News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಮಂತ್ರಿಗಳು ಹತಾಶರಾಗುತ್ತಿದ್ದಾರೆ – ಬಿಜೆಪಿ

ಮಂಗಳೂರು : ಫೆಬ್ರವರಿ ತಿಂಗಳಲ್ಲಿ ಜರಗಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸೋಲನ್ನು ಖಚಿತಪಡಿಸಿಕೊಂಡಿರುವ ಜಿಲ್ಲೆಯ ಉಸ್ತುವಾರಿ ಮತ್ತು ಆರೋಗ್ಯ ಸಚಿವರು ಜಿಲ್ಲೆಯ ಜನರ ಜ್ವಲಂತ ಸಮಸ್ಯೆಗಳಾದ ಎತ್ತಿನಹೊಳೆ ಮತ್ತು ರೈತರ ಕುಮ್ಕಿ ಹಕ್ಕಿನ ವಿಚಾರ ಬಿಜೆಪಿ ಮೇಲೆ ಆರೋಪ...

Read More

ಶಾಸಕರ ಮನೆ ಮುಂದೆ ಅಭ್ಯರ್ಥಿಗಳು ಟಿಕೆಟಿಗಾಗಿ ಬೀಡು

ಬೆಳ್ತಂಗಡಿ :  ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿತನದ ಆಕಾಂಕ್ಷಿಗಳ ಮಹತ್ವಾಕಾಂಕ್ಷೆ ಹೆಚ್ಚಾಗತೊಡಗಿದೆ. ಇದರ ಪರಿಣಾಮ ಪಕ್ಷದ ಉನ್ನತ ನಾಯಕರಿಗೆ ಯಾರನ್ನು ಆರಿಸುವುದು, ಯಾರನ್ನು ಬಿಡುವುದು ಎಂಬ ಸಮಸ್ಯೆ ತಲೆದೊರುತ್ತಿದೆ. ಇಂತಹ ಸಮಸ್ಯೆ ಸೋಮವಾರ ಇಲ್ಲಿನ ಶಾಸಕ ಕೆ....

Read More

ಮೀಸಲಾತಿ ಪ್ರತಿಭಟನೆ ಹಿಂಪಡೆದ ಕಾಪು ಸಮುದಾಯ

ವಿಶಾಖಪಟ್ಟಣ : ಮೀಸಲಾತಿಗೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದ ಕಾಪು ಸಮುದಾಯ ಇದೀಗ ಕಾಪು ಪ್ರಮುಖರು ಹಾಗೂ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಶ್ವಾಸನೆಯ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕಾಪು ಸಮುದಾಯವನ್ನು...

Read More

ಫೆ.8 ರಿಂದ 12 ರವರೆಗೆ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ

ಬೆಳ್ತಂಗಡಿ : ಸುಮಾರು 500 ವರ್ಷಗಳ ಹಿಂದೆ ಇದ್ದು ಈಗ್ಗೆ ೬೦ ವರ್ಷಗಳಿಂದ ಸಂಪೂರ್ಣವಾಗಿ ನಶಿಸಿಹೋಗಿದ್ದ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಮಲ್ಲಿಪಾಡಿ ಶ್ರೀ ಸದಾಶಿವ ದೇವಸ್ಥಾನವು ಸುಮಾರು 1 ಕೋಟಿ 5ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪನುರ್ ನಿರ್ಮಾಣವಾಗಿದ್ದು ಫೆ.8 ರಿಂದ...

Read More

ವೈಶಿಷ್ಟ್ಯಪೂರ್ಣವಾದ ಪರಂಪರೆಯುಳ್ಳ ಪುಣ್ಯಭೂಮಿ ನಮ್ಮದು

ಬೆಳ್ತಂಗಡಿ : ಶ್ರೇಷ್ಠತೆ, ದಿವ್ಯತೆಯನ್ನು ಪಡೆದುಕೊಳ್ಳಲು ಇರುವ ಬದುಕನ್ನು ಹಾಳು ಮಾಡದೇ ಭಗವಂತನ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಕಾವೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.ಅವರು ನಾವೂರು ಶ್ರೀಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದಲ್ಲಿ ನಡೆಯುತ್ತಿರುವ...

Read More

ಆಕರ್ಷಕ ನೋಟ ಹೊಂದಿದ್ದ ಮಹಾಮನ ಎಕ್ಸ್‌ಪ್ರೆಸ್ ಈಗ ಗಬ್ಬು ಹೊಡೆಯುತ್ತಿದೆ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವಾರದ ಹಿಂದಷ್ಟೇ ಚಾಲನೆ ನೀಡಿದ್ದ ಮಹಾಮನ ಎಕ್ಸ್‌ಪ್ರೆಸ್ ರೈಲು ಈಗ ಕಸ, ಕಡ್ಡಿ, ಹೊಲಸಿನಿಂದ ಕೂಡಿಕೊಂಡಿದೆ. ಭಾರತೀಯ ರೈಲ್ವೆಯ ಈ ರೈಲು ಇತರ ರೈಲುಗಳಿಗಿಂತ ವಿಶೇಷ ಆಕರ್ಷಕ ನೋಟ ಹೊಂದಿದೆ. ಆದರೆ ಈಗ...

Read More

ಸೆಲ್ಫೀ ತೆಗೆಯಲೆತ್ನಿಸಿದ ಬಾಲಕನ ಮೇಲೆ ರೈಲು ಹರಿದು ಸಾವು

ಚೆನ್ನೈ: ರೈಲ್ವೆ ಹಳಿಯಲ್ಲಿ ನಿಂತು ಸೆಲ್ಫೀ ತೆಗೆಯಲು ಯತ್ನಿಸಿದ 16 ವರ್ಷದ ಬಾಲಕನ ಮೇಲೆ ಚೆನ್ನೈ ಉಪನಗರ ರೈಲು ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ದಿನೇಶ್ ಕುಮಾರ್ ಎಂಬಾತ ತನ್ನ ಸೆಲ್ಫೀಯ ಹಿನ್ನೋಟ(background)ದಲ್ಲಿ ರೈಲಿನ ಚಿತ್ರ ಬರುವಂತೆ ಫೋಟೋ ತೆಗೆಯಲು ಯತ್ನಿಸಿದ...

Read More

ಪಠಾನ್ಕೋಟ್ ದಾಳಿ ಕುರಿತಂತೆ ಮತ್ತಷ್ಟು ಸಾಕ್ಷ್ಯಾಧಾರ ಬೇಕು ಎಂದ ಪಾಕ್

ಕರಾಚಿ: ಪಠಾನ್ಕೋಟ್ ವಾಯು ನೆಲೆ ಮೇಲೆ ಉಗ್ರರ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪಾಕಿಸ್ಥಾನವು ಇದೀಗ ಮತ್ತಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಭಾರತಕ್ಕೆ ಕೇಳಿದೆ. ಈಗಾಗಲೇ ಉಗ್ರರು ಬಳಸಿದ್ದ ಮೊಬೈಲ್ ಸಂಖ್ಯೆಗಳನ್ನು ಭಾರತ ಪಾಕಿಸ್ಥಾನಕ್ಕೆ ನೀಡಿದ್ದು, ಅದರ ತನಿಖೆಯನ್ನು ಪಾಕ್ ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ....

Read More

ಡಾ. ಕಲಾಂ ಅವರ ’Transendence’ ಪುಸ್ತಕ ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ

ಜೊಹಾನ್ಸ್‌ಬರ್ಗ್: ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪ್ರಮುಖ್ ಸ್ವಾಮಿ ಮಹಾರಾಜ್ ಜೊತೆಗಿನ ತಮ್ಮ ಧಾರ್ಮಿಕ ಅನುಭವಗಳ ಪುಸ್ತಕ ‘Transendence’ ನ್ನು ವಿವಿಧ ದಾರ್ಮಿಕ ಮುಖಂಡರು, ರಾಜಕಾರಣಿಗಳು, ರಾಜತಾಂತ್ರಿಕರು, ಉದ್ಯಮಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ. ಬೊಶಾಸನವಾಸಿ ಶ್ರೀ ಅಕ್ಷರ್ ಪುರುಷೋತ್ತಮ್...

Read More

ರಾಮ ಲಕ್ಷ್ಮಣರ ವಿರುದ್ಧ ಮೊಕದ್ದಮೆ !

ಪಾಟ್ನಾ: ರಾಮಾಯಣದ ಮರ್ಯಾದಾ ಪುರುಷೋತ್ತಮ ರಾಮ ಹಾಗೂ ಆತನ ತಮ್ಮ ಲಕ್ಷ್ಮಣನ ವಿರುದ್ಧ ಮೊಕದ್ದಮೆ ದಾಖಲಿಸಿರುವ ಘಟನೆ ಬಿಹಾರದ ಸೀತಾಮಹ್ರಿ ಜಿಲ್ಲೆಯಲ್ಲಿ ನಡೆದಿದೆ. ರಾಮಾಯಣದಲ್ಲಿ ಅಗಸನೊಬ್ಬನ ಮಾತನ್ನು ಕೇಳಿ ಸೀತಾ ಮಾತೆಯನ್ನು ಕಾಡಿಗಟ್ಟಿದ್ದಲ್ಲದೆ, ಆಕೆಯನ್ನು ತ್ಯಜಿಸಿದ್ದು ಸರಿಯಲ್ಲ ಎಂದು ಆರೋಪಿಸಿ ರಾಮ...

Read More

Recent News

Back To Top