Date : Saturday, 13-02-2016
ಪಾಟ್ನಾ: ಎನ್‌ಕೌಂಟರ್‌ನಲ್ಲಿ ಮೃತಳಾದ ಇಶ್ರತ್ ಜಹಾನ್‌ಳನ್ನು ’ಬಿಹಾರದ ಮಗಳು’ ಎಂದು ಬಣ್ಣಿಸಿದ್ದಾರೆ ಬಿಹಾರದ ಆರೋಗ್ಯ ಸಚಿವ ತೇಜ್ ಪ್ರತಾಪ್. ಮುಂಬಯಿ ಸ್ಫೋಟದ ಆರೋಪಿ ಉಗ್ರ ಡೇವಿಡ್ ಹೆಡ್ಲಿ ಇಶ್ರತ್ ಲಷ್ಕರ್ ಉಗ್ರ ಸಂಘಟನೆಯ ಸದಸ್ಯೆಯಾಗಿದ್ದಳು ಎಂದು ಹೇಳಿಕೆ ನೀಡಿದ ಬಳಿಕ ತೇಜ್...
Date : Saturday, 13-02-2016
ನವದೆಹಲಿ: ಸಿಯಾಚಿನ್ ಎಂಬ ಹಿಮ ಪವರ್ತದಲ್ಲಿ 10 ಮಂದಿ ಯೋಧರನ್ನು ಕಳೆದುಕೊಂಡರೂ ಭಾರತೀಯ ಸೇನೆಯ ಸ್ಫೂರ್ತಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ತನ್ನವರನ್ನು ಕಳೆದುಕೊಂಡ ನೋವಿನಲ್ಲೂ ಜಗತ್ತಿನ ಅತೀ ಎತ್ತರದ ಯುದ್ಧ ಬೂಮಿ ಸಿಯಾಚಿನ್‌ನಿಂದ ಸೇನೆಯನ್ನು ಹಿಂಪಡೆಯುವ ಪಾಕಿಸ್ಥಾನದ ಪ್ರಸ್ತಾಪವನ್ನು ಭಾರತದ ಹೆಮ್ಮೆಯ...
Date : Saturday, 13-02-2016
ನವದೆಹಲಿ: ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಶುಕ್ರವಾರ ನಡೆಸಿದ ಸುಪ್ರೀಂ, ಮಹಿಳಾ ತಾರತಮ್ಯದ ವಿರುದ್ಧ ಪ್ರಶ್ನೆ ಎತ್ತಿದೆ. ವೇದ ಮತ್ತು ಉಪನಿಷದ್‌ಗಳಲ್ಲೇ ಮಹಿಳಾ ತಾರತಮ್ಯವಿಲ್ಲ, ಹೀಗಿರುವ ಶಬರಿಮಲೆಯಲ್ಲಿ ಯಾಕೆ ಇಂತಹ ತಾರತಮ್ಯ ಎಂದು...
Date : Saturday, 13-02-2016
ನವದೆಹಲಿ: ಪಾಕಿಸ್ಥಾನಿ ಅಂಪೈರ್ ಅಸದ್ ರಾಫ್ ಮೇಲೆ ಭ್ರಷ್ಟಾಚಾರ ವಿರೋಧಿ ನಿಯಮವನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಅಸದ್ ರಾಫ್ ಮೇಲೆ ಶುಕ್ರವಾರ ಬಿಸಿಸಿಐ 5 ವರ್ಷಗಳ ನಿಷೇಧ ಹೇರಿದೆ. 2013ರ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಹಿನ್ನಲೆಯಲ್ಲಿ ಅಸದ್ ಮೇಲೆ ನಿಷೇಧ ಹೇರಿರುವುದಾಗಿ...
Date : Friday, 12-02-2016
ಉಡುಪಿ:ಸಿಯಾಚಿನ್ ಹಿಮಪಾತದಲ್ಲಿ ಮಡಿದ 9ಮ೦ದಿ ವೀರ ಯೋಧರಿಗೆ ಉಡುಪಿಯ ಚಿತ್ತರ೦ಜನ್ ಸರ್ಕಲ್ ನಲ್ಲಿ ಶುಕ್ರವಾರದ೦ದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಆಶ್ರಯದಲ್ಲಿ ಸರ್ವಧರ್ಮೀಯರಿ೦ದ ಶ್ರದ್ದಾ೦ಜಲಿ ಸಮರ್ಪಣೆ ಕಾರ್ಯಕ್ರಮವು ಜರಗಿತು. ಈ ಕಾರ್ಯಕ್ರಮದಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರು, ಮದರ್ ಆಫ್ ಸೋರೋಸ್...
Date : Friday, 12-02-2016
ಬೆಳ್ತಂಗಡಿ : ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಐದನೇ ಬಾರಿಗೆ ಪರ್ಯಾಯ ಪೀಠರೋಹಣ ಮಾಡಿದ ಪೇಜಾವರ ಮಠದ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿಯವರನ್ನು ಕನ್ಯಾಡಿ ಶ್ರೀ ರಾಮಕ್ಷೇತ್ರದ ಮಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಉಡುಪಿ ಮಠದಲ್ಲಿ ಭೇಟಿ ಮಾಡಿ ಶ್ರೀಗಳನ್ನು...
Date : Friday, 12-02-2016
ಬೆಳ್ತಂಗಡಿ : ಎಸ್‌ಎಸ್‌ಎಲ್‌ಸಿ 2016ರ ದ.ಕ ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಜಿಲ್ಲಾ ಮಟ್ಟದಲ್ಲಿ ತಯಾರಿಸಲಾದ ಪ್ರಶ್ನಾ ಪತ್ರಿಕೆಯಿಂದ ಮಕ್ಕಳಲ್ಲಿ ಗೊಂದಲ ಉಂಟಾಗಿದೆ. ತಾಲೂಕು ಮಟ್ಟದ ಪೂರ್ವ ಸಿದ್ದತಾ ಪರೀಕ್ಷೆ ಈಗಾಗಲೇ ನಡೆದಿದ್ದು ಇದೀಗ ಜಿಲ್ಲಾ ಮಟ್ಟದ...
Date : Friday, 12-02-2016
ಗುವಾಹಟಿ: ಭಾರತದ ಕವಿತಾ ರೌತ್ 12ನೇ ಸೌಥ್ ಏಷ್ಯನ್ ಗೇಮ್ಸ್‌ನ ಮಹಿಳೆಯರ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. ಈ ಸಾಧನೆಯೊಂದಿಗೆ ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ೩೦ ವರ್ಷದ ಕವಿತಾ 2 ಗಂಟೆ 38 ನಿಮಿಷ ಹಾಗೂ 38 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ...
Date : Friday, 12-02-2016
ಧಾರವಾಡ : ಹುತಾತ್ಮ ವೀರಯೋಧ ಹನುಮಂತಪ್ಪ ಕೊಪ್ಪದ್ ಸಾವಿನ ಹಿನ್ನಲೆಯಲ್ಲಿ ಬೆಟದೂರಿನಲ್ಲಿ ನಾಳೆ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳು ತಾಲ್ಲೂಕಿನ ಬೆಟದೂರಿನಲ್ಲಿ ನಾಳೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಹುತಾತ್ಮ ವೀರಯೋಧ...
Date : Friday, 12-02-2016
ಬೆಂಗಳೂರು: ದೇಶದಲ್ಲಿ ಬಹು ಚರ್ಚಿತವಾಗಿದ್ದ ಅಸಹಿಷ್ಣುತೆ ವಿಚಾರದ ನಡುವೆಯೂ ಮಂಗಳೂರಿನ ಪುತ್ತೂರಿನ 13 ವರ್ಷದ ಮುಸ್ಲಿಂ ಬಾಲಕಿಯೊಬ್ಬಳು ರಾಮಾಯಣ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಅಸಹಿಷ್ಣುತೆ ಇಲ್ಲ ಎಂದು ತೋರಿಸಿದ್ದಾಳೆ. ಭಾರತ ಸಂಸ್ಕೃತಿ ಪ್ರತಿಷ್ಠಾನ ಕಳೆದ ನ. 2015ರಲ್ಲಿ ಆಯೋಜಿಸಿದ್ದ ರಾಮಾಯಣ...