ನವದೆಹಲಿ : ರಾಜ್ಯಸಭಾ ಸದಸ್ಯ ಪ್ರವೀಣ್ ರಾಷ್ಟ್ರಪಾಲ್ ನಿಧನರಾಗಿದ್ದಾರೆ. 76 ವರ್ಷದ ಪ್ರವೀಣ್ ರಾಷ್ಟ್ರಪಾಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು 1999 ರಿಂದ 2004ರ ವರೆಗೆ ಲೋಕಸಭಾ ಸಂಸದರಾಗಿದ್ದು, 2006 ರಿಂದ 2012ರ ವರೆಗೆ ಮತ್ತು 2012ರಿಂದ ರಾಜ್ಯಸಭಾ ಸದಸ್ಯರಾಗಿ ಪುನರಾಯ್ಕೆ ಯಾಗಿದ್ದರು.
ಅವರ ನಿಧನದಿಂದ ರಾಜ್ಯಸಭೆಯನ್ನು ಒಂದು ದಿನದ ಕಾಲ ಮೂಂದೂಡಲಾಗಿದೆ ಹಾಕಲಾಗಿದೆ. ಪ್ರವೀಣ್ ರಾಷ್ಟ್ರಪಾಲ್ರವರು ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದು, ಕಾರ್ಮಿಕ ಸಂಘಟನೆಗಳೊಂದಿಗೆ ತೊಡಗಿಸಿಕೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.