Date : Friday, 18-12-2015
ನವದೆಹಲಿ: ಭಾರತ ಗ್ರಾಹಕ ಎಲೆಕ್ಟ್ರಾನಿಕ್ ಸಂಸ್ಥೆ ಮೈಕ್ರೋಮ್ಯಾಕ್ಸ್ ಇನ್ಫಾರ್ಮೆಟಿಕ್ 2018 ರಿಂದ ತನ್ನ ಫೋನುಗಳನ್ನು ಭಾರತದಲ್ಲೇ ಉತ್ಪಾದಿಸಲು ನಿರ್ಧರಿಸಿದೆ ಎಂದು ಅದರ ಸಹ ಸಂಸ್ಥಾಪಕ ರಾಹುಲ್ ಶರ್ಮಾ ತಿಳಿಸಿದ್ದಾರೆ. ಪ್ರಸ್ತುತ ಮೈಕ್ರೋಮ್ಯಾಕ್ಸ್ನ 2ನೇ 3ರಷ್ಟು ಉತ್ಪನ್ನಗಳು ಭಾರತದಲ್ಲಿ ಮಾರಾಟವಾಗುತ್ತಿದೆ. ಇದೀಗ ಅದರ ಉತ್ಪಾದನೆ...
Date : Friday, 18-12-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೈಕ ಬೈಲಿನ ಭಕ್ತಾದಿಗಳಿಂದ ಶ್ರಮಸೇವೆ ನಡೆಯಿತು.ದೇವಸ್ಥಾನದ ಒಳಾಂಗಣದಲ್ಲಿ ಮೇಲ್ಛಾವಣಿ ನಿರ್ಮಾಣ ಕಾರ್ಯಕ್ಕೆ ಅಡಿಪಾಯ ತೆಗೆಯುವ ಕೆಲಸವನ್ನು...
Date : Friday, 18-12-2015
ಬೆಂಗಳೂರು : ಬಿ ಎಸ್ ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್ ಅವರ ಮೇಲಿರುವ ಅಕ್ರಮ ಡಿ-ನೋಟಿಫಿಕೇಷನ್ ಪ್ರಕರಣಗಳನ್ನು ರದ್ದು ಪಡಿಸುವಂತೆ ಹೈಕೋರ್ಟ್ ಆದೇಶಿಸಿದೆ. ಈ ಹಿಂದೆ ಸಿಎಜಿ ವರದಿ ಆಧರಿಸಿಕೊಂಡು ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಮತ್ತು...
Date : Friday, 18-12-2015
ನವದೆಹಲಿ: ರಷ್ಯಾದ ಎಸ್-400 ರಕ್ಷಣಾ ಕ್ಷಿಪಣಿಯನ್ನು ಖರೀದಿಸಲು ಭಾರತ ರೂ. 39,000 ಕೋಟಿಯನ್ನು ಬಿಡುಗಡೆ ಮಾಡಿದೆ. ಈ ಕ್ಷಿಪಣಿಯು ಶತ್ರುಗಳ ಏರ್ಕ್ರಾಫ್ಟ್, ಸ್ಟೀಲ್ತ್ ಫೈಟರ್, ಕ್ಷಿಪಣಿ ಮತ್ತು ದ್ರೋಣ್ಗಳನ್ನು 400ಕಿ.ಮೀ ದೂರದಿಂದಲೇ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್...
Date : Friday, 18-12-2015
ಬೆಂಗಳೂರು: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಕಾರ್ಪೋರೇಶನ್ ಲಿ. (ಐಅರ್ಸಿಟಿಸಿ) ಜನವರಿ ತಿಂಗಳಿನಲ್ಲಿ ದುಬೈ ಶಾಪಿಂಗ್ ಉತ್ಸವ ಅಂಗವಾಗಿ ಸಾರ್ವಜನಿಕರಿಗೆ ಭಾಗವಹಿಸಲು ಅನುಕೂಲವಾಗುವಂತೆ ದುಬೈ, ಅಬುಧಾಬಿ ಪ್ರವಾಸ ಪ್ಯಾಕೇಜ್ನ್ನು ಏರ್ಪಡಿಸಿದೆ. ಜನವರಿ 22, 2016ರಂದು ಎಮಿರೇಟ್ಸ್ ಏರ್ಲೈನ್ಸ್ ಮೂಲಕ ದುಬೈ,...
Date : Friday, 18-12-2015
ನವದೆಹಲಿ: 2012ರ ದೆಹಲಿ ಗ್ಯಾಂಗ್ರೇಪ್ನ ಬಾಲಾಪರಾಧಿಯ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಹೀಗಾಗಿ ಡಿ.21ರಂದು ಭಾನುವಾರ ಆತ ಬಿಡುಗಡೆಯಾಗಲಿದ್ದಾನೆ. ಬಿಡುಗಡೆಯ ಬಳಿಕ ಆತನಿಗೆ ನೀಡಬೇಕಾದ ಪುನವರ್ಸತಿಯ ಬಗ್ಗೆ ಆತನ ಕುಟುಂಬಿಕರು ಮತ್ತು ದೆಹಲಿ ಸರ್ಕಾರ ಪರಸ್ಪರ ಸಮಾಲೋಚನೆ...
Date : Friday, 18-12-2015
ವಾಷಿಂಗ್ಟನ್: ಪ್ಯಾರೀಸ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಭಯೋತ್ಪಾದನ ದಾಳಿಗಳು ನಡೆದ ಬಳಿಕ ಅಮೆರಿಕಾದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಪ್ರಕರಣಗಳು 3 ಪಟ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಹಿಜಬ್ ಧರಿಸಿದ ವಿದ್ಯಾರ್ಥಿನಿಯರ ವಿರುದ್ಧ ದೌರ್ಜನ್ಯ, ಮಸೀದಿಯ ಮೇಲೆ ದಾಳಿ ನಡೆಸುವುದು, ಮುಸ್ಲಿಮ್ ಉದ್ಯಮಿಗಳಿಗೆ...
Date : Friday, 18-12-2015
ಪಾಲ್ತಾಡಿ : ವಿದ್ಯಾರ್ಥಿ ಜೀವನದಲ್ಲಿ ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ದೊರಕುವ ಅವಕಾಶಗಳನ್ನು ಸದುಪಯೋಗಿಸಿಕೊಂಡು ನಿರಂತರ ಪ್ರಯತ್ನದಿಂದ ಮುಂದುವರಿದಾಗ ಯಶಸ್ಸು ಸಾಧ್ಯ ಎಂದು ಕಾಣಿಯೂರು ಪ.ಪೂ.ಕಾಲೇಜಿನ ಪ್ರಾಂಶುಪಾಲ ಎನ್.ಕೃಷ್ಣ ಭಟ್ ಹೇಳಿದರು.ಅವರು ಶುಕ್ರವಾರ ಎಸ್.ಎನ್.ಆರ್.ರೂರಲ್ ಎಜೂಕೇಶನ್ ಟ್ರಸ್ಟ್ ಪ್ರವರ್ತಿತ ಸವಣೂರು ವಿದ್ಯಾರಶ್ಮಿ ಸಮೂಹ...
Date : Friday, 18-12-2015
ಮುಂಬಯಿ: ನಟ ಶಾರುಖ್ ಖಾನ್ ಅಭಿನಯದ ಚಿತ್ರ ದಿಲ್ವಾಲೇ ವಿರುದ್ಧ ದೇಶಸ ವಿವಿಧೆಡೆ ಭಾರೀ ಪ್ರತಿಭಟನೆಗಳು ನಡೆಯುತ್ತಿದೆ, ಈ ಚಿತ್ರವನ್ನು ವೀಕ್ಷಿಸಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪರ, ವಿರೋಧ ಚರ್ಚೆಗಳೂ ನಡೆಯುತ್ತಿದೆ. ದೇಶದಲ್ಲಿ ಅಸಹಿಷ್ಣುತೆ...
Date : Friday, 18-12-2015
ಹೈದರಾಬಾದ್: ಅಖಿಲ ಭಾರತ ವೈದ್ಯಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಇದರ ಶಂಕುಸ್ಥಾಪನೆ ಡಿ.19ರಂದು ಮಂಗಳಗಿರಿಯ ಟಿ.ಬಿ. ಸೆನೆಟೋರಿಯಂನಲ್ಲಿ ನಡೆಯಲಿದೆ. ಆಂಧ್ರ ಪ್ರದೇಶದ ನವುಲೂರು ಪಂಚಾಯತ್ ಪ್ರದೇಶದಲ್ಲಿ ಈ ಕೇಂದ್ರ ಇದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ನಗರಾಭಿವೃದ್ಧಿ ಸಚಿವ ಎಂ....