ನವದೆಹಲಿ: ಫ್ರಾನ್ಸ್ನ ಐಟಿ ಸೇವಾ ಸಂಸ್ಥೆ Capgemini ತನ್ನ ಭಾರತೀಯ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಶ್ರೀನಿವಾಸ ಕಾಂಡುಲಾ ಅವರನ್ನು ನೇಮಕ ಮಾಡಿದೆ.
2011ರಲ್ಲಿ iGate ಮೂಲಕ Patni ಸ್ವಾಧೀನ, ಹಾಗೂ 2015ರಲ್ಲಿ Capgemini ಮೂಲಕ iGate ಸ್ವಾಧೀನಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. Capgemini ಸಂಸ್ಥೆ iGate ಅನ್ನು 4ಬಿಲಿಯನ್ ಡಾಲರ್ಗೆ ಖರೀದಿಸಿತ್ತು.
ಅರುಣಾ ಜಯಂತಿ ಅವರು ಸಂಸ್ಥೆಯ ಜಾಗತಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತೆರವಾದ ಸ್ಥಾನಕ್ಕೆ ಶ್ರೀನಿವಾಸ್ಅವರನ್ನು ನೇಮಕ ಮಾಡಲಾಗಿದೆ. Capgemini ಸಮೂಹ ಕಾರ್ಯಕಾರಿ ಸಮಿತಿಗೂ ಸೇರಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.