Date : Monday, 09-05-2016
ನವದೆಹಲಿ: ಮೇ 9 ರಂದು ಬುಧ ಗ್ರಹವು ಸೂರ್ಯ ಹಾಗೂ ಭೂಮಿಯ ನಡುವೆ ಬರಲಿದ್ದು, ಆಗಸದಲ್ಲಿ ಬುಧ ಗ್ರಹವನ್ನು ವೀಕ್ಷಿಸುವ ಅವಕಾಶವನ್ನು ಭಾರತೀಯರು ಪಡೆದಿದ್ದಾರೆ. ಸಂಜೆ 4.43 ರಿಂದ ಸೂರ್ಯಾಸ್ತಮಾನದ 7.01 ನಿಮಿಷದ ನಡುವೆ ಬುಧ ಗ್ರಹವು ಸೂರ್ಯನನ್ನು ಹಾದು ಹೋಗಲಿದೆ. 2...
Date : Monday, 09-05-2016
ನವದೆಹಲಿ : ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪ್ರಾಣ ಬೆದರಿಕೆ ಇದ್ದು ಅವರಿಗೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸುವಂತೆ ಕಾಂಗ್ರೆಸ್ ನಾಯಕರು ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿ ಹಾಗೂ ಇನ್ನಿತರ ಕಾಂಗ್ರೆಸ್‌ನ ಗಣ್ಯರಿಗೆ ಪ್ರಾಣ ಬೆದರಿಕೆ...
Date : Monday, 09-05-2016
ಮೈಸೂರು : ಮೇ ತಿಂಗಳ ಅಂತ್ಯದೊಳಗೆ ಸಂಪುಟದಲ್ಲಿ ಬದಲಾವಣೆಯನ್ನು ನಡೆಸಲಾಗುವುದು. ಪ್ರಸ್ತುತ ಸಚಿವ ಸಂಪುಟ ಸಹೋದ್ಯೋಗಿಗಳ ಬದಲಾವಣೆಗೊಳಿಸಲಾಗುವುದು ಎಂದು ಸಂಪುಟ ಪುನಾರಚನೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಂಪುಟ ವಿಸ್ತರಣೆಗೆ ಯಾವುದೇ ಮಾನದಂಡ ವಿಧಿಸಿಲ್ಲ. ಅಲ್ಲದೇ ಸಂಪುಟ ವಿಸ್ತರಣೆಯಲ್ಲಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ....
Date : Monday, 09-05-2016
ವಿಶಾಖಪಟ್ಟಣಂ: ಪ್ರಸಕ್ತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಸನ್‌ರೈಸರ್‍ಸ್ ಹೈದರಾಬಾದ್ ಹಾಗೂ ಮುಂಬಯಿ ಇಂಡಿಯನ್ಸ್ ನಡುವಿನ ಪಂದ್ಯದ ಬಳಿಕ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಸಚಿನ್ ತೆಂಡುಲ್ಕರ್ ಅವರ ಪಾದವನ್ನು ಸ್ಪರ್ಶಿಸಿದ ಘಟನೆ ನಡೆದಿದೆ. ಸಚಿನ್ ಅವರನ್ನು ದೇಶವೇ ಕ್ರಿಕೆಟ್ ದೇವರು...
Date : Monday, 09-05-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಬಿಎ ಮತ್ತು ಎಂಎ ಪದವಿ ದಾಖಲೆಗಳನ್ನು ಬಿಜೆಪಿ ಇಂದು ಬಿಡುಗಡೆಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣ ಪತ್ರಗಳನ್ನು ಬಹಿರಂಗ ಪಡಿಸಬೇಕೆಂದು ಆಗ್ರಹಿಸಿದ್ದ ಕೇಜ್ರಿವಾಲ್‌ಗೆ ಈ ಮೂಲಕ ಉತ್ತರ ನೀಡಿದಂತಾಗಿದೆ. ನವದೆಹಲಿಯಲ್ಲಿ...
Date : Monday, 09-05-2016
ಗೋರಖ್‌ಪುರ : ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಹುಲಿಯ ಮೇಲೆ ಕುಳಿತಿರುವಂತೆ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ, ಅಸಾದುದ್ದೀನ್ ಓವೈಸಿ ಮತ್ತು ಮಾಯಾವತಿ ಇವರುಗಳೆಲ್ಲರೂ ಕತ್ತೆಯ ಮೇಲೆ ಕುಳಿತಿರುವಂತೆ ಪೋಸ್ಟರ್ ಒಂದನ್ನು ರಚಿಸಲಾಗಿದ್ದು ಇದು...
Date : Monday, 09-05-2016
ನವದೆಹಲಿ: ದೇಶದ 55,669 ಗ್ರಾಮಗಳಿಗೆ ಮಾರ್ಚ್ 2019 ರ ಒಳಗಾಗಿ ಮೊಬೈಲ್ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಜೊತೆಗೆ ಸೆಪ್ಟೆಂಬರ್ 2017 ರ ಒಳಗೆ ಈಶಾನ್ಯ ಭಾರತದ 8,621 ಗ್ರಾಮಗಳಿಗೆ ಮೊಬೈಲ್ ಸಂಪರ್ಕ ಒದಗಿಸಲು 321 ಟವರ್‌ಗಳ ಸ್ಥಾಪನೆಗೆ ಯೋಜನೆ...
Date : Monday, 09-05-2016
ಬೀದರ್ : ಬೀದರ್‌ನ ಕೋಳಿ ಫಾರಂ ಒಂದರಲ್ಲಿ ಕೋಳಿಗಳಿಗೆ ಹಕ್ಕಿಜ್ವರ ಕಂಡು ಬಂದಿದ್ದು, ಸುತ್ತಮುತ್ತಲ 1.ಕಿ.ಮಿ. ತನಕ ಇರುವ ಕೋಳಿ ಫಾರಂನ ಕೋಳಿಗಳನ್ನು ನಾಶಪಡಿಸಲು ಪಶುಸಂಗೋಪನಾ ಇಲಾಖೆ ಆದೇಶಿಸಿದೆ. ಬೀದರ್‌ನ ಕೋಳಿ ಫಾರಂ ಒಂದರಲ್ಲಿ ಹಕ್ಕಿ ಜ್ವರದ ಸೋಂಕು ಕಂಡು ಬಂದಿದ್ದು, ಸಾವಿರಾರು...
Date : Monday, 09-05-2016
ಉಜ್ಜಯಿನಿ: ನವೆಂಬರ್ 9 ರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದು ಸಾಧು -ಸಂತರ ಒಂದು ತಂಡ ಘೋಷಿಸಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಆರಂಭಗೊಂಡಿರುವ ಸಿಂಹಸ್ಥ ಕುಂಭ ಮೇಳಕ್ಕೆ ಆಗಮಿಸಿದ ಸಾಧು – ಸಂತರು ಇಲ್ಲಿ ಸಭೆ ನಡೆಸಿದ್ದು, ನವೆಂಬರ್ 9...
Date : Monday, 09-05-2016
ಮುಂಬಯಿ: ವಿಶ್ವದ ಪ್ರಥಮ ಪ್ರಾದೇಶಿಕ OS ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತದ ಇಂಡಸ್ ಆಪರೇಟಿಂಗ್ ಸಿಸ್ಟಮ್ ಸ್ಮಾರ್ಟ್‌ಫೋನ್‌ಗಳಿಗೆ ಬಳಸುವ ಆಪರೇಟಿಂಗ್ ಸಿಸ್ಟಮ್ ಆ್ಯಪಲ್ ಹಾಗೂ ಮೈಕ್ರೋಸಾಫ್ಟ್‌ನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ತಲುಪಿದೆ. ಕೌಂಟರ್‌ಪಾಂಯಿಂಟ್ ನಡೆಸಿದ ಸಂಶೋಧನೆ ಪ್ರಕಾರ ಭಾರತದ ಇಂಡಸ್ ಆಪರೇಟಿಂಗ್ ಸಿಸ್ಟಮ್...