ಸ್ಪಂದಿಸಿದರೆ ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಸಾಧ್ಯ ಎಂದು ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಹೇಳಿದರು.  ಅವರು ಗುರುವಾಯನಕರೆ ಹವ್ಯಕ ಭವನದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಅಭಿನಂದನಾ...

Read More

ಕ್ರಿಕೆಟ್ ವನಿತೆಯರಿಗೂ ಬೇಕಾಗಿದೆ ಬೆಂಬಲ

ಬೆಂಗಳೂರು: ಕ್ರಿಕೆಟ್ ಅಂದ ಕೂಡಲೇ ಅದು ಪುರುಷರಿಗೆ ಮೀಸಲಾಗಿರುವ ಕ್ರೀಡೆ, ಹೆಣ್ಣುಮಕ್ಕಳು ಬ್ಯಾಟ್ ಬೀಸುವಷ್ಟು, ಬೌಲ್ ಎಸೆಯುಷ್ಟು ಸಮರ್ಥರಲ್ಲ ಎಂಬ ತಪ್ಪು ಕಲ್ಪನೆಯಿತ್ತು. ಆದರೀಗ ವನಿತೆಯರು ಆ ಕಲ್ಪನೆಯನ್ನು ಹೊಡೆದೋಡಿಸಿದ್ದಾರೆ. ಪುರುಷರಿಗಿಂತ ನಾವೇನು ಕಮ್ಮಿಯಿಲ್ಲ ಎಂಬುದನ್ನು ಮೈದಾನದಲ್ಲಿ ತೋರಿಸಿಕೊಟ್ಟಿದ್ದಾರೆ. ಸ್ಟೇಡಿಯಂನಲ್ಲಿ ಅಭಿಮಾನಿಗಳ...

Read More

ಔಷಧಿ ಚೀಟುಗಳಿಗೂ ಎಕ್ಸ್‌ಪಯರೀ ಡೇಟ್ ಫಿಕ್ಸ್ !

ನವದೆಹಲಿ: ಇನ್ನು ಮುಂದೆ ಔಷಧಿಗಳಂತೆ ಔಷಧಿ ಚೀಟುಗಳಿಗೂ ಎಕ್ಸ್‌ಪಯರೀ ಡೇಟ್ ಫಿಕ್ಸ್ ಮಾಡಲು ಕೇಂದ್ರ ಸರಕಾರ ಚಿಂತಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಔಷಧ ಚೀಟಿಗೂ ವಾಯಿದೆ ನಿಗಧಿಪಡಿಸಲು ಕೇಂದ್ರ ಸರಕಾರ ಚಿಂತಿಸುತ್ತಿದ್ದು ಈ ಮೂಲಕ ಔಷಧಿಯ ದುರ್ಬಳಕೆ ತಡೆಯಲು ಚಿಂತಿಸುತ್ತಿದೆ. ಈ ಹಿಂದೆ...

Read More

‘ಪ್ರೀತಿ’ ದೇಶದ ಮೊದಲ ಮೆಟ್ರೋ ರೈಲು ಚಾಲಕಿ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಂದ ಸೋಮವಾರ ಉದ್ಘಾಟಿಸಲ್ಪಟ್ಟ ಚೆನ್ನೈನ ಮೊದಲ ಮೆಟ್ರೋವನ್ನು ಯುವ ಚಾಲಕಿ ಪ್ರೀತಿ ಚಲಾಯಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಮಧ್ಯಾಹ್ನ 12.15ಕ್ಕೆ ಅಲಂದೂರ್‌ನಿಂದ ಕೊಯಂಬೆಡುವಿಗೆ 28 ವರ್ಷದ ಪ್ರೀತಿ ಚೆನ್ನೈನ ಮೊದಲ ಮೆಟ್ರೋ ರೈಲನ್ನು ಚಲಾಯಿಸಿದರು....

Read More

ಚರ್ಚ್‌ಗೇಟ್ ರೈಲು ಅಪಘಾತ: ತನಿಖೆಗೆ ಆದೇಶ

ಮುಂಬಯಿ: ನಿಯಂತ್ರಣ ಕಳೆದುಕೊಂಡು ರೈಲು ಪ್ಲಾಟ್‌ಫಾರಂಗೆ ನುಗ್ಗಿದ ಘಟನೆ ಭಾನುವಾರ ಮುಂಬಯಿಯ ಚರ್ಚ್‌ಗೇಟ್ ಸ್ಟೇಶನ್ನಿನಲ್ಲಿ ನಡೆದಿತ್ತು. ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಈ ಘಟನೆಯ ಬಗ್ಗೆ ಸೋಮವಾರ ತನಿಖೆಗೆ ಆದೇಶಿಸಿದ್ದಾರೆ. ಭಾನುವಾರ ಬೆಳಿಗ್ಗೆ 11.20ರ ಸುಮಾರಿಗೆ ವೇಗದಲ್ಲಿ ಭಯಂದರ್‌ನಿಂದ ಬರುತ್ತಿದ್ದ...

Read More

ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

ಬಾಳ್ತಿಲ : ಬಾಳ್ತಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ ಶ್ರೀ ವಿಠಲ S/o ದೇವಣ್ಣ ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ D/o ತಿಮ್ಮಪ್ಪ ಪುರುಷ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರರು ಬಂಟ್ವಾಳ ಇವರು...

Read More

ಜಿಂಬಾಬ್ವೆ ಸರಣಿಗೆ ತಂಡ ಪ್ರಕಟ: ರಹಾನೆ ನಾಯಕ

ಮುಂಬಯಿ: ಜುಲೈ 10ರಿಂದ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಸರಣಿಗೆ ಸೋಮವಾರ ಟೀಮ್ ಇಂಡಿಯಾವನ್ನು ಪ್ರಕಟಗೊಳಿಸಲಾಗಿದೆ. ಮಹೇಂದ್ರ ಸಿಂಗ್ ದೋನಿ, ವಿರಾಟ್ ಕೊಯ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ಅಜಿಂಕ್ಯಾ ರಹಾನೆಯವರಿಗೆ ನಾಯಕನ ಸ್ಥಾನ ನೀಡಲಾಗಿದೆ. ಜಿಂಬಾಬ್ವೆಯಲ್ಲಿ ನಡೆಯಲಿರುವ ಸರಣಿಯಲ್ಲಿ ಭಾರತ ತಂಡ 3 ಏಕದಿನ...

Read More

ಬಸ್, ಆಟೋ ಮಾಹಿತಿಗೆ ಮೊಬೈಲ್ ಆಪ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಯಾಣಿಕರು ಶೀಘ್ರದಲ್ಲೇ ಮೊಬೈಲ್ ಆಪ್ ಮೂಲಕ ಇಲ್ಲಿನ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬಸ್ ಸಂಚಾರದ ನಿಖರ ವೇಳಾಪಟ್ಟಿ, ಸ್ಥಳ ಮತ್ತು ಲಭ್ಯವಿರುವ ಸೀಟುಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅಲ್ಲದೇ ಆಟೋರಿಕ್ಷಾಗಳನ್ನು ನೇಮಿಸಲು ಈ ಆಪ್ ಅನುಕೂಲಕರವಾಗಲಿದೆ....

Read More

ಬಿಜೆಪಿ ಆಪಾದಿತರ ರಾಜೀನಾಮೆಗೆ ಆಗ್ರಹಿಸಿ ಎಎಪಿ ಪ್ರತಿಭಟನೆ

ನವದೆಹಲಿ: ಬಿಜೆಪಿಯ ನಾಲ್ಕು ಆಪಾದಿತ ನಾಯಕರುಗಳ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿ ಸೋಮವಾರ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಎಎಪಿ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಲಲಿತ್ ಮೋದಿ ವಿವಾದದಲ್ಲಿ ಸಿಲುಕಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ...

Read More

Recent News

Back To Top