Date : Saturday, 13-02-2016
ನವದೆಹಲಿ: ಹಣಕಾಸು ಸಚಿವ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ಪ್ರಸ್ತುತ ಪ್ರಧಾನಿಯ ’ಲಾಸ್ಟ್ ವರ್ಡ್’ ಇರುವ ಸರ್ಕಾರವನ್ನು ಭಾರತ ಹೊಂದಿದೆ ಎನ್ನುವ ಮೂಲಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ತಿರುಗೇಟು ನೀಡಿದ್ದಾರೆ. ಮಾಧ್ಯಮ...
Date : Saturday, 13-02-2016
ಚೆನ್ನೈ: ಎಐಎಡಿಎಂಕೆ ಪಕ್ಷ ತಮಿಳುನಾಡಿನಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರುವುದನ್ನು ಶತಾಯ ಗತಾಯ ತಡೆಯುವ ಸಲುವಾಗಿ ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ಮೈತ್ರಿ ಮಾಡಿಕೊಂಡಿವೆ. ಶನಿವಾರ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಅವರು ಡಿಎಂಕೆ ಮುಖಂಡ ಕರುಣಾನಿಧಿಯನ್ನು ಚೆನ್ನೈನ...
Date : Saturday, 13-02-2016
ನವದೆಹಲಿ: ಪಾಕಿಸ್ಥಾನದ ಭಯೋತ್ಪಾದಕ ಮುಖಂಡರಾದ ಹಫೀಸ್ ಸಯೀದ್ ಮತ್ತು ಝಾಕಿ ಉರ್ ರೆಹಮಾನ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಪಾಕ್ ಹೇಳಿಕೆಯಲ್ಲಿ ಹುರುಳಿಲ್ಲ. ಅಲ್ಲದೇ 26/11ರ ಮುಂಬಯಿ ದಾಳಿಗೆ ಕಾರಣರಾದ ಇತರ ಲಷ್ಕರ್ ಸಂಘಟನೆಯ ಸದಸ್ಯರ ವಿರುದ್ಧ ಪಾಕಿಸ್ಥಾನ ಫೆಡೆರಲ್ ತನಿಖಾ...
Date : Saturday, 13-02-2016
ಮುಂಬಯಿ: ಸುಮಾರು 11 ಬಿಲಿಯನ್ ಡಾಲರ್ ಮೌಲ್ಯದ ಸೌಂದರ್ಯ ಮತ್ತು ನೈರ್ಮಲ್ಯ ವಸ್ತುಗಳು ಆನ್‌ಲೈನ್ ಗ್ರಾಹಕರ ಮೇಲೆ ಪ್ರಭಾವ ಬೀರಲಿದೆ. ಈ ವಿಭಾಗದಲ್ಲಿ 2/3ಕ್ಕೂ ಹೆಚ್ಚು ಮಾರಾಟವಾಗುವ ಸಶಧ್ಯತೆ ಇದೆ ಎಂದು ಬೈನ್& ಕಂಪೆನಿ ಮತ್ತು ಗೂಗಲ್‌ನ ಜಂಟಿ ವರದಿ ತಿಳಿಸಿದೆ. ಆನ್‌ಲೈನ್...
Date : Saturday, 13-02-2016
ನವದೆಹಲಿ: 2004ರ ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದಲ್ಲಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ಸಿಲುಕಿಸಲು ನನ್ನ ಮೇಲೆ ತೀವ್ರ ಒತ್ತಡವನ್ನು ಹಾಕಲಾಗಿತ್ತು ಎಂದು ಗುಪ್ತಚರ ಇಲಾಖೆಯ ಮಾಜಿ ವಿಶೇಷ ನಿರ್ದೇಶಕ ರಾಜೇಂದ್ರ ಕುಮಾರ್ ಹೇಳಿದ್ದಾರೆ. ಗುಜರಾತ್ ಮೂಲದ ಹಿರಿಯ ಕಾಂಗ್ರೆಸ್...
Date : Saturday, 13-02-2016
ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಭದ್ರತಾ ಪಡೆ ಸಿಬ್ಬಂದಿಗಳು ಹಾಗೂ ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಭಾರತದ ಇಬ್ಬರು ಸೈನಿಕರು ಸಾವನ್ನಪ್ಪಿದರೆ ಇನ್ನಿಬ್ಬರು ಗಾಯಗೊಂಡಿದ್ದಾರೆ. ಈ ವೇಳೆ 4 ಮಂದಿ ಭಯೋತ್ಪಾದಕರೂ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚೌಕಿಬಲ್ ಪ್ರದೇಶದ...
Date : Saturday, 13-02-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಮುಂಬಯಿಯ ಬಾಂದ್ರ ಕುಲಾ ಕಾಂಪ್ಲೆಕ್ಸ್‌ನ ಎಂಎಂಆರ್‌ಡಿಎ ಮೈದಾನದಲ್ಲಿ ‘ ಮೇಕ್ ಇನ್ ಇಂಡಿಯಾ’ ವೀಕ್‌ಗೆ ಚಾಲನೆ ನೀಡಿದರು. ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರ ಜಂಟಿಯಾಗಿ ಮೇಕ್ ಇನ್ ಇಂಡಿಯಾ ವೀಕ್‌ನ್ನು ಹಮ್ಮಿಕೊಂಡಿವೆ. ಉತ್ಪಾದನ ವಲಯದಲ್ಲಿ...
Date : Saturday, 13-02-2016
ನವದೆಹಲಿ: ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಇದೀಗ ಯುದ್ಧ ಭೂಮಿಯಾಗಿ ಪರಿವರ್ತನೆಗೊಳ್ಳುತ್ತಿದ್ದು, ಅಲ್ಲಿ ನಡೆಯುತ್ತಿರುವ ವಿವಾದಗಳಿಗೆ ಕೊನೆಯೇ ಇಲ್ಲದಂತಾಗಿದೆ. ನೇಣಿಗೇರಲ್ಪಟ್ಟ 2001ರ ಸಂಸತ್ತು ದಾಳಿ ಆರೋಪಿ ಅಫ್ಜಲ್ ಗುರು ವಿವಾದಕ್ಕೆ ಸಂಬಂಧಿಸಿದಂತೆ ದೇಶದ್ರೋಹಿ ಚಟುವಟಿಕೆಗಳು ಆ ವಿಶ್ವವಿದ್ಯಾನಿಲಯದಲ್ಲಿ ಹೆಚ್ಚುತ್ತಿದೆ ಎಂಬ...
Date : Saturday, 13-02-2016
ಕಲ್ಲಡ್ಕ : ಚಿಕ್ಕಬಳ್ಳಾಪುರದಲ್ಲಿ ಜರಗಿದ ಕರ್ನಾಟಕ ರಾಜ್ಯಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟದಲ್ಲಿ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದ 9 ತರಗತಿಯ ಕು|ಮೀನಾಕ್ಷಿ 100ಮೀ ಓಟ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾಳೆ. ಇವರಿಗೆ ವಿದ್ಯಾಕೇಂದ್ರದ ಸಂಚಾಲಕರು ಡಾ. ಪ್ರಭಾಕರ ಭಟ್, ಅಧ್ಯಕ್ಷರು ನಾರಾಯಣ ಸೋಮಯಾಜಿ, ಮುಖ್ಯೋಪಾಧ್ಯಾಯರು ರಮೇಶ್...
Date : Saturday, 13-02-2016
ಲಕ್ನೋ: ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ ‘ಓಂ’ ಅಥವಾ ‘786’ ಅಂತ ಬರೆದರೆ ಅವರನ್ನು ಪರೀಕ್ಷೆಯಿಂದ ಡಿಬಾರ್ ಮಾಡಲಾಗುವುದು ಎಂಬ ಆದೇಶವನ್ನು ಉತ್ತರ ಪ್ರದೇಶ ಪರೀಕ್ಷಾ ಮಂಡಳಿ ಹೊರಡಿಸಿದೆ. ಹೈಸ್ಕೂಲು ಮತ್ತು ಪಿಯುಸಿ ವಿದ್ಯಾರ್ಥಿಗಳು ಬರೆಯುವ ಉತ್ತರ ಪತ್ರಿಕೆಯಲ್ಲಿ ‘ಓಂ’ ಅಥವಾ...