ನವದೆಹಲಿ: ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ಪಠ್ಯಗಳ ಭಾಷಾಂತರಕ್ಕಾಗಿ ಕಾಪಿ-ಪೇಸ್ಟ್ ಸಮಸ್ಯೆಯನ್ನು ತಡೆಗಟ್ಟಲು ’ಟ್ಯಾಪ್ ಟು ಟ್ರಾನ್ಸ್ಲೇಟ್’ ವೈಶಿಷ್ಟ್ಯವನ್ನು ರೂಪಿಸಲಾಗುವುದು ಎಂದು ಗೂಗಲ್ ತಿಳಿಸಿದೆ.
ಇದರೊಂದಿಗೆ ಜನರು ತಾವು ಯಾವುದೇ ಆ್ಯಪ್ ಸಹಾಯದಿಂದ ನಡೆಸುತ್ತಿರುವ ಸಂಭಾಷಣೆ, ಕಾಮೆಂಟ್ಗಳು, ಹಾಡುಗಳ ಅನುವಾದವನ್ನು ಬೇರೆ ಅಪ್ಗೆ ಕಾಪಿ-ಪೇಸ್ಟ್ ಮಾಡುವ ಬದಲು ತಾವು ಬಳಸುತ್ತಿರುವ ಆಪ್ನ ಬಲಭಾಗದ ಕೊನೆಯಲ್ಲಿ ಕಾಣಿಸುವ ಪಾಪ್- ಅಪ್ ಸಹಾಯದಿಂದಲೇ ಅನುವಾದ ಮಾಡಬಹುದು ಎಂದು ಗೂಗಲ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.