ವಾಷಿಂಗ್ಟನ್: 2015ರ ಬಳಿಕ ಟ್ವಿಟರ್ ಇಂಕ್ ಬರೋಬ್ಬರಿ 125,000 ಭಯೋತ್ಪಾದನಾ ಸಂಬಂಧಿತ ಅಕೌಂಟ್ಗಳನ್ನು ತೆಗೆದು ಹಾಕಿದೆ ಎಂದು ಕಂಪನಿ ತಿಳಿಸಿದೆ.
ಇವುಗಳಲ್ಲಿ ಬಹುತೇಕ ಅಕೌಂಟ್ಗಳು ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದಾಗಿದೆ. ಈ ಅಕೌಂಟ್ಗಳ ಬಗ್ಗೆ ಇತರ ಬಳಕೆದಾರರಿಂದ ವರದಿಗಳು ಬಂದ ಹಿನ್ನಲೆಯಲ್ಲಿ ಇವುಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.
ಫೇಸ್ಬುಕ್ ಸೇರಿದಂತೆ ಬಹುತೇಕ ಟೆಕ್ ಕಂಪನಿಗಳು ತನ್ನಲ್ಲಿನ ವಿವಾದಾತ್ಮಕ ಕಂಟೆಂಟ್ಗಳ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾದ ಹಿನ್ನಲೆಯಲ್ಲಿ ಟ್ವಿಟರ್ ಕೂಡ ಭಯೋತ್ಪಾದನಾ ಸಂಬಂಧಿತ ಅಕೌಂಟ್ಗಳನ್ನು ತೆಗೆದು ಹಾಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.