News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಒಂದೇ ಕುಟುಂಬದ 24 ಮಂದಿಯಿಂದ ದೇಹದಾನ

ಹಗರಿಬೊಮ್ಮನಹಳ್ಳಿ(ಬಳ್ಳಾರಿ) : ಒಂದೇ ಕುಟುಂಬದ 24 ಮಂದಿ ದೇಹದಾನ ಮಾಡಿದ ಅಪರೂಪದ ಫಟನೆ ಬಳ್ಳಾರಿಯಲ್ಲಿ ವರದಿಯಾಗಿದೆ. ತಮ್ಮ ಮರಣಾನಂತರ ದೇಹ ಮಣ್ಣಾಗುವುದು ಅಥವಾ ಬೂದಿಯಾಗುವ ಬದಲಿಗೆ ವೈದ್ಯಲೋಕಕ್ಕೆ ಬಳಕೆಯಾಗಲಿ ಎಂಬ ಸದುದ್ದೇಶದಿಂದ ದೇಹದಾನ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಈ ಕುಟುಂಬ ಇತರರಿಗೆ ದೇಹದಾನ...

Read More

ಹರಿಯಾಣದಲ್ಲಿ ಗೋವುಗಳೂ ಮಾಡಲಿದೆ ರ್‍ಯಾಂಪ್ ವಾಕ್

ಚಂಡೀಗಢ: ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ರ್‍ಯಾಂಪ್ ವಾಕ್ ಮಾಡಿ ವೈಯ್ಯಾರ ಪ್ರದರ್ಶಿಸುವ ಅವಕಾಶ ಇದೀಗ ಗೋವುಗಳಿಗೂ ಒಲಿದಿದೆ. ಉತ್ತಮ ಜಾತಿಯ ಗೋವುಗಳನ್ನು ಆಯ್ಕೆ ಮಾಡುವ ಸಲುವಾಗಿ ಹರಿಯಾಣ ಸರ್ಕಾರ ಫೆ.27 ಮತ್ತು 28 ರಂದು ಗೋವುಗಳಿಗೆ ಸ್ಪರ್ಧೆ ಏರ್ಪಡಿಸಿದೆ. ಉತ್ತಮ ಗೋವು, ದೇಶಿ...

Read More

ಪಾಕಿಗಳಿಂದ ಭಾರತೀಯ ಆದಾಯ ಸೇವಾ ವೆಬ್‌ಸೈಟ್ ಹ್ಯಾಕ್

ನವದೆಹಲಿ: ಆದಾಯ ತೆರಿಗೆ ಇಲಾಖೆಗೆ ಸಂಬಂಧಪಟ್ಟ ಭಾರತೀಯ ಆದಾಯ ಸೇವೆಯ ಅಧಿಕೃತ ವೆಬ್‌ಸೈಟ್‌ನ್ನು ಶಂಕಿತ ಪಾಕಿಸ್ಥಾನ ಮೂಲದ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದಾರೆ. ವೆಬ್‌ಸೈಟ್ www.irsofficersonline.gov.inನ್ನು ಶನಿವಾರ ಹ್ಯಾಕ್ ಮಾಡಲಾಗಿದ್ದು, ಆ ಬಳಿಕ ಅದನ್ನು ಯಾರಿಗೂ ಸಿಗದಂತೆ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ....

Read More

ಚುನಾವಣಾ ಬಹಿಷ್ಕಾರ ನಿರ್ಧಾರ: ಮನವಿ

ಬೆಳ್ತಂಗಡಿ : ಕಲ್ಮಂಜ ಗ್ರಾ. ಪಂ.ನ ಕಲ್ಮಂಜ ಗ್ರಾಮದ ಅಕ್ಷಯ ನಗರ ಮತದಾರರು ಹಲವಾರು ವರ್ಷಗಳಿಂದ ಬೇಡಿಕೆ ನೀಡಿದರೂ ರಸ್ತೆ ಡಾಮರೀಕರಣವಾಗದ ಕಾರಣ ಚುನಾವಣೆ ಬಹಿಷ್ಕರಿಸುವುದಾಗಿ ನಿರ್ಧರಿಸಿ ಈ ಬಗ್ಗೆ ಸೋಮವಾರ ತಾಲೂಕು ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಿದರು. ನಿಡಿಗಲ್-ಅಕ್ಷಯನಗರ-ನೀರಚಿಲುಮೆ ರಸ್ತೆ...

Read More

ಭಾರತೀಯ ಸೇನೆಯಿಂದ ಐಎಸ್‌ಐಗೆ ಸ್ಪೈ ನಿಯೋಜಿಸಲು ಹೇಳಲಾಗಿತ್ತು

ನವದೆಹಲಿ: ಮುಂಬಯಿ ನ್ಯಾಯಾಲಯದ ಮುಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡಿರುವ ಮುಂಬಯಿ ದಾಳಿ ಆರೋಪಿ ಡೇವಿಡ್ ಹೆಡ್ಲಿ 2ನೇ ದಿನವೂ ಹಲವಾರು ಭಯಾನಕ ಸತ್ಯಗಳನ್ನು ಹೊರಹಾಕಿದ್ದಾನೆ. ಈ ಮೂಲಕ ಪಾಕಿಸ್ಥಾನದ ನೀಚತನವನ್ನು ಬಟಾಬಯಲುಗೊಳಿಸಿದ್ದಾನೆ. ಲಷ್ಕರ್-ಇ-ತೋಯ್ಬಾ, ಜೈಶೇ-ಇ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳು...

Read More

ಯುಪಿಯನ್ನು ’ಇಸ್ಲಾಮಿಕ್ ಸ್ಟೇಟ್’ ಎಂದ ಶಿವಸೇನೆ

ಮುಂಬಯಿ: ಪಾಕಿಸ್ಥಾನಿ ಗಾಯಕ ಗುಲಾಂ ಅಲಿ ಅವರ ಸಂಗೀತ ಕಛೇರಿ ಏರ್ಪಡಿಸಿರುವ ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಶಿವಸೇನೆ, ಉತ್ತರ ಪ್ರದೇಶವನ್ನು ’ಇಸ್ಲಾಮಿಕ್ ಸ್ಟೇಟ್’ ಎಂದು ಟೀಕಿಸಿದೆ. ಯುಪಿ ಸರ್ಕಾರ ಓಲೈಕೆಯ ರಾಜಕಾರಣಕ್ಕಾಗಿ ಭಾರತ ವಿರೋಧಿ ವ್ಯವಹಾರ ಆರಂಭಿಸಿದೆ ಎಂದಿರುವ...

Read More

ಶೀಘ್ರದಲ್ಲೆ ಬರಲಿದೆ ‘ಟೀಮ್ ರಾಹುಲ್ ಗಾಂಧಿ’ ಬ್ರ್ಯಾಂಡ್

ನವದೆಹಲಿ: ಮಂಕಾಗಿರುವ ರಾಹುಲ್ ಗಾಂಧಿಯವರಿಗೆ ತುಸು ಕಾರ್ಪೊರೇಟ್ ಟಚ್ ನೀಡಿ ಹೊಸ ’ಟೀಮ್ ರಾಹುಲ್ ಗಾಂಧಿ’ ಬ್ರ್ಯಾಂಡ್‌ನ್ನು ಸೃಷ್ಟಿಸಲು ಕಾಂಗ್ರೆಸ್ ನಿರ್ಧರಿಸಿದೆ. ಹಳೆಯ ಕಾಂಗ್ರೆಸ್ ಪಕ್ಷವನ್ನು ಪುನಃಶ್ಚೇತನಗೊಳಿಸುವ ಪಣತೊಟ್ಟಿರುವ ರಾಹುಲ್, ಅದಕ್ಕಾಗಿ ಯುವ ನಾಯಕರ ಪ್ರತಿಭೆಯನ್ನು ಬಳಸಿಕೊಳ್ಳಲು ನಿರ್ಧರಿಸಿದ್ದಾರೆ, ಜೊತೆಗೆ ತನ್ನ...

Read More

ಜೇಟ್ಲಿ ಮಾನನಷ್ಟ ಮೊಕದ್ದಮೆ: ಎಎಪಿ ಅರ್ಜಿ ವಜಾ

ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹಾಕಿರುವ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ವಜಾ ಮಾಡಬೇಕೆಂದು ಕೋರಿ ಎಎಪಿ ವಕ್ತಾರ ದೀಪಕ್ ಬಾಜಪೇಯಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ನ್ಯಾ.ವಿಪಿನ್ ಸಂಘೈ ನೇತೃತ್ವದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ....

Read More

ಬಜೆಟ್ ಅಧಿವೇಶನ ಹಿನ್ನಲೆ: ಮೈತ್ರಿ ಪಕ್ಷಗಳೊಂದಿಗೆ ಷಾ ಸಭೆ

ನವದೆಹಲಿ: ಬಜೆಟ್ ಅಧಿವೇಶನದ ಹಿನ್ನಲೆಯಲ್ಲಿ  ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಸೋಮವಾರ ಬಿಜೆಪಿ ಮೈತ್ರಿ ಪಕ್ಷಗಳ ಸಭೆ ನಡೆಸಿದರು. ಸಂಸತ್ತಿನಲ್ಲಿ ಉತ್ತಮ ಸಹಕಾರವನ್ನು ಹೊಂದುವ ಸಲುವಾಗಿ ಈ ಸಭೆ ನಡೆಸಲಾಗಿದೆ. ಅಲ್ಲದೇ ಅವರು ಪ್ರತಿ ಪಕ್ಷಗಳೊಂದಿಗೂ ಪ್ರತ್ಯೇಕ ಸಭೆ ನಡೆಸಿ...

Read More

ಬಿಜೆಪಿಯ ದೇಣಿಗೆ 608 ಕೋಟಿ, ಎಎಪಿ ದೇಣಿಗೆಯಲ್ಲಿ ಶೇ.257ರಷ್ಟು ಹೆಚ್ಚಳ

ನವದೆಹಲಿ: ರಾಜಕೀಯ ಪಕ್ಷಗಳ ಪೈಕಿ ಬಿಜೆಪಿ ಅತ್ಯಧಿಕ ಅನುದಾನ ಅಂದರೆ ಬರೋಬ್ಬರಿ 608.21 ಕೋಟಿ ರೂಪಾಯಿ ದೇಣಿಗೆಯನ್ನು ಪಡೆದುಕೊಂಡಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 2013 ಮತ್ತು 2015ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಅದರ ದೇಣಿಗೆಯ ಪ್ರಮಾಣ...

Read More

Recent News

Back To Top