News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಳ್ಪ: ವಿವಿಧ ಅಭಿವೃಧ್ಧಿ ಕಾಮಗಾರಿಗಳಿಗೆ ವೇಗ ನೀಡಲು ಸಂಸದ ನಳಿನ್ ಸೂಚನೆ

ಸುಬ್ರಹ್ಮಣ್ಯ : ಬಳ್ಪ ಗ್ರಾಮದ ವಿವಿಧ ಅಭಿವೃದ್ಧಿಗೆ ಕಾಮಗಾರಿಗಳಿಗೆ ಸುಮಾರು 20 ಕೋಟಿ ರೂಪಾಯಿಯ ಯೋಜನೆ ಸಿದ್ದ ಮಾಡಲಾಗಿದೆ. ಈ ಎಲ್ಲಾ ಕಾಮಗಾರಿಗಳಿಗೆ ವೇಗ ನೀಡಬೇಕು ಸಂಸದ ನಳಿನ್ ಕುಮಾರ್ ಕಟೀಲು ಅಧಿಕಾರಿಗಳಿಗೆ ಸೂಚಿಸಿದರು. ಅವರು ಮಂಗಳವಾರ ಸಂಜೆ ಬಳ್ಪ ಗ್ರಾಮಕ್ಕೆ ಭೇಟಿ...

Read More

ಗೋಮಾಂಸ ಜಪ್ತಿ : ಚಾಲಕ ಪರಾರಿ

ಬೆಳ್ತಂಗಡಿ : ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಲಾಯಿಲ ಸನಿಹ ಇಲ್ಲಿನ ಪೋಲಿಸರುಜಪ್ತಿ ಮಾಡಿದ್ದಾರೆ. ಲಾಯಿಲದ ಪುತ್ರಬೈಲಿನ ಮಾರ್ಷಲ್ ಜೀಪಿನಲ್ಲಿ 2 ಕೆ.ಜಿ.ತೂಕದ 14 ಕಟ್ಟುಗಳು, 1ಕೆ.ಜಿ.ತೂಕದ 32 ಕಟ್ಟುಗಳಿದ್ದವು. ಚಾಲಕ ಮೋಸಿನ್...

Read More

ಅ.23 ರಂದು ಬೃಹತ್ ಮಂಗಳೂರು ದಸರಾ ಮೆರವಣಿಗೆಗೆ ಚಾಲನೆ

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ 2015 ಮಂಗಳೂರಿನ ದಸರಾ ಮಹೋತ್ಸವದ ಪ್ರಯುಕ್ತ ಅ.23 ರಂದು ಶುಕ್ರವಾರ ಸಂಜೆ 4.00 ಕ್ಕೆ ಸರಿಯಾಗಿ ಶ್ರೀ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರ ಸರಕಾರದ ಮಾಜಿ ಸಚಿವರಾದ ಶ್ರೀ. ಬಿ.ಜನಾರ್ಧನ ಪೂಜಾರಿಯವರ ನೇತೃತ್ವದಲ್ಲಿ ಮಂಗಳೂರು...

Read More

ಮಾಜಿ ಮಿಸ್ ಆಸ್ಟ್ರಿಯಾ ಅನಾ ಕ್ಯಾಡಿಕ್ ಸಾವು

ವೀಯೆನ್ನಾ: ಮಾಜಿ ಮಿಸ್ ಆಸ್ಟ್ರಿಯಾ ಅನಾ ಕ್ಯಾಡಿಕ್ ತನ್ನ ಮನೆ ಸಮೀಪ ಜಾಗಿಂಗ್ ಮಾಡುತ್ತಿದ್ದ ಸಂದರ್ಭ ಟೈರೋಲ್‌ನ ಪರ್ವತ ಪ್ರದೇಶದಿಂದ ಬಿದ್ದ ಪರಿಣಾಮ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ಸ್‌ಬ್ರುಕ್ ನಗರದ ಬರ್‌ಜಿಸೆಲ್ ಪರ್ವತದಿಂದ ಅಕಸ್ಮಾತ್ತಾಗಿ ಕೆಳಕ್ಕೆ ಬಿದ್ದ...

Read More

ಆಪಲ್‌ನಿಂದ ವೈಯಕ್ತಿಕ ಮಾಹಿತಿ ಸಂಗ್ರಹಿಸುವ ಆಪ್‌ಗಳ ನಿಷೇಧ

ಸ್ಯಾನ್ ಫ್ರಾನ್ಸಿಸ್ಕೊ: ಆಪಲ್ ತನ್ನ ಕಂಪೆನಿಯ ಗೌಪ್ಯತೆ ನೀತಿಗಳನ್ನು ಉಲ್ಲಂಘಿಸಿ ವೈಯಕ್ತಿಕ ಮಾಹಿತಿ ಸಂಗ್ರಹಸುವ ಆಪ್‌ಗಳನ್ನು ಆನ್‌ಲೈನ್ ಸ್ಟೋರ್‌ನಿಂದ ನಿಷೇಧಿಸಲಿದೆ ಎಂದು ತಿಳಿಸಿದೆ. ಚೀನಾದ ಜಾಹೀರಾತು ತಂತ್ರಾಂಶ ಬಳಸಿ ವೈಯಕ್ತಿಕವಾಗಿ ಗುರುತಿಸಿ ಬಳಕೆದಾರರ ಮಾಹಿತಿ ಸಂಗ್ರಹಿಸಬಲ್ಲ ನೂರಾರು ಅಪ್ಲಿಕೇಷನ್‌ಗಳನ್ನು ಸಂಶೋಧಕರು ಕಂಡುಹಿಡಿದ...

Read More

ನ.10ರಂದು ಟಿಪ್ಪು ಸುಲ್ತಾನ ಜಯಂತಿ

ಬೆಂಗಳೂರು: ನವೆಂಬರ್ 10ರಂದು ಟಿಪ್ಪು ಸುಲ್ತಾನ ಜಯಂತಿ ಆಚರಿಸುವುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ತಿಳಿಸಿದೆ. ಇದಕ್ಕಾಗಿ ಪ್ರತಿ ಜಿಲ್ಲೆಗೆ 50ಸಾವಿರ ರೂಪಾಯಿ ಮತ್ತು ತಾಲೂಕು ಕೇಂದ್ರಕ್ಕೆ 25 ಸಾವಿರ ರೂಪಾಯಿ ಅನುದಾನ ಬಿಡುಗಡೆ ಮಾಡಲು ಮುಂದಾಗಿದೆ. ಮುಂದಿನ ವರ್ಷದಿಂದ ಟಿಪ್ಪು ಸುಲ್ತಾನ...

Read More

ಆಸ್ಪತ್ರೆಯಲ್ಲಿ ಗರ್ಬಾ ಮಾಡಿದ ಸಿಬ್ಬಂದಿ: ಕ್ರಮಕ್ಕೆ ಆಗ್ರಹ

ಅಹ್ಮದಾಬಾದ್: ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯೊಂದರ ಸಿಬ್ಬಂದಿಗಳು ಆಸ್ಪತ್ರೆಯ ಒಳಗಡೆಯೇ ಲೌಡ್ ಮ್ಯೂಸಿಕ್ ಹಾಕಿ ಗರ್ಬಾ ನೃತ್ಯ ಮಾಡಿದ ಘಟನೆ ಗುಜರಾತಿನ ಅಹ್ಮದಾಬಾದ್‌ನಲ್ಲಿ ನಡೆದಿದೆ. ಇದೀಗ ಇದರ ವಿರುದ್ಧ ಕ್ರಮಕೈಗೊಳ್ಳಲು ಅಲ್ಲಿನ ಸರ್ಕಾರ ಮುಂದಾಗಿದೆ. ಕಿಡ್ನಿ ಸಮಸ್ಯೆ ಹೊಂದಿದ ರೋಗಿಗಳೇ ಇರುವ ಹೆಮೊಡಾಯಲಿಸಿಸ್...

Read More

ದೇಶದಾದ್ಯಂತ ಗೋಮಾಂಸ ನಿಷೇಧಕ್ಕೆ ಹಸೀಮ್ ಅನ್ಸಾರಿ ಬೆಂಬಲ

ಫೈಝಾಬಾದ್: ಬಾಬ್ರಿ ಮಸೀದಿ ಪ್ರಕರಣದ ಅತಿ ಪ್ರಮುಖ ವ್ಯಾಜ್ಯದಾರ ಹಸೀಮ್ ಅನ್ಸಾರಿಯವರು ದೇಶದಾದ್ಯಂತ ಗೋಮಾಂಸ ನಿಷೇಧಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಗೋಮಾಂಸವನ್ನು ದೇಶದಾದ್ಯಂತ ನಿಷೇಧಿಸಬೇಕು ಎಂದಿರುವ ಅವರು, ಈ ವಿಷಯ ಅತ್ಯಂತ ಸೂಕ್ಷ್ಮವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯವಿರಬಾರದು ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ...

Read More

ಕ್ರಿಕೆಟ್‌ಗೆ ಸೆಹ್ವಾಗ್ ವಿದಾಯ

ನವದೆಹಲಿ: ಭಾರತದ ಓಪನರ್ ವಿರೇಂದ್ರ ಸೆಹ್ವಾಗ್ ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಮಂಗಳವಾರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಮತ್ತು ಐಪಿಎಲ್ ನಿಂದ  ನಿವೃತ್ತಿ ಪಡೆಯುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಸೋಮವಾರ ದುಬೈನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು ಕ್ರಿಕೆಟ್‌ಗೆ ವಿದಾಯ ನೀಡುವ...

Read More

ಶಾರದಾಮಾತೆಗೆ ಮಾಡಿದ ವಿಶೇಷ ನಾರಾಯಣಿ ಅಲಂಕಾರ

ಮಂಗಳೂರು : ನಗರದ ಕಾರ್‌ಸ್ಟ್ರೀಟ್‌ನ ರಥಬೀದಿಯಲ್ಲಿರುವ ಶ್ರೀ ವೆಂಕಟ್ರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಟಾಪಿಸಲಾದ 93ನೇ ವರ್ಷದ ಶಾರದೋತ್ಸವದ ಪ್ರಯುಕ್ತ ಶಾರದಾಮಾತೆಗೆ ಬುಧವಾರ ದಿನ ಮಾಡಿದ ವಿಶೇಷ ನಾರಾಯಣಿ...

Read More

Recent News

Back To Top