ನವದೆಹಲಿ: ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು 2020ರ ಒಳಗಾಗಿ ಬಳಕೆದಾರರ ಸಂಖ್ಯೆ 990.2 ಮಿಲಿಯನ್ ತಲುಪಲಿದೆ ಎಂದು ಮೊಬೈಲ್ ವಿನ್ಯಾಸ, ಉತ್ಪಾದನೆ ಮತ್ತು ನೆಟ್ವರ್ಕ್ ಸಾಧನ ಮಾರಾಟಗಾರ ಅಮೇರಿಕಾದ ಅಂತಾರಾಷ್ಟ್ರೀಯ ತಂತ್ರಜ್ಞಾನ ಕಂಪೆನಿ ಸಿಸ್ಕೋ ಸಿಸ್ಟಮ್ಸ್ ವರದಿ ಮಾಡಿದೆ.
ಹಲವಾರು ಬಿಲಿಯನ್ಗಳಷ್ಟು ಜನರು ಜಗತ್ತಿನಾದ್ಯಂತ ಸಂಪರ್ಕ ಹೊಂದಿದ್ದು, ಜಾಗತಿಕ ಮಟ್ಟದಲ್ಲಿ ಡಿಜಿಟಲೀಕರಣಕ್ಕೆ ರೂಪಾಂತರಗೊಳ್ಳಲು ಚಲನಶೀಲತೆ ಪ್ರಮುಖ ಸಾಧನವಾಗಿದೆ ಎಂದು ಸಿಸ್ಕೋ ಅಧ್ಯಕ್ಷ ಡಗ್ ವೆಬ್ಸ್ಟರ್ ಹೇಳಿದ್ದಾರೆ.
3ಜಿ ಸಂಪರ್ಕ ಹೊಂದಿದ ಬಳಕೆದಾರರ ಸಂಖ್ಯೆ ೨೦೨೦ರಲ್ಲಿ ಶೇ.56.2ಕ್ಕೆ ಏರಲಿದೆ ಎಂದು ಅವರು ವೆಬ್ಸ್ಟರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.