Date : Monday, 15-02-2016
ಉಡುಪಿ: ಉಡುಪಿಯಲ್ಲಿ ಹೆಲಿಟೂರಿಸಂಗೆ ಇಂದು ಚಾಲನೆ ನೀಡಲಾಗಿದ್ದು, ಉಡುಪಿ ಸುತ್ತಮುತ್ತಲಿನ ಪ್ರವಾಸಿ ಜಾಗಗಳಿಗೆ ಭೇಟಿ ನೀಡಲು ಜಿಲ್ಲಾಡಳಿತ ಪತ್ರಕರ್ತರಿಗೆ ಅವಕಾಶ...
Date : Monday, 15-02-2016
ಜೈಪುರ: ನೋಬೆಲ್ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಅವರು ಈ ವರ್ಷ ಬಾಲ ಕಾರ್ಮಿಕತನದ ವಿರುದ್ಧ ಎರಡು ಮಹತ್ವಾಕಾಂಕ್ಷೆಯ ಅಭಿಯಾನಗಳನ್ನು ಆರಂಭಿಸಲಿದ್ದಾರೆ. ‘ಮಿಲಿಯನ್ ಟು ಮಿಲಿಯನ್’ ಮತ್ತು ’ಅ ಬಿಗ್ಗೆಸ್ಟ್ ಮೋರಲ್ ಪ್ಲಾಟ್ಫಾರ್ಮ್’ಗಳನ್ನು ಅವರು ಆರಂಭಿಸಲಿದ್ದು, ಜಗತ್ತಿನಾದ್ಯಂತ...
Date : Monday, 15-02-2016
ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನಮಾನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾ ಮಾಡಿದೆ. ರಾಜಕೀಯ ಪಕ್ಷವಾದ ಕಾಂಗ್ರೆಸ್ ಒಂದು ವೇಳೆ ವಿರೋಧ ಪಕ್ಷದ ಸ್ಥಾನ ಬಯಸಿದ್ದೇ ಆದರೆ ಅದಾಗಿಯೇ ಅರ್ಜಿಯನ್ನು ಸಲ್ಲಿಸಲಿ...
Date : Monday, 15-02-2016
ನವದೆಹಲಿ: ಸಿಯಾಚಿನ್ ಹಿಮಪಾತದಲ್ಲಿ ಮೃತರಾದ ಒಂಬತ್ತು ವೀರ ಯೋಧರಿಗೆ ಭಾರತೀಯ ಸೇನೆಯು ತನ್ನ ಅಂತಿಮ ನಮನವನ್ನು ಸಲ್ಲಿಸಿತು. ಹಿಮಪಾತದಲ್ಲಿ ಮಡಿದ ಹುತಾತ್ಮ ಯೋಧರ ಪಾರ್ಥಿವ ಶರೀರವನ್ನು ಇಂದು ದೆಹಲಿಗೆ ತರಲಾಗಿದ್ದು, ನವದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಭಾರತೀಯ ಸೇನಾ ಮುಖ್ಯಸ್ಥರು ಹಾಗೂ...
Date : Monday, 15-02-2016
ನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಕಿಡಿಕಾರಿದ್ದಾರೆ. ತನ್ನ ಬ್ಲಾಗ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ರಾಷ್ಟ್ರೀಯ ಹಿತಾಸಕ್ತಿ,...
Date : Monday, 15-02-2016
ನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ನ್ನು ರಾಷ್ಟ್ರದ್ರೋಹದ ಆರೋಪದ ಮೇಲೆ ಬಂಧಿಸಲಾಗಿದ್ದು, ಆತನ್ನು ಪಾಟಿಯಾಲ ಹೌಸ್ ಕೋರ್ಟ್ಗೆ ಕರೆತರುತ್ತಿದ್ದ ವೇಳೆ ಕೆಲವು ಜೆಎನ್ಯ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲೆ ವಕೀಲರಿಂದ ಹಲ್ಲೆ ನಡೆದ ಘಟನೆ...
Date : Monday, 15-02-2016
ನವದೆಹಲಿ: 2016ರ ಸ್ವಚ್ಛ ಸರ್ವೇಕ್ಷಣ ವರದಿಯ ಪ್ರಕಾರ ಭಾರತದಲ್ಲೇ ಮೈಸೂರು ಅತ್ಯಂತ ಸ್ವಚ್ಛ ನಗರವಾಗಿದ್ದು, ನಂ.1 ಸ್ಥಾನದಲ್ಲಿದೆ. ಚಂಡೀಗಢ ನ.2 ಸ್ಥಾನದಲ್ಲಿದೆ. ತಮಿಳುನಾಡಿನ ತಿರುಚನಪಳ್ಳಿ ನಂ.3ನೇ ಸ್ಥಾನದಲ್ಲಿದೆ. ನವದೆಹಲಿಯ ಮುನ್ಸಿಪಲ್ ಕೌನ್ಸಿಲ್ ಎನ್ಸಿಟಿ ನಾಲ್ಕನೇ ಸ್ಥಾನದಲ್ಲಿದ್ದರೆ, ಆಂಧ್ರದ ವಿಶಾಖಪಟ್ಟಣ 5ನೇ ಸ್ಥಾನದಲ್ಲಿದೆ....
Date : Monday, 15-02-2016
ನವದೆಹಲಿ: ತಡವಾಗಿಯಾದರೂ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್(ಎನ್ಎಸ್ಜಿ) ಕಮಾಂಡೋಗಳಿಗೆ ತಮ್ಮ ನಿಜವಾದ ಕರ್ತವ್ಯವನ್ನು ಮಾಡುವ ಸದವಕಾಶ ಸಿಕ್ಕಿದೆ. 600 ಕಮಾಂಡೋಗಳನ್ನು ವಿವಿಐಪಿಗಳಿಗೆ ಸೆಕ್ಯೂರಿಟಿ ನೀಡುವ ಡ್ಯೂಟಿಯಿಂದ ಮುಕ್ತಗೊಳಿಸಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ನಿಯೋಜಿಸಲಾಗಿದೆ. ಪಠಾನ್ಕೋಟ್ ಮೇಲೆ ದಾಳಿ ನಡೆಸಿದ ಉಗ್ರರ ವಿರುದ್ಧದ ಕಾರ್ಯಾಚರಣೆಗಾಗಿ...
Date : Monday, 15-02-2016
ಬಂಟ್ವಾಳ: ತಾಲೂಕಿನ ಬಿ.ಮೂಡ ಗ್ರಾಮಗಳಿಗೆ ಸಂಬಂಧಪಟ್ಟ ಪುರಾತನ ಹಿನ್ನೆಲೆ ಹೊಂದಿರುವ ಪ್ರಸಿದ್ಧ ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಫೆ. 13ರಿಂದ 15ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಿತು. ಫೆ.13ರಂದು ಬೆಳಿಗ್ಗೆ ಗಂಟೆ 7ರಿಂದ ಪ್ರಾರ್ಥನೆ ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ವಾಸ್ತುಹೋಮ,...
Date : Monday, 15-02-2016
ಲಕ್ನೋ: ವಿದೇಶಿ ಸಂಸ್ಕೃತಿಯ ದುಷ್ಪರಿಣಾಮಗಳು, ಮಹಿಳೆಯರ ವಿರುದ್ಧದ ದೌರ್ಜನ್ಯಗಳ ಬಗ್ಗೆ ತನ್ನ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಮುಂದಾಗಿದೆ. ವರ್ಷ ಪೂರ್ತಿ ವಿಶೇಷ ಅಭಿಯಾನವನ್ನು ಇದಕ್ಕಾಗಿ ನಡೆಸಲಾಗುತ್ತಿದೆ, ಅಲ್ಲದೇ ಶಿಕ್ಷಕರ, ವೈದ್ಯರ, ವಿದ್ಯಾರ್ಥಿಗಳ ತಂಡವನ್ನು ರಚಿಸಲು ನಿರ್ಧರಿಸಲಾಗಿದೆ. ಹೆಣ್ಣುಮಕ್ಕಳೊಂದಿಗೆ...