Date : Wednesday, 11-05-2016
ಮುಂಬಯಿ: ಸಿಎಸ್‌ಎಂವಿಎಸ್‌ನ ಹಿಮಾಲಯನ್ ಆರ್ಟ್ ಗ್ಯಾಲರಿ ನವೀಕರಣದ ಒಂದು ವರ್ಷದ ಬಳಿಕ ಪ್ರವಾಸಿಗರಿಗಾಗಿ ತೆರೆಯಲಾಗಿದೆ. ಇಲ್ಲಿ ಟಿಬೆಟಿಯನ್ ವರ್ಣಚಿತ್ರಗಳು ಹಾಗೂ ಪುರಾತನ ಕಾಲದ ಶಿಲ್ಪಕಲೆಗಳನ್ನು ಕಾಣಬಹುದು. ಓಬೆಟ್‌ನ ಬೌದ್ಧ ಗುರು ದಲಾಯಿ ಲಾಮ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭ...
Date : Wednesday, 11-05-2016
ಪುಣೆ: ಮಹಿಳಾ ಪರ ಹೋರಾಟಗಾರ್ತಿ, ಭೂಮಾತಾ ಬ್ರಿಗೇಡ್‌ನ ನಾಯಕಿ ತೃಪ್ತಿ ದೇಸಾಯಿ ಅವರನ್ನು ಭೇಟಿಯಾಗಲು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಮ್ಮತಿ ಸೂಚಿಸಿದ್ದಾರೆ. ಆರ್‌ಎಸ್‌ಎಸ್‌ನಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯ ಬಗ್ಗೆ ಪ್ರಶ್ನಿಸಿ ಮೋಹನ್ ಭಾಗವತ್ ಅವರಿಗೆ ದೇಸಾಯಿ ಪತ್ರ ಬರೆದಿದ್ದರು. ಅಲ್ಲದೇ...
Date : Wednesday, 11-05-2016
ನವದೆಹಲಿ: ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚಿಸಿ ಲಂಡನ್‌ನಲ್ಲಿ ಕುಳಿತಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ವಿದೇಶಾಂಗ ಸಚಿವಾಲಯ ಮಾಡಿರುವ ಮನವಿಯನ್ನು ಯುಕೆ ಸರ್ಕಾರ ತಿರಸ್ಕರಿಸಿದೆ. ಮಲ್ಯ ವಿರುದ್ಧದ ಆರೋಪಗಳ ಗಂಭೀರತೆಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ, ಈ...
Date : Wednesday, 11-05-2016
ಇಂಧೋರ್: ಮಧ್ಯಪ್ರದೇಶದ ಉಜೈನಿಯಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಶಿಪ್ರ ನದಿಯಲ್ಲಿ ಬುಧವಾರ ದಲಿತ ಸನ್ಯಾಸಿಗಳೊಂದಿಗೆ ಪವಿತ್ರ ಸ್ನಾನ ಮಾಡಲಿದ್ದಾರೆ. ಈ ಪವಿತ್ರ ಸ್ನಾನಕ್ಕೆ ’ಸಂರಸ್ತ ಸ್ನಾನ್’ ಎಂದು ಕರೆಯಲಾಗಿದ್ದು, ಸಿಂಹಸ್ತಾ ಕುಂಭಮೇಳದಲ್ಲಿ ಇದನ್ನು ಆಯೋಜಿಸಲಾಗಿದೆ. ಈ...
Date : Wednesday, 11-05-2016
ನವದೆಹಲಿ: ನಾಗರಿಕ ಸೇವಾ ಆಯೋಗ(ಯುಪಿಎಸ್‌ಸಿ) 2015ರ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶವನ್ನು ಮಂಗಳವಾರ ಬಿಡುಗಡೆ ಮಾಡಿದೆ. ಮೊದಲ ರ್‍ಯಾಂಕನ್ನು ದೆಹಲಿಯ ಟೀನಾ ದುಬಿ ಅವರು ಪಡೆದುಕೊಂಡಿದ್ದಾರೆ, ಅಮಿರ್ ಉಲ್ ಶಾರಿ ಖಾನ್ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಳಿಕದ ಸ್ಥಾನ...
Date : Wednesday, 11-05-2016
ನವದೆಹಲಿ: ಬಿಜೆಪಿ ಬಹಿರಂಗಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಪದವಿ ಪ್ರಮಾಣ ಪತ್ರ ನಿಖರವಾದುದು, ಪ್ರಧಾನಿಯವರು ಪದವಿ ಶಿಕ್ಷಣ ಪಡೆದಿದ್ದಾರೆ ಎಂಬುದಕ್ಕೆ ಅದರಲ್ಲಿರುವ ಎಲ್ಲಾ ದಾಖಲೆಗಳೂ ನೈಜವಾದುದು, ಆದರೆ ಪ್ರಮಾಣಪತ್ರದಲ್ಲಿ ವಿವಿ ಕಡೆಯಿಂದಲೇ ಕೆಲವೊಂದು ಸಣ್ಣ ತಪ್ಪುಗಳಾಗಿವೆ ಎಂದು ದೆಹಲಿ ವಿಶ್ವವಿದ್ಯಾಲಯದ ಕುಲಪತಿಗಳು...
Date : Tuesday, 10-05-2016
ಮಂಗಳೂರು : ತುಳುನಾಡು ರಕ್ಷಣಾ ವೇದಿಕೆ ಮಂಗಳವಾರ ನೀರಿನ ಸಮಸ್ಯೆ ವಿರುದ್ಧ ಮಾನಪಾದ ಎದುರು ನೀರು ಕೊಡಿ ಅಥವಾ ಅಧಿಕಾರ ಬಿಡಿ ಎಂದು ಪ್ರತಿಭಟನೆ ನಡೆಸಿದ್ದಾರೆ. ಮನಪಾ ವ್ಯಾಪ್ತಿಯಲ್ಲಿ ದಿನೇ ದಿನೇ ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ಮಾನಪಾ ಮತ್ತು ಅದಕ್ಕೆ ಸಂಬಂಧ...
Date : Tuesday, 10-05-2016
ಮಂಗಳೂರು : ತೆಂಕುತಿಟ್ಟಿನ ಯಕ್ಷರಂಗದಲ್ಲಿ ತನ್ನದೇ ಛಾಪನ್ನು ನಿರ್ಮಿಸಿದ ಕನ್ನಡ -ತುಳು ಭಾಷೆಯ ಪ್ರಸಂಗಗಳಲ್ಲಿ ಏಕಪ್ರಕಾರ ಮಿಂಚಿದ `ಯಕ್ಷರಂಗದ ರಾಜ’ ಎನಿಸಿದ ಪೆರುವಾಯಿ ನಾರಾಯಣ ಶೆಟ್ಟಿಯವರು 2016ನೇ ಸಾಲಿನ `ಯಕ್ಷದ್ರುವ ಪಟ್ಲ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. 53 ವರ್ಷಗಳ ನಿರಂತರ ತಿರುಗಾಟ ನಡೆಸಿದ ಪೆರುವಾಯಿ...
Date : Tuesday, 10-05-2016
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷದ ದಿವ್ಯಜ್ಯೊತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಲೀಲಾವತಿ ಅವಿರೋಧ ಆಯ್ಕೆಯಾಗಿದ್ದಾರೆ. ಈ ಬಾರಿಯ ತಾಲೂಕು ಪಂಚಾಯತಿನಲ್ಲಿ 26 ಸ್ಥಾನಗಳಿದ್ದು ಬಿಜೆಪಿ 14 ಸ್ಥಾನ ಹಾಗೂ ೧೨ ಸ್ಥಾನ ಕಾಂಗ್ರೇಸ್ ಪಡೆದುಕೊಂಡಿತ್ತು. ಬಿಜೆಪಿ...
Date : Tuesday, 10-05-2016
ಬೆಳ್ತಂಗಡಿ : ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಪುತ್ತೂರು ಸಹಾಯಕ ಕಮೀಷನರ್ ಡಾ| ರಾಜೇಂದ ಅವರು ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಅವರು ವೈದ್ಯರು ಹಾಗೂ ಅಧಿಕಾರಿಗಳನ್ನು ತರಾಟೆಗೆತೆಗೆದುಕೊಂಡರು. ಆಸ್ಪತ್ರೆಯಲ್ಲಿ ಇರಬೇಕಾದ ವೈದ್ಯರು...