Date : Tuesday, 22-12-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳವಾರ ಭಾವನಾ ಗೆಳೆಯರ ಬಳಗ ಕೂವೆಕ್ಕೋಡಿ ಹಾಗೂ ಕೂವೆಕ್ಕೋಡಿ ಬೈಲಿನ ಭಕ್ತಾದಿಗಳಿಂದ ಶ್ರಮಸೇವೆ...
Date : Tuesday, 22-12-2015
ಬೆಳ್ತಂಗಡಿ : ಶ್ರೀ ಧ.ಮ ಹಿ ಪ್ರಾ ಶಾಲೆ ಉಜಿರೆ (ಜನಾರ್ದನ ಶಾಲೆ) ಯಲ್ಲಿ ಈಚೆಗೆ ಉಚಿತ ದಂತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.ಉಜಿರೆ ಗ್ರಾ. ಪಂ ಅಧ್ಯಕ್ಷ ಶ್ರೀಧರ ಪೂಜಾರಿ ಉದ್ಘಾಟಿಸಿ, ಮುಂದಕ್ಕೆ ಇಂತಹಾ ಶಿಬಿರಗಳಿಗೆ ಗ್ರಾ. ಪಂ...
Date : Tuesday, 22-12-2015
ಬೆಳ್ತಂಗಡಿ : ಉಡುಪಿ ವಿದ್ಯೋದಯಟ್ರಸ್ಟ್ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಪಮಾ ಜಿ.ಎನ್., ಮೈಸೂರಿನಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿಭಾಗೀಯ ಸಾಂಸ್ಕೃತಿಕ ಸ್ಪರ್ಧೆಯ ಕನ್ನಡ ಪ್ರಬಂಧದಲ್ಲಿ ದ್ವಿತೀಯ ಬಹುಮಾನಗಳಿಸಿ ಫೆ.9 ರಂದು ಶಿವಮೊಗ್ಗದಲ್ಲಿ ನಡೆಯಲಿರುವ...
Date : Tuesday, 22-12-2015
ನವದೆಹಲಿ: ರಾಷ್ಟ್ರಕವಿ ರವೀಂದ್ರ ನಾಥ ಟಾಗೋರ್ ಅವರು ಬರೆದಿರುವ ರಾಷ್ಟ್ರಗೀತೆ ‘ಜಣ ಗಣ ಮನ’ದ ಕೆಲವೊಂದು ಪದಗಳನ್ನು ಬದಲಾವಣೆ ಮಾಡುವಂತೆ ಕೋರಿ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಹಾಡುವಾಗ ಸ್ವಾತಂತ್ರ್ಯ ಸೇನಾನಿ ಸುಭಾಷ್...
Date : Tuesday, 22-12-2015
ಮಂಗಳೂರು : ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಏಕಾಗ್ರತೆ, ಕಠಿಣ ಪರಿಶ್ರಮದಿಂದ ಜ್ಞಾನಾರ್ಜನೆ ಮಾಡವ ಮೂಲಕ ತಮ್ಮ ಗುರಿಯನ್ನು ತಲುಪುವ ಪ್ರಯತ್ನದಲ್ಲಿ ಸಫಲತೆಯನ್ನು ಕಾಣಬೇಕು ಎಂದು ಮಂಗಳೂರು ಹಾಂಗ್ಯೋ ಐಸ್ಕ್ರೀಮ್ನ ನಿರ್ದೇಶಕರಾದ ಶ್ರೀ ಪ್ರದೀಪ್ ಜಿ. ಪೈ ಅವರು ಹೇಳಿದರು. ಅವರು ಮಂಗಳೂರು ಮಂಗಳಾ...
Date : Tuesday, 22-12-2015
ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಸಲ್ಲಿಸಿದ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ಪರಿಶೀಲನೆ ನಡೆಸಿದ ದೆಹಲಿ ಹೈಕೋರ್ಟ್, ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಐದು ಎಎಪಿ ಮುಖಂಡರಿಗೆ ನೋಟಿಸ್ ಜಾರಿಗೊಳಿಸಿದೆ. ಕೇಜ್ರಿವಾಲ್, ಕುಮಾರ್ ವಿಶ್ವಾಸ್, ರಾಘವ್ ಚಡ್ಡಾ, ಅಶುತೋಷ್,...
Date : Tuesday, 22-12-2015
ಚಿಕ್ಕಮಗಳೂರು : ವಿಹಿಂಪ ಹಾಗೂ ಬಜರಂಗದಳದ ಆಶ್ರಯದಲ್ಲಿ ದತ್ತ ಜಯಂತಿಯ ಪ್ರಯುಕ್ತ ಚಿಕ್ಕಮಗಳೂರು ಸಂಕೀರ್ತನ ಯಾತ್ರೆ ನಡೆಸಲಾಯಿತು. ಡಿ.24 ರಂದು ದತ್ತ ಜಯಂತಿಯ ಆಚರಣೆ ಪ್ರಯುಕ್ತ ಮಂಗಳವಾರ ಚಿಕ್ಕಮಗಳೂರಿನಲ್ಲಿ ಮಹಿಳೆಯರಿಂದ ಸಂಕೀರ್ತನ ಯಾತ್ರೆ ಆಯೋಜಿಸಲಾಗಿತ್ತು. ಬೋಳ ರಾಮೇಶ್ವರ ದೇವಸ್ಥಾನದಿಂದ ಬೆಳಗ್ಗೆ ಸುಮಾರು...
Date : Tuesday, 22-12-2015
ನವದೆಹಲಿ: ತಡವಾಗಿಯಾದರೂ ರಾಜ್ಯಸಭೆಯಲ್ಲಿ ಬಾಲಪರಾಧಿ ತಿದ್ದುಪಡಿ ಕಾಯ್ದೆ ಚರ್ಚೆಗೆ ಬಂದಿದೆ. ಮಂಗಳವಾರ ರಾಜ್ಯಸಭಾ ಸದಸ್ಯರುಗಳು ಮಸೂದೆಯ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನಿರ್ಭಯಾ ಪೋಷಕರು ಈ ಚರ್ಚೆಯನ್ನು ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ...
Date : Tuesday, 22-12-2015
ಬೆಳ್ತಂಗಡಿ : ಮದ್ಯಪಾನಮುಕ್ತರಾಗಿ ಶ್ರೀ ಕ್ಷೇತ್ರಧರ್ಮಸ್ಥಳಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಭಾಗ್ಯವನ್ನು ಪಡೆಯುವುದು ಶ್ರೇಷ್ಠ ಭಕ್ತಿಯ ಪ್ರತೀಕವಾಗಿದೆ. ಹಲವಾರು ವರ್ಷಗಳಿಂದ ಕುಡಿತವೆಂಬ ಮಾರಣಾಂತಿಕ ವ್ಯಾದಿಗೆ ಸಿಲುಕಿ ಒದ್ದಾಡುತ್ತಿರುವ ಕುಟುಂಬಗಳಿಗೆ ಈ ಭೇಟಿಯು ಸ್ವರ್ಗೀಯ ಸುಖದ ಅನುಭವ ಪಡೆಯುವುದರಲ್ಲಿ ಸಂಶಯವಿಲ್ಲ. ಈ ಸಂತೋಷ...
Date : Tuesday, 22-12-2015
ಚಂಡೀಗಢ: ಶರಾಬು ಮಾದಕ ದ್ರವ್ಯವೇ ಅಲ್ಲ ಎಂದು ಪಂಜಾಬ್ ಆರೋಗ್ಯ ಸಚಿವ ಸುರ್ಜೀತ್ ಕುಮಾರ್ ಜ್ಯಾನಿ ನೀಡಿರುವ ಹೇಳಿಕೆ ಎಲ್ಲರ ಆಕ್ರೋಶಕ್ಕೆ ತುತ್ತಾಗಿದೆ. ಒಂದು ರಾಜ್ಯದ ಆರೋಗ್ಯ ಸಚಿವರಾಗಿರುವ ಅವರು ಈ ರೀತಿಯ ಹೇಳಿಕೆ ನೀಡಿರುವುದು ಎಲ್ಲರನ್ನು ನಿಬ್ಬೆರಗಾಗಿಸಿದೆ. ‘ನಾನು ಶರಾಬನ್ನು...