News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಡ್ವಾಣಿ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ಹಿಂದೂ ಮಹಾಸಭಾ

ನವದೆಹಲಿ: ಬಾಬ್ರಿ ಮಸೀದಿ ಧ್ವಂಸದ ವೇಳೆ ಅದರ ಕೆಳಗೆ ಇದ್ದ ’ರಾಮ ಲಲ್ಲಾ’ ಗುಡಿ ಕೂಡ ನಾಶವಾಗಿದೆ ಎಂದು ಆರೋಪಿಸಿ ಅಖಿಲ ಭಾರತೀಯ ಹಿಂದೂ ಮಹಾಸಭಾ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಉಮಾ ಭಾರತಿ ವಿರುದ್ಧ...

Read More

ಖ್ಯಾತ ವ್ಯಂಗ್ಯ ಚಿತ್ರಕಾರ ಸುಧೀರ್ ತೈಲಾಂಗ್ ಇನ್ನಿಲ್ಲ

ನವದೆಹಲಿ: ಭಾರತದ ಖ್ಯಾತ, ಪ್ರತಿಭಾವಂತ ವ್ಯಂಗ್ಯ ಚಿತ್ರಕಾರ ಸುಧೀರ್ ತೈಲಾಂಗ್ ಶನಿವಾರ ಇಹಲೋಕ ತ್ಯಜಿಸಿದ್ದಾರೆ. ರಾಜಸ್ಥಾನದ ಬಿಕನೇರ್‌ನಲ್ಲಿ 1960 ರಲ್ಲಿ ಜನಿಸಿದ ಇವರಿಗೆ 55 ವರ್ಷವಾಗಿತ್ತು, ಇಂದು ಗೋರೆಗಾಂವ್‌ನ ಮೆದಾಂತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ಮೂಲಕ ತನ್ನ ವೃತ್ತಿ...

Read More

ಲೇಹ್‌ನಲ್ಲಿನ ವಿಮಾನನಿಲ್ದಾಣ ತೆರವುಗೊಳಿಸಿದ ವಾಯುಸೇನೆ

ಶ್ರೀನಗರ: ಭಾರತೀಯ ವಾಯುಸೇನೆಯು ಲಡಾಖ್‌ನ ಲೇಹ್‌ನಲ್ಲಿರುವ ತನ್ನ ವಿಮಾನ ನಿಲ್ದಾಣವನ್ನು ತೆರವುಗೊಳಿಸಿದೆ. ಪ್ರವಾಸೋದ್ಯಮದ ಕಾರಣಕ್ಕಾಗಿ ಈ ಪ್ರದೇಶವನ್ನು ವಿಸ್ತರಣೆ ಮಾಡಲಾಗುತ್ತಿದೆ ಮತ್ತು ಇಲ್ಲಿನ ಪಟ್ಟಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾರಣಕ್ಕಾಗಿ ವಾಯುಸೇನೆ ಇದನ್ನು ತೆರವುಗೊಳಿಸಿದೆ. ಅಲ್ಲದೇ ಕಾರ್ಗಿಲ್ ಸಮೀಪದ ತನ್ನ ಭಾರೀ ಭೂಮಿಯನ್ನೂ...

Read More

ಮುಸ್ಲಿಂ ವೈಯಕ್ತಿಕ ಕಾನೂನನ್ನು ಪರಾಮರ್ಶಿಸುವ ಹಕ್ಕು ಸುಪ್ರೀಂಗಿಲ್ಲ !

ನವದೆಹಲಿ: ಮುಸ್ಲಿಮರ ವೈಯಕ್ತಿಕ ಕಾನೂನನ್ನು ಪ್ರಶ್ನಿಸುವ ಅಥವಾ ಪರಾಮರ್ಶಿಸುವ ಹಕ್ಕು ಸುಪ್ರೀಂಕೋರ್ಟ್‌ಗೆ ಇಲ್ಲ ಎಂದು ಜಾಮೀಯತ್ ಉಲೇಮಾ ಹಿಂದ್ ಸಂಘಟನೆ ಉದ್ಧಟತನದ ಹೇಳಿಕೆ ನೀಡಿದೆ. ಈ ಸಂಘಟನೆಯ ವಕೀಲ ಇಜಾಝ್ ಮಕ್‌ಬೂಲ್ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ’ಧರ್ಮಗ್ರಂಥ ಕುರಾನಿನ ತತ್ವಗಳಂತೆ...

Read More

ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಶೀಘ್ರ ಕ್ರಮಕೈಗೊಳ್ಳಿ -ಹೈಕೋರ್ಟ್

ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳಲ್ಲಿ ದೂರು ದಾಖಲಾದಾಗ ಸಕ್ಷಮ ಪ್ರಾಧಿಕಾರಗಳು ಅರ್ಜಿಯ ಬಗ್ಗೆ 3 ತಿಂಗಳೊಳಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಸಂಬಂಧ ಫೆ.೮ರೊಳಗೆ ಅರ್ಜಿ ಇತ್ಯರ್ಥಮಾಡಿ ಕೋರ್ಟ್‌ಗೆ ವರದಿ ಸಲ್ಲಿಸಬೇಕು ಇಲ್ಲದಿದ್ದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ...

Read More

ವೇಟ್‌ಲಿಫ್ಟಿಂಗ್: ಭಾರತಕ್ಕೆ 2 ಚಿನ್ನ

ಗುವಾಹಟಿ: ಇಲ್ಲಿ ನಡೆಯುತ್ತಿರುವ 2016ನೇ ಸಾಲಿನ ಸೌತ್ ಏಷ್ಯನ್ ಗೇಮ್ಸ್ (ಎಸ್‌ಎಜಿ)  ವೇಟ್‌ಲಿಫ್ಟಿಂಗ್ ಸ್ಪರ್ಧೆಯ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಸಾಯಿಖೊಮ್ ಮೀರಾಬಾಯಿ ಛಾನು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಅವರು 79 ಕೆ.ಜಿ. ಸ್ನ್ಯಾಚ್ ಮತ್ತು 90 ಕೆ.ಜಿ. ಕ್ಲೀನ್ & ಜರ್ಕ್ ಸೇರಿ ಒಟ್ಟಾರೆ 169 ಕೆ.ಜಿ...

Read More

ವೇತನ ಆಯೋಗ, ಓಆರ್‌ಓಪಿಗೆ 1.10 ಲಕ್ಷ ಕೋಟಿ ಬಜೆಟ್

ನವದೆಹಲಿ: 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಕಾರ್ಯರೂಪಕ್ಕೆ ತರಲು ಮತ್ತು ಏಕ ಶ್ರೇಣಿ ಏಕ ಪಿಂಚಣಿ ಯೋಜನೆಗಾಗಿ 2016-17 ರ ಹಣಕಾಸು ವರ್ಷದಲ್ಲಿ 1.10 ಲಕ್ಷ ಕೋಟಿಗಳನ್ನು ಎತ್ತಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು,...

Read More

ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳ ಶಿಬಿರ ಆರಂಭ

ಬದಿಯಡ್ಕ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳ ಶಿಬಿರ ಪೆರಡಾಲ ನವಜೀವನ ಹೈಸ್ಕೂಲಿನಲ್ಲಿ ಆರಂಭಗೊಂಡಿತು. ಪ್ರಸ್ತುತ ನವಜೀವನ ಹೈಸ್ಕೂಲಿನ 75 ಮಂದಿ ವಿದ್ಯಾರ್ಥಿಗಳಿಗಿರುವ ಶಿಬಿರವನ್ನು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶಂಕರ್ ಸಾರಡ್ಕ ಅಧ್ಯಕ್ಷತೆ...

Read More

ಮುಜಾಫರ್‌ಪುರ್, ವಾರಣಾಸಿ ಅತಿ ಕಲುಷಿತ ನಗರ

ನವದೆಹಲಿ: ದೇಶದಲ್ಲಿ ಅತ್ಯಂತ ಮಾಲಿನ್ಯದಿಂದ ಕೂಡಿದ ನಗರ ದೆಹಲಿ ಎಂದು ಹೇಳಲಾಗಿತ್ತು. ಆದರೆ ಇದೀಗ ಹೊರ ಬಂದಿರುವ ವರದಿ ದೆಹಲಿಗರಿಗೆ ತುಸು ನೆಮ್ಮದಿ ನೀಡಲಿದೆ. ಪ್ರಸ್ತುತ ದೆಹಲಿಯ ವಾಯುಮಾಲಿನ್ಯ ಗುಣಮಟ್ಟ ತುಸು ಸುಧಾರಿಸಿದ್ದು, ಮಾಡರೇಟ್ ಕೆಟಗರಿಗೆ ಪ್ರಗತಿ ಹೊಂದುತ್ತಿದೆ. ಸೆಂಟ್ರಲ್ ಪೊಲ್ಯೂಷನ್...

Read More

ಭಾರತಕ್ಕೆ ಮತ್ತೆ ಸವಾಲು ಹಾಕಿದ ಹಫೀಜ್ ಸಯೀದ್

ಲಾಹೋರ್: ಇಸ್ಲಾಮಾಬಾದಿನಾದ್ಯಂತ ಶುಕ್ರವಾರ ಸಮಾವೇಶಗಳನ್ನು ಏರ್ಪಡಿಸಿದ್ದ ಮುಂಬಯಿ ಸ್ಫೋಟದ ಮಾಸ್ಟರ್ ಮೈಂಡ್ ಸೈಯದ್ ಹಫೀಜ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಭಾರತದ ವಿರುದ್ಧ ಹರಿಹಾಯ್ದಿದ್ದಾನೆ. ಪಠಾನ್ಕೋಟ್‌ನಂತಹ ಹಲವಾರು ದಾಳಿಗಳನ್ನು ಮತ್ತೆ ಭಾರತದಲ್ಲಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದ ಆತ ಇದೀಗ ಮತ್ತೆ ಭಾರತಕ್ಕೆ...

Read More

Recent News

Back To Top