News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕುಮಾರ್ ಕೊಯಿರಾಲ ನಿಧನ

ಕಠ್ಮಂಡು: ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕುಮಾರ್ ಕೊಯಿರಾಲ ಅವರು ಮಂಗಳವಾರ ನಿಧನ ಹೊಂದಿದ್ದಾರೆ. 2014ರ ಫೆ.10ರಂದು ನೇಪಾಳದ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಅವರು ಕಳೆದ ಅಕ್ಟೋಬರ್ ತಿಂಗಳಲ್ಲಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. 1939ರ ಆ.12ರಂದು ಭಾರತದ ಬನಾರಸ್‌ನಲ್ಲಿ ಜನಿಸಿದ ಇವರು, ನೇಪಾಳದ...

Read More

ಸಿಯಾಚಿನ್ ಹಿಮಪಾತ: ಕಣ್ಮರೆಯಾಗಿದ್ದ ಕನ್ನಡಿಗ ಯೋಧ ಜೀವಂತ

ಜಮ್ಮು: ಸಿಯಾಚಿನ್ ಹಿಮಪಾತದಲ್ಲಿ ಕಣ್ಮರೆಯಾಗಿದ್ದ ೧೦ ಯೋಧರ ಪೈಕಿ ಕನ್ನಡದವರಾದ ಹನುಮಂತಪ್ಪ ಕೊಪ್ಪದ್ ಅವರು ಅದೃಷ್ಟವಶಾತ್ ಜೀವಂತವಾಗಿ ಪಾರಾಗಿದ್ದಾರೆ. ಸಿಯಾಚಿನ್ ಗ್ಲೇಸಿಯರ್‌ನಲ್ಲಿ 25 ಅಡಿ ಅಳದ ಹಿಮದ ರಾಶಿಯೊಳಗಿಂದ ಫೆ.೮ರ ರಾತ್ರಿ ಇವರನ್ನು ಮೇಲಕ್ಕೆ ಎತ್ತಲಾಗಿದೆ. ಇವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ...

Read More

ಪೆರ್ಲದಲ್ಲಿ ಆರ್ ಎಸ್ ಎಸ್ ಪಥ ಸಂಚಲನ

ಕಾಸರಗೋಡು : ಫೆ. 14 ರಂದು ಕಾಞಂಗಾಡಿನಲ್ಲಿ ನಡೆಯಲಿರುವ ಕಂದಾಯ ಜಿಲ್ಲಾ ಆರ್ ಎಸ್ ಎಸ್ ಘೋಷ್ ಸಂಚಲನವಾದ “ವಿಜಯಧ್ವನಿ” ಸಂಚಲನದ ಅಂಗವಾಗಿ ಬದಿಯಡ್ಕ ತಾಲೂಕಿನ ಪೆರ್ಲದಲ್ಲಿ ಸಂಚಲನ...

Read More

ಬೆಳ್ತಂಗಡಿ: ಜಿಪಂಗೆ 45 ನಾಮಪತ್ರ ಮತ್ತು ತಾಪಂಗೆ 91 ನಾಮಪತ್ರ ಸಲ್ಲಿಕೆ

ಬೆಳ್ತಂಗಡಿ : ತಾಲೂಕಿನಲ್ಲಿ ಜಿಲ್ಲಾ ಪಂಚಾಯತು ಹಾಗೂ ತಾಲೂಕು ಪಂಚಾಯತು ಚುನಾವಣೆಯ ನಾಮಪತ್ರ ಸಲ್ಲಿಕೆಯ ಕಾರ್ಯ ಪೂರ್ಣಗೊಂಡಿದ್ದು ಜಿಲ್ಲಾ ಪಂಚಾಯತಿನ 7 ಸ್ಥಾನಗಳಿಗೆ 45 ನಾಮಪತ್ರಗಳು ಸಲ್ಲಿಕೆಯಾಗಿವೆ. ತಾಲೂಕು ಪಂಚಾಯತಿನ 26 ಸ್ಥಾನಗಳಿಗೆ 91 ನಾಮಪತ್ರಗಳು ಸಲ್ಲಿಕೆಯಾಗಿದ್ದು ಬಹುತೇಕ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯುವುದು ನಿಶ್ಚಿತವಾಗಿದೆ. ನಾರಾವಿ...

Read More

ಏನೇ ಆದರೂ ಕುಮ್ಕಿ ಭೂಮಿ ರೈತರ ಜನ್ಮಸಿದ್ದ ಹಕ್ಕು

ಬೆಳ್ತಂಗಡಿ : ಕುಮ್ಕಿ ಭೂಮಿ ಬಗ್ಗೆ ರಾಜ್ಯ ಸರಕಾರ ರೈತರಲ್ಲಿ ಗೊಂದಲ ಮೂಡಿಸುತ್ತಿದೆ. ಈ ಬಗ್ಗೆ ಸರಕಾರಕ್ಕೆ ಅರಿವಿಲ್ಲದ ಕಾರಣ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುತ್ತಿದೆ. ಏನೇ ಆದರೂ ಕುಮ್ಕಿ ಭೂಮಿ ರೈತರ ಜನ್ಮಸಿದ್ದ ಹಕ್ಕು. ಇದನ್ನು ಸರಕಾರ ಮುಂದಕ್ಕೆ ರೈತರಿಗೆ...

Read More

ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ-ಕಲ್ಲಡ್ಕದಲ್ಲಿ

ಕಲ್ಲಡ್ಕ : ಶ್ರೀರಾಮ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ ಜರಗಿತು. ಕ್ರೀಡಾಕೂಟವನ್ನು ಭಾರತಮಾತೆಗೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿ ಮಾತನಾಡಿದ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್‌ರವರು ಯಾರೂ ಕೂಡ...

Read More

ರಾಜ್ಯ ಮಟ್ಟದ ಮಹಾಭಾರತ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ

ಕಲ್ಲಡ್ಕ : ಭಾರತ ಸಂಸ್ಕೃತಿಜ್ಞಾನ ಪ್ರತಿಷ್ಠಾನ ಬೆಂಗಳೂರು ಇದರ ವತಿಯಿಂದ ನಡೆದ ರಾಜ್ಯ ಮಟ್ಟದ ಮಹಾಭಾರತ ಪರೀಕ್ಷೆಯಲ್ಲಿ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿ ರಂಜನ್ ಎಸ್. ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಈತ ಸಜೀಪಮೂಡ ಗ್ರಾಮದ ಕಾರಾಜೆಯ...

Read More

ಹರಿಯಾಣ : ಸರ್ಕಾರಿ ಶಾಲೆಯಲ್ಲಿ ಇನ್ನು ಹೆಣ್ಣುಮಕ್ಕಳ ಜನ್ಮದಿನಾಚರಣೆ

ಚಂಡಿಗಢ : ಲಿಂಗಾನುಪಾತ ಸುಧಾರಣೆಗಾಗಿ ಹರಿಯಾಣ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣುಮಕ್ಕಳ ಜನ್ಮದಿನವನ್ನು “ಕನ್ಯಾ ಜನ್ಮದಿನ ಉತ್ಸವ” ಎಂದು ಆಚರಿಸಲು ಹರಿಯಾಣಾ ಸರ್ಕಾರ ನಿರ್ಧರಿಸಿದ್ದು, ಬರುವ ಗುರುವಾರದಿಂದ ಈ ಯೋಜನೆಗೆ ಚಾಲನೆ ದೊರೆಯಲಿದೆ. ಈ ಬಗ್ಗೆ ಮಾಹಿತಿ ನೀಡಿದ ಹರಿಯಾಣದ...

Read More

ನೆಲಮಂಗಲದ ಬಳಿ ಅಗ್ನಿ ಅನಾಹುತ – ಲಕ್ಷಾಂತರ ರೂಪಾಯಿಯ ತೈಲ ಬೆಂಕಿಗಾಹುತಿ

ಬೆಂಗಳೂರು : ನೆಲಮಂಗಲದ ಬಳಿಯಿರುವ ಜಕ್ಕಸಂದ್ರದದಲ್ಲಿ ಅಗ್ನಿ ಅನಾಹುತವಾಗಿದ್ದು ಲಕ್ಷಾಂತರ ರೂಪಾಯಿಯ ತೈಲ ಬೆಂಕಿಗಾಹುತಿ ಆಗಿದೆ. ಬೆಂಗಳೂರಿನ ಜಕ್ಕಸಂದ್ರದಲ್ಲಿರುವ ಆಲೀವ್ ಲೈಫ್ ಸೈನ್ಸ್‌ನ ಗೋದಾಮು ಬೆಂಕಿಗೆ ಆಹುತಿಯಾಗಿದೆ. ಬೆಂಕಿ ನಂದಿಸಲು 5 ಅಗ್ನಿಶಾಮಕದಳದ ಸ್ಥಳಕ್ಕೆ ದೌಡಾಯಿಸಿದ್ಡು, ಟಿ ವಿರಾಮದ ಸಂದರ್ಭ ಈ...

Read More

2020 ರೊಳಗೆ ಕಡಲ ರಕ್ಷಣಾ ಪಡೆಗೆ 38 ವಿಮಾನ ಸೇರ್ಪಡೆ ಪ್ರಸ್ತಾಪ

ನವದೆಹಲಿ: ಕಡಲು ಪ್ರದೇಶದಲ್ಲಿ ಕಣ್ಣಗಾವಲು, ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಕಡಲು ರಕ್ಷಣಾ ಪಡೆ, 2020ರ ಒಳಗಾಗಿ 38 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ತನ್ನ ನೌಕಾಬಲದಲ್ಲಿ ಸೇರ್ಪಡೆಗೊಳಿಸಿಕೊಳ್ಳುವ ಪ್ರಸ್ತಾವವಿದೆ. ಈ ವಿಸ್ತರಣಾ ಯೋಜನೆಯ ಫಲವಾಗಿ...

Read More

Recent News

Back To Top