News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನಾಮಪತ್ರ ಸಲ್ಲಿಸಲು ಇಂದೇ ಕೊನೆ ದಿನ

ಬೆಂಗಳೂರು : ಮೊದಲ ಹಂತದಲ್ಲಿ ನಡೆಯುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆ ದಿನ. ಇಂದು ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ಫೆ.2ರಂದು ನಡೆಯಲಿದೆ. ನಾಮಪತ್ರವನ್ನು ಹಿಂಪಡೆಯಲು ಫೆ.4 ಕೊನೆಯ ದಿನ. ಫೆ. 13ಕ್ಕೆ ಮತದಾನ ನಡೆಯಲಿದೆ. ಮಿನಿ...

Read More

ಫೆ. 1 ರಿಂದ ಹೆಲ್ಮೆಟ್ ಹಾಕಿಲ್ಲ ಅಂದ್ರೆ ಫೈನ್ ಗ್ಯಾರಂಟಿ

ಬೆಂಗಳೂರು: ಹಿಂಬದಿ ಸವಾರರಿಗೂ ಹೆಲ್ಮಟ್ ಕಡ್ಡಾಯ ನಿಯಮವು ರಾಜ್ಯಾದ್ಯಂತ ಫೆ. 1 ರಿಂದ ಜಾರಿಗೆ ಬಂದಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡವನ್ನು ವಿಧಿಸಲಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದೆಲ್ಲೆಡೆ ದ್ವಿಚಕ್ರ ವಾಹನದ ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿತ್ತು. ಇದು ಜನವರಿ 12 ರಿಂದಲೇ ಜಾರಿಗೆ...

Read More

ಜಮ್ಮು ಕಾಶ್ಮೀರದಲ್ಲಿ ಮುಂದುವರೆದ ಅತಂತ್ರ ಸ್ಥಿತಿ

ಶ್ರೀನಗರ: ಮುಫ್ತಿ ಮೊಹಮ್ಮದ್  ಸಯೀದ್  ಅವರ ನಿಧನದಿಂದ ನಿರ್ಮಾಣವಾದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಕುರಿತ ಅತಂತ್ರ ಸ್ಥಿತಿ ಹಾಗೆಯೇ ಮುಂದುವರೆದಿದ್ದು ಬಿಜೆಪಿ ಹಾಗು ಪಿಡಿಪಿ ಮಧ್ಯೆ ಸರ್ಕಾರ ರಚನೆ ಕುರಿತು ಅನಿಶ್ಚಿತತೆ ಕೂಡಾ ಮುಂದುವರೆದಿದೆ. ತಂದೆಯ ನಿಧನದ ಆಘಾತದಿಂದ ಹೊರಬರುವವರೆಗೂ ಸರ್ಕಾರ ರಚನೆಯ...

Read More

ಮುಷ್ಕರದ ಬಿಸಿ : ಸಚಿವರು, ಕಾರ್ಯಕರ್ತರಿಂದ ಸ್ವಚ್ಛತೆ

ನವದೆಹಲಿ: ದೆಹಲಿಯಲ್ಲಿ ಹೆಚ್ಚಿದ ಕಸದ ರಾಶಿಯನ್ನು ಆಮ್ ಆದ್ಮಿ ಪಕ್ಷದ ಸಚಿವರು ಹಾಗೂ ಅನೇಕ ಕಾರ್ಯಕರ್ತರು ಸೇರಿ ಸ್ವಚ್ಛಗೊಳಿಸಿದ್ದಾರೆ. ದೆಹಲಿ ಮಹಾನಗರ ಪಾಲಿಕೆಯ ಸುಮಾರು 60 ಸಾವಿರ ಸ್ವಚ್ಛತಾ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಕಳೆದ ಬುಧವಾರದಿಂದ ನಡೆಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ವೇತನ ಪಾವತಿ...

Read More

ನೀರ್ಚಾಲು : ಶಾಲಾ ವಾಹನಕ್ಕೆ ಚಾಲನೆ

ನೀರ್ಚಾಲು : ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲಾ ವಾಹನವನ್ನು ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆಯವರು ಸೋಮವಾರ ಚಾಲನೆ...

Read More

ಅಹ್ಮದಾಬಾದ್‌ನಲ್ಲಿ ಭಾರತದ ಮೊದಲ ಅಂಡರ್‌ವಾಟರ್ ರೆಸ್ಟೋರೆಂಟ್

ಅಹ್ಮದಾಬಾದ್: ಭಾರತದ ಮೊದಲ ಅಂಡರ್‌ವಾಟರ್ ರೆಸ್ಟೋರೆಂಟ್ ಅಹ್ಮಾದಾಬಾದ್‌ನಲ್ಲಿ ಆರಂಭಿಸಲಾಗಿದ್ದು, ಆಹಾರ ಪ್ರಿಯರಿಗೆ ಇದು ಒಂದು ಹೊಸ ಅನುಭವವನ್ನೇ ನೀಡಲಿದೆ. ’ದ ರಿಯಲ್ ಪೋಸಿಡಾನ್’ ಎಂಬ ಹೆಸರಿನ ಈ ರೆಸ್ಟೋರೆಂಟ್ ಒಂದು ವಿಸ್ತಾರವಾದ ಡೈನಿಂಗ್ ಹಾಲ್ ಹೊಂದಿದ್ದು, ಇದು ನೆಲದ ಮಟ್ಟದಿಂದ 20 ಅಡಿ ಆಳದಲ್ಲಿ...

Read More

ಟಿ-20: ಭಾರತ ನಂ.1

ಸಿಡ್ನಿ: ನಿನ್ನೆ ಅಂತ್ಯಗೊಂಡ ಟಿ-20 ಸರಣಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಟಿ-20 ಪಟ್ಟಿಯಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಏಕದದಿನ ಕ್ರಿಕೆಟ್‌ನಲ್ಲಿ 1-4 ಅಂತರದ ಸೋಲು ಅನುಭವಿಸಿದ ಭಾರತ, ಟಿ-20 ಸರಣಿಯ 3 ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರಿ...

Read More

ತಂತ್ರಜ್ಞಾನವನ್ನು ಬೇಕಾದಲ್ಲಿ ಮಾತ್ರ ಉಪಯೋಗಿಸಿಕೊಳ್ಳಬೇಕು

ಬೆಳ್ತಂಗಡಿ : ಇಂದಿನ ಶಿಕ್ಷಣದಲ್ಲಿ ನಮ್ಮ ಪುರಾಣ, ಸಂಸ್ಕೃತಿಗೆ ಆದ್ಯತೆಯಿಲ್ಲವಾಗಿದೆ. ಮೊಬೈಲ್‌ಗಳಲ್ಲಿ ಸಿಗುವುದನ್ನು ಉಪಯೋಗಿಸಿಕೊಂಡು ನಮ್ಮ ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ಮೊಬೈಲ್ ಎಂಬುದು ಚಿನ್ನದ ಕತ್ತಿ. ಅದು ಬದುಕನ್ನು ಹಾಳು ಮಾಡುತ್ತದೆ. ಆಧುನಿಕ ತಂತ್ರಜ್ಞಾನದಿಂದ ಯುವ ಜನತೆ ಹಾದಿ ತಪ್ಪುವ ಸಾಧ್ಯತೆ ಇದೆ....

Read More

ಪಿಸ್ತೂಲು ಮತ್ತು ರಿವಾಲ್ವರ್‌ನ್ನು ಸ್ಥಳೀಯ ಠಾಣೆಯಲ್ಲಿ ಠೇವಣಿ ಇಡಲು ಆದೇಶ

ಬಂಟ್ವಾಳ :  ಜಿ.ಪಂ ಮತ್ತು ತಾ .ಪಂ ಚುನಾವಣೆಯ ಹಿನ್ನಲೆಯಲ್ಲಿ ಬಂದೂಕು ಪರವಣಿಗೆದಾರರು ತಮ್ಮಲ್ಲಿರುವ ಬಂದೂಕು, ಪಿಸ್ತೂಲು ಮತ್ತು ರಿವಾಲ್ವರ್‌ನ್ನು ಅಧಿಕೃತ ಬಂದೂಕು ದಾಸ್ತಾನು ಕಚೇರಿಯಲ್ಲಿ ಅಥವಾ ಸ್ಥಳೀಯ ಠಾಣೆಯಲ್ಲಿ ಫೆ.4 ರೊಳಗೆ ಠೇವಣಿ ಇಡತಕ್ಕದ್ದು ಎಂದು ಬಂಟ್ವಾಳ ನಗರ ಪೋಲೀಸ್ ಠಾಣಾ...

Read More

ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ವಾರ್ಷಿಕ ಜಾತ್ರೋತ್ಸವ

ಬಂಟ್ವಾಳ : ಬಿ.ಸಿರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ವಾರ್ಷಿಕ ಜಾತ್ರೋತ್ಸವ ಶನಿವಾರ ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿಯಲ್ಲಿ ಕೀಕಾಂಗೋಡು ಬ್ರಹ್ಮ ಶ್ರೀ ಅರವತ್ ದಾಮೋದರ ತಂತ್ರಿಗಳ ನೇತ್ರತ್ವದಲ್ಲಿ ವಿಜ್ರಂಭಣೆಯಿಂದ ಜರಗಿತು. ನವಚಂಡಿಕಾಹೋಮ, ವಿಶೇಷ ನಾಗಾರಾಧನೆ, ಭಜನಾ ಕಾರ್ಯಕ್ರಮ ಮತ್ತು ದೇವರ ನೃತ್ಯ ಬಲಿ,...

Read More

Recent News

Back To Top