Date : Saturday, 06-02-2016
ನವದೆಹಲಿ: ದೇಶದಲ್ಲಿ ಹಲವೆಡೆ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಮದರಸಾ ಮಾಲೀಕನ್ನು ರಾಷ್ಟ್ರೀಯ ತನಿಖಾ ದಳ ಸಿಬ್ಬಂದಿಗಳು ಬಂಧಿಸಿದ್ದಾರೆ. ಈತನನ್ನು ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಸೀಲಂಪುರ ನಿವಾಸಿ ಅಬ್ದಸ್ ಸಮಿ ಕಾಸ್ಮಿ ಎಂದು ಗುರುತಿಸಲಾಗಿದೆ. ಆತನ್ನು ಭಯೋತ್ಪಾದಕ ಸಂಘಟನೆ...
Date : Saturday, 06-02-2016
ಅಯೋಧ್ಯಾ: ಸಮಾಜವಾದಿ ಪಕ್ಷದ ಅಧಿನಾಯಕನಾಗಿರುವ ಮುಲಾಯಂ ಸಿಂಗ್ ಯಾದವ್ ಅವರ 76 ನೇ ಜನ್ಮದಿನದ ಪ್ರಯುಕ್ತ ಅವರ ಪಕ್ಷದ ಕಾರ್ಯಕರ್ತರು ಅಯೋಧ್ಯೆಯಲ್ಲಿ 77 ದಿನಗಳ ಯಜ್ಞವನ್ನು ನಡೆಸುತ್ತಿದ್ದಾರೆ. ಮುಲಾಯಂ ತನ್ನ 76 ನೇ ಹುಟ್ಟು ಹಬ್ಬ ಆಚರಿಸಿಕೊಂಡ ನವೆಂಬರ್ 22 ರಂದು ಆರಂಭವಾದ ಈ ಯಜ್ಞ ಫೆ. 6 ರಂದು...
Date : Saturday, 06-02-2016
ವಿಶಾಖಪಟ್ಟಣಂ: ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ 5 ದಿನಗಳ ಇಂಟರ್‌ನ್ಯಾಷನಲ್ ಫ್ಲೀಟ್ ರಿವ್ಯೂವ್ (ಐಎಫ್‌ಆರ್)ನ್ನು ಮೂರು ಸೇನೆಯ ಸುಪ್ರೀಂ ಕಮಾಂಡರ್ ಆದ ರಾಷ್ಟ್ರಪತಿಗಳು ಶನಿವಾರ ಪರಿಶೀಲನೆ ನಡೆಸಿದರು. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರೂ ಭಾಗವಹಿಸಿದ್ದರು. ರಿವ್ಯೂವ್...
Date : Saturday, 06-02-2016
ವಿಶ್ವಸಂಸ್ಥೆ: ಭಯಾನಕ ಭಯೋತ್ಪಾದನ ಸಂಘಟನೆ ಇಸಿಸ್‌ನೊಂದಿಗೆ ಜಗತ್ತಿನ 34 ಸಂಘಟನೆಗಳು ಕೈಜೋಡಿಸಿವೆ, 2016 ರಲ್ಲಿ ಇದರ ಸಂಖ್ಯೆ ಇನ್ನೂ ಹೆಚ್ಚಳವಾಗುವ ಅಪಾಯವಿದೆ ಎಂಬ ಸ್ಫೋಟಕ ಮಾಹಿತಿಯನ್ನು ನೀಡಿದ್ದಾರೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್. ಫಿಲಿಫೈನ್ಸ್, ಉಜಬೇಕಿಸ್ತಾನ, ಲಿಬಿಯಾ, ಪಾಕಿಸ್ಥಾನ, ನೈಜೀರಿಯಾದಂತಹ ದೇಶಗಳಲ್ಲಿ...
Date : Saturday, 06-02-2016
ನವದೆಹಲಿ: ಪಠಾನ್ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ ಮಾಸ್ಟರ್‌ಮೈಂಡ್‌ಗೆ ಭಾರತ ತಕ್ಕ ಪಾಠವನ್ನು ಕಲಿಸಲಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಅಲ್ಲದೇ ದಾಳಿ ನಡೆಯುವ ಸಂದರ್ಭ ಉಗ್ರರು ವಾಯುನೆಲೆಯೊಳಗೇ ಇದ್ದಿರಬೇಕು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಭಾರತ ತನ್ನ...
Date : Saturday, 06-02-2016
ನ್ಯೂಯಾರ್ಕ್: ಗೂಗಲ್‌ನ ಸಾಫ್ಟ್‌ವೇರ್ ಎಂಜಿನಿಯರ್ ಮ್ಯಾಕ್ಸ್ ಬ್ರೌನ್ ಆಂಡ್ರಾಯ್ಡ್ ಚಾಲಿತ ಬಾತ್‌ರೂಮ್ ಮಿರರ್ ನಿರ್ಮಿಸಿದ್ದಾರೆ. ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ಈ ಸ್ಮಾರ್ಟ್ ಆಂಡ್ರಾಯ್ಡ್ ಚಾಲಿತ ಮಿರರ್ ಅಟೋಮ್ಯಾಟಿಕ್ ಆಗಿ ದಿನಾಂಕ, ಸಮಯ ಮತ್ತು ಹವಾಮಾನವನ್ನು ತೋರಿಸುತ್ತದೆ. ಅಲ್ಲದೇ ಈ ಮಿರರ್ ಗೂಗಲ್‌ನಲ್ಲಿ ವಾಯ್ಸ್...
Date : Saturday, 06-02-2016
ನವದೆಹಲಿ: ಸಮಾಜಿಕ ಕಾರ್ಯದಲ್ಲಿ ತೊಡಗಿರುವ ಆರ್‌ಎಸ್‌ಎಸ್ ತನ್ನ ಸಮಾಜ ಸುಧಾರಣೆ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಪ್ರೇರೆಪಿಸುತ್ತಿದೆ. ತನ್ನ ಶೈಕ್ಷಣಿಕ ಅಂಗ ಸಂಸ್ಥೆಯಾಗಿರುವ ವಿದ್ಯಾಭಾರತಿ ಸಂಸ್ಥೆ ನಡೆಸುತ್ತಿರುವ ವಿದ್ಯಾಸಂಸ್ಥೆಗಳನ್ನು ಗುರುತಿಸಿ ಅಲ್ಲಿನ ವಿದ್ಯಾರ್ಥಿಗಳನ್ನು ರಾಷ್ಟ್ರ ನಿರ್ಮಾಣಕ್ಕಾಗಿ...
Date : Saturday, 06-02-2016
ಬೆಂಗಳೂರು : ನಗರದ ನಾಟ್ಯಾಲಯ ಸಂಸ್ಥೆ ಈ ಬಾರಿಯ ವೀಕೆಂಡ್ ಅನ್ನು ಸಮೃದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾರಾಧಕರನ್ನು ರಂಜಿಸಲಿದೆ. ಫೆಬ್ರವರಿ 7 ಭಾನುವಾರ ನಾನ್‌ಸ್ಟಾಪ್ ನಾಟ್ಯೋತ್ಸವ ಹೆಸರಿನ ನಿರಂತರ 12 ತಾಸುಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಂದೇ ಸೂರಿನಡಿ ಆಯೋಜಿಸಿದೆ. ಜೆಪಿನಗರದ ದುರ್ಗಾಪರಮೇಶ್ವರೀ...
Date : Saturday, 06-02-2016
ಅಮೃತಸರ: ನೀರು ಮತ್ತು ಭೂಮಿ ಎರಡರಲ್ಲೂ ಓಡುವ ಸಾಮರ್ಥ್ಯವಿರುವಂತಹ ಬಲು ಅಪರೂಪದ ಅತ್ಯಾಧುನಿಕ ದ್ವಿಸ್ವರೂಪದ ಬಸ್‌ನ್ನು ಪರಿಚಯಿಸಲು ಪಂಜಾಬ್ ಮುಂದಾಗಿದೆ. ಪ್ರವಾಸೋದ್ಯಮದ ಭಾಗವಾಗಿ ಹರಿಕೆ ವೆಟ್‌ಲ್ಯಾಂಡ್ಸ್‌ನಲ್ಲಿ ಈ ಬಸ್‌ನ್ನು ಪರಿಚಯಿಸುವುದಾಗಿ ಪಂಜಾಬ್‌ನ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ. ಇದು ಪಂಜಾಬ್...
Date : Saturday, 06-02-2016
ಜಮ್ಮು: ಜಮ್ಮು ಕಾಶ್ಮೀರಲ್ಲಿ ನರೇಂದ್ರ ಮೋದಿ ಸರ್ಕಾರ ಉತ್ತಮ ಸನ್ನಿವೇಶ ಸೃಷ್ಟಿಸದ ಹೊರತು ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಮಾತೇ ಇಲ್ಲ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಸ್ಪಷ್ಟಪಡಿಸಿದ್ದಾರೆ. ’ಇಲ್ಲಿ ಸಮಸ್ಯೆಯೊಳಗೆ ಸಮಸ್ಯೆಯಿದೆ. ತೊಂದರೆಯನ್ನು ಎದುರಿಸಲು ನಮಗೆ ಸಹಕಾರ ಮತ್ತು ಉತ್ತಮ...