Date : Saturday, 06-02-2016
ಬೆಳ್ತಂಗಡಿ : ಕಲ್ಲಡ್ಕ ಶ್ರೀ ರಾಮ ಪ್ರೌಢ ಶಾಲೆಯಲ್ಲಿ ದ.ಕ. ಜಿಲ್ಲಾ ಮಟ್ಟದ ವಿಶೇಷ ಸಾಮಾರ್ಥ್ಯವುಳ್ಳ ಮಕ್ಕಳ ಕ್ರೀಡಾ ಕೂಟದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಚರಣ್‌ರಾಜ್ 50 ಮೀ. ಓಟ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ...
Date : Saturday, 06-02-2016
ಗುವಾಹಟಿ: ಇಲ್ಲಿ ನಡೆಯುತ್ತಿರುವ 12ನೇ ಸೌತ್ ಏಷ್ಯನ್ ಗೇಮ್ಸ್‌ನ ಮಹಿಳೆಯರ 30 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ ಸೈಕ್ಲಿಂಗ್ ಸ್ಪರ್ಧೆಯ ಫೈನಲ್‌ನಲ್ಲಿ ಮಣಿಪುರದ ಟಿ. ವಿಜಯಲಕ್ಷ್ಮಿ ಚಿನ್ನ ಗೆಲ್ಲುವ ಮೂಲಕ ಭಾರತ ತನ್ನ ಗೆಲುವಿನ ಖಾತೆ ತೆರೆದಿದೆ. ವಿಜಯಲಕ್ಷ್ಮಿ ಅವರು 30 ಕಿ.ಮೀ. ದೂರವನ್ನು...
Date : Saturday, 06-02-2016
ನವದೆಹಲಿ: ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು 2020ರ ಒಳಗಾಗಿ ಬಳಕೆದಾರರ ಸಂಖ್ಯೆ 990.2 ಮಿಲಿಯನ್ ತಲುಪಲಿದೆ ಎಂದು ಮೊಬೈಲ್ ವಿನ್ಯಾಸ, ಉತ್ಪಾದನೆ ಮತ್ತು ನೆಟ್‌ವರ್ಕ್ ಸಾಧನ ಮಾರಾಟಗಾರ ಅಮೇರಿಕಾದ ಅಂತಾರಾಷ್ಟ್ರೀಯ ತಂತ್ರಜ್ಞಾನ ಕಂಪೆನಿ ಸಿಸ್ಕೋ ಸಿಸ್ಟಮ್ಸ್ ವರದಿ ಮಾಡಿದೆ. ಹಲವಾರು...
Date : Saturday, 06-02-2016
ನವದೆಹಲಿ: ದೇಶದ ಪ್ರಾಚೀನ ಭಾಷೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪಠ್ಯಪುಸ್ತಕಗಳು ಸಂಸ್ಕೃತದಲ್ಲಿ ಲಭ್ಯವಾಗುವಂತೆ ಮಾಡಿ ಸಂಸ್ಕೃತದಲ್ಲೇ ಬೋಧನೆ ಮಾಡುವಂತೆ ಆಗಬೇಕು ಎಂದು ಮಾನವ ಸಂಪ್ಮೂಲ ಸಚಿವಾಲಯದ ತಜ್ಞರ ಸಮಿತಿಯೊಂದು ಶಿಫಾರಸು ಮಾಡಿದೆ. ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ನೇತೃತ್ವದ ೧೩ ಮಂದಿಯ...
Date : Saturday, 06-02-2016
ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಮತ್ತೊಂದು ಹಂತದ ಸಮ ಬೆಸ ನಿಯಮವನ್ನು ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಅದು ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ. ಪ್ರಸ್ತುತ ಬೆಂಗಳೂರಿನಲ್ಲಿ ನ್ಯಾಚುರೋಪಥಿ ಚಿಕಿತ್ಸೆ ಪಡೆಯುತ್ತಿರುವ ಕೇಜ್ರಿವಾಲ್ ಅವರು ಜನಾಭಿಪ್ರಾಯವನ್ನು...
Date : Saturday, 06-02-2016
ತೈಪೆ: ತೈವಾನ್ ದಕ್ಷಿಣ ಭಾಗದಲ್ಲಿ ಭೂಕಂಪ ಸಂಭವಿಸಿದ ಪರಿಣಾಮ ಒಂದು ಮಗು ಸೇರಿದಂತೆ 3 ಜನ ಮೃತ ಪಟ್ಟಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಧ್ವಂಸಗೊಂಡಿದ್ದ ಕಟ್ಟಡದೊಳಗಿದ್ದ ಒರ್ವ ಪುರುಷ, ಮಹಿಳೆ ಮತ್ತು ಒಂದು ಮಗುವಿನ ಮೃತದೇಹವನ್ನು ಹೊರತೆಗೆಯಲಾಗಿದೆ. ಅದೇ ಕಟ್ಟಡದಲ್ಲಿ ಸಿಲುಕಿದ್ದ ಸುಮಾರು...
Date : Saturday, 06-02-2016
ವಾಷಿಂಗ್ಟನ್: 2015ರ ಬಳಿಕ ಟ್ವಿಟರ್ ಇಂಕ್ ಬರೋಬ್ಬರಿ 125,000 ಭಯೋತ್ಪಾದನಾ ಸಂಬಂಧಿತ ಅಕೌಂಟ್‌ಗಳನ್ನು ತೆಗೆದು ಹಾಕಿದೆ ಎಂದು ಕಂಪನಿ ತಿಳಿಸಿದೆ. ಇವುಗಳಲ್ಲಿ ಬಹುತೇಕ ಅಕೌಂಟ್‌ಗಳು ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದಾಗಿದೆ. ಈ ಅಕೌಂಟ್‌ಗಳ ಬಗ್ಗೆ ಇತರ ಬಳಕೆದಾರರಿಂದ ವರದಿಗಳು ಬಂದ ಹಿನ್ನಲೆಯಲ್ಲಿ...
Date : Friday, 05-02-2016
ಮಂಗಳೂರು : ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ದುಡಿಯುತ್ತಿರುವ ಸಹಸ್ರಾರು ಉಪನ್ಯಾಸಕರು ಕಳೆದ 25 ದಿನಗಳಿಂದ ಮುಷ್ಕರದಲ್ಲಿ ತೊಡಗಿದ್ದು, ಉಪನ್ಯಾಸಕರಿಲ್ಲದೆ ಕೆಲವು ಕಾಲೇಜುಗಳು ಮುಚ್ಚಿದ್ದು, ವಿದ್ಯಾರ್ಥಿಗಳ ಭವಿಷ್ಯ ಡೋಲಾನಮಾನವಾಗಿದೆ. ಅತಿಥಿ ಉಪನ್ಯಾಸಕರಿಗೆ ನೀಡಬೇಕಾದ ಗೌರವಧನವನ್ನು ಸಹ ಸರಿಯಾಗಿ ನೀಡದೆ ಸತಾಯಿಸಲಾಗುತ್ತಿದೆ....
Date : Friday, 05-02-2016
ಉಡುಪಿ : ಎ೦ ಜಿ ಎ೦ ಕಾಲೇಜಿನ ನೂತನ ರವೀ೦ದ್ರ ಮ೦ಟಪದಲ್ಲಿ ಪವರ್ ಮಹಿಳಾ ಉದ್ಯಮಿಗಳ ವೇದಿಕೆಯ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಪವರ್ ಪರ್ಬ- 2016ಬೃಹತ್ ವಸ್ತುಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮದ ಫೆ.6 ಮತ್ತು 7 ರಂದು ನಡೆಯಲಿದೆ. ಅದರ...
Date : Friday, 05-02-2016
ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹಣಕಾಸು ಸಚಿವಾಲಯದ ಅಧಿಕೃತ YouTube ಚಾನೆಲ್ ಬಿಡುಗಡೆ ಮಾಡಿದ್ದಾರೆ. ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹಣಕಾಸು ಸಚಿವಾಲಯದ ಮಾಹಿತಿ ಇರುವ YouTube ಚಾನಲ್ ಆರಂಭಿಸಿದೆ. ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವಾಲಯವು...