Date : Wednesday, 03-02-2016
ಬಂಟ್ವಾಳ : ಬೋಳಂತೂರು ಗ್ರಾಮದ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ,ತುಳಸೀವನದ 13 ನೇ ವಾರ್ಷಿಕೋತ್ಸವವು ಫೆಬ್ರವರಿ 5 ಶುಕ್ರವಾರ ರಂದು ನಡೆಯಲಿದ್ದು, ಇದರ ಅಂಗವಾಗಿ ಬೆಳಿಗ್ಗೆ ಗಣಹೋಮ, ಭಜನಾ ಕಾರ್ಯಕ್ರಮ ಮತ್ತು ಸಂಜೆ ಶ್ರೀ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿರುವುದು. ಬಳಿಕ ಧಾರ್ಮಿಕ ಸಭಾ...
Date : Wednesday, 03-02-2016
ನವದೆಹಲಿ: ಆಧ್ಯಾತ್ಮ ಗುರು ಹಾಗೂ ಆರ್ಟ್ ಆಫ್ ಲಿವಿಂಗ್‌ನ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಈ ವರ್ಷದ ನೋಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ನೋಬೆಲ್ ಇನ್‌ಸ್ಟಿಟ್ಯೂಟ್ ನಾಮನಿರ್ದೇಶಿತರ ಪಟ್ಟಿಯನ್ನು ಘೋಷಿಸಿಲ್ಲ, ಆದರೆ ನೋಬೆಲ್ ವಾಚರ್‍ಸ್‌ಗಳು...
Date : Wednesday, 03-02-2016
ನಾಗ್ಪುರ: ಭ್ರಷ್ಟಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ, ಒಂದು ವೇಳೆ ಸರ್ಕಾರ ಭ್ರಷ್ಟಾಚಾರವನ್ನು ಹೋಗಲಾಡಿಸಲು ವಿಫಲವಾದರೆ ನಾಗರಿಕರು ಅಸಹಕಾರ ಚಳುವಳಿಯನ್ನು ಆರಂಭಿಸಬೇಕು ಎಂದು ಸಲಹೆ ನೀಡಿದೆ. ನ್ಯಾ.ಅರುಣ್ ಚೌಧರಿ ಅವರು ಲೋಕಸಾಹಿರ್ ಅನ್ನಬಾಹು ಸಾಥೆ...
Date : Wednesday, 03-02-2016
ಬೆಂಗಳೂರು: ಬಂಡವಾಳ ಹೂಡಿಕೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ ’ಇನ್ವೆಸ್ಟ್ ಕರ್ನಾಟಕ-2016’ಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಚಾಲನೆ ನೀಡಿದ್ದಾರೆ. ಇಲ್ಲಿನ ಅರಮನೆ ಮೈದಾನದಲ್ಲಿ ಸಮಾವೇಶ ಉದ್ಘಾಟಿಸಿದ ಅವರು, ಕೇಂದ್ರ ಸರ್ಕಾರ ರಾಜ್ಯಕ್ಕೆ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಹೇಳಿದ್ದಾರೆ. ಉದ್ಯಮ...
Date : Wednesday, 03-02-2016
ಪಾಟ್ನಾ: ವೆಲ್ಡರ್ ಮಗನಾಗಿ ಅತೀ ಬಡ ಕುಟುಂಬದಿಂದ ಬಂದು ಐಐಟಿ ಖರಗ್‌ಪುರ್‌ದಲ್ಲಿ ಬಿಟೆಕ್ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿರುವ 21 ವರ್ಷದ ವಾತ್ಸಲ್ಯ ಸಿಂಗ್ ಚೌಹ್ಹಾಣ್ ಇದೀಗ ವರ್ಷಕ್ಕೆ 1.02 ಕೋಟಿ ಸಂಪಾದಿಸುವ ಉದ್ಯೋಗವನ್ನು ತನ್ನದಾಗಿಸಿಕೊಂಡಿದ್ದಾನೆ. ಬಿಹಾರದ ಹಿಂದಿ ಮಾಧ್ಯಮ ಶಾಲೆಯಲ್ಲಿ...
Date : Wednesday, 03-02-2016
ರಾಜ್‌ಕೋಟ್: ಮುಂಬರುವ ಐಪಿಎಲ್ ಆವೃತ್ತಿಯ ರಾಜ್‌ಕೋಟ್ ಫ್ರಾಂಚೈಸಿಯ ಕ್ಯಾಪ್ಟನ್ ಆಗಿ ಭಾರತ ತಂಡದ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರನ್ನು ನೇಮಕ ಮಾಡಲಾಗಿದೆ. ಕೇಶವ ಬನ್ಸಾಲ್ ಒಡೆತನದ ರಾಜ್‌ಕೋಟ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯಾದ ಬ್ರಾಡ್ ಹಾಡ್ಜ್ ಅವರನ್ನು ನೇಮಕ ಮಾಡಲಾಗಿದೆ....
Date : Wednesday, 03-02-2016
ನವದೆಹಲಿ: ಎಲ್ಲಾ ದಾಖಲೆಗಳನ್ನು ಸರಿಯಾದ ಸಮಯಕ್ಕೆ ತಲುಪಿಸಿದರೆ ಪಾಕಿಸ್ಥಾನ ವೀಸಾ ನೀಡುವುದಾಗಿ ಹೇಳಿರುವ ಭಾರತದಲ್ಲಿನ ಪಾಕಿಸ್ಥಾನ ಹೈಕಮಿಷನರ್ ಅಬ್ದುಲ್ ಬಸಿತ್ ಆಪರ್‌ನ್ನು ಬಾಲಿವುಡ್ ನಟ ಅನುಪಮ್ ಖೇರ್ ನಿರಾಕರಿಸಿದ್ದಾರೆ. ಪಾಕ್ ವೀಸಾ ನಿರಾಕರಣೆ ವಿಚಾರ ಬಸಿತ್ ಮತ್ತು ಖೇರ್ ನಡುವೆ ಟ್ವಿಟರ್...
Date : Wednesday, 03-02-2016
ನವದೆಹಲಿ: ಎರಡು ಬಾರಿ ಒಲಿಂಪಿಕ್‌ನಲ್ಲಿ ಭಾಗವಹಿಸಿದ್ದ ಶೂಟರ್ ಸಂಜೀವ್ ರಜಪೂತ್, ಏಷ್ಯಾ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯ ಪುರುಷರ 3 ಕೋಟಾ ಸ್ಥಾನಗಳ 50 ಮೀಟರ್ ರೈಫಲ್‌ನಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪರ 12ನೇ ಕೋಟಾ ಸ್ಥಾನದೊಂದಿಗೆ ಸ್ಪರ್ಧಿಸಲಿದ್ದಾರೆ. ಸಂಜೀವ್...
Date : Wednesday, 03-02-2016
ಹೈದರಾಬಾದ್: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಹೆಸರು ಮತ್ತು ಭಾವಚಿತ್ರವನ್ನು ಒಳಗೊಂಡ ಅಧಿಕೃತ ವೋಟರ್ ಐಡಿಯನ್ನು ವ್ಯಕ್ತಿವೋರ್ವ ಹೊಂದಿರುವ ಅಂಶ ಹೈದರಾಬಾದ್ ಸಿವಿಕ್ ಚುನಾವಣೆಯ ವೇಳೆ ತಿಳಿದು ಬಂದಿದೆ. ಈತ ಮತದಾನ ಮಾಡಲು ಚುನಾವಣಾ ಸಿಬ್ಬಂದಿಗಳಿಗೆ ತನ್ನ ಐಡಿಯನ್ನು ನೀಡಿದಾಗ...
Date : Wednesday, 03-02-2016
ನವದೆಹಲಿ: ದಕ್ಷಿಣ ಭಾರತದ ಹಲವಾರು ಮುಸ್ಲಿಂ ಯುವಕರು ಭಯಾನಕ ಉಗ್ರ ಸಂಘಟನೆ ಇಸಿಸ್‌ನತ್ತ ಆಕರ್ಷಿತರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಹಲವಾರು ಪ್ರಯತ್ನಗಳನ್ನು ನಡೆಸುತ್ತಿದೆ. ಇದೀಗ ಗೃಹಸಚಿವ ರಾಜನಾಥ್ ಸಿಂಗ್ ಅವರು ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶದ ಮುಸ್ಲಿಂ ಧರ್ಮಗುರುಗಳನ್ನು...