Date : Tuesday, 12-04-2016
ಕೊಲ್ಲಂ: ತಲೆ ಮರೆಸಿಕೊಂಡಿದ್ದ ಪುಟ್ಟಿಂಗಲ್ ದೇವಿ ದೇವಾಲಯದ 5 ಪದಾಧಿಕಾರಿಗಳು ಇಂದು ಬೆಳಗ್ಗೆ ಶರಣಾಗಿರುವುದಾಗಿ ಮೂಲಗಳು ತಿಳಿಸಿವೆ. ದೇವಾಲಯದ ಟ್ರಸ್ಟ್ ಅಧ್ಯಕ್ಷ ಜಯಲಾಲ್, ಕಾರ್ಯದರ್ಶಿ ಜೆ. ಕೃಷ್ಣನ್ ಕುಟ್ಟಿ, ಶಿವಪ್ರಸಾದ್, ಸುರೇಂದ್ರನ್ ಪಿಳ್ಳೈ ಹಾಗೂ ರವೀಂದ್ರನ್ ಪಿಳ್ಳೈ ಇವರುಗಳು ಶರಣಾಗಲು ಬಯಸಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು....
Date : Monday, 11-04-2016
ಮಂಗಳೂರು : ಚೈತನ್ಯ ಯೋಗ ಶಿಬಿರವು ಎ.14 ಗುರುವಾರ ಬೆಳಿಗ್ಗೆ ಗಂಟೆ 6-00 ಕ್ಕೆ ನಗರದ ಶಾರದಾ ವಿದ್ಯಾಲಯದ ‘ಧ್ಯಾನಮಂದಿರ’ದಲ್ಲಿ ಉದ್ಘಾಟನೆಗೊಳ್ಳಲಿದೆ. ಶಿಬಿರವು 21 ದಿನಗಳ ಕಾಲ ಬೆಳಿಗ್ಗೆ 6.30 ರಿಂದ 8-00 ರ ವರೆಗೆ ನಡೆಯಲಿದೆ. 8 ರಿಂದ 16 ವರ್ಷದ ವರೆಗಿನ ಮಕ್ಕಳು ಈ ತರಬೇತಿಯಲ್ಲಿ ಭಾಗವಹಿಸಬಹುದು....
Date : Monday, 11-04-2016
ಬೆಳ್ತಂಗಡಿ : ಇಂಡಿಯನ್ ಇನ್ಸ್ಟಿಟ್ಯೂಶನ್ ಆಫ್ ಟೆಕ್ನಾಲಜಿ ಮುಂಬಯಿಯಲ್ಲಿ ಎ.ಆರ್.ಕೆ. ಟೆಕ್ನೋಸೊಲ್ಯೊಶನ್ ಮತ್ತು ರೋಬೋಕಾರ್ಟ್ ಇದರ ವತಿಯಿಂದ ನಡೆದ ರಾಷ್ಟ್ರ ಮಟ್ಟದ ನ್ಯಾಶನಲ್ ರೋಬೋಟಿಕ್ಸ್ ಚಾಂಪಿಯನ್ಶಿಫ್ ಇಂಡಿಯಾ (India’s biggest quad copter Championship) ದಲ್ಲಿ ಬೆಳ್ತಂಗಡಿ ತಾ| ಕುವೆಟ್ಟು ಗ್ರಾಮದ...
Date : Monday, 11-04-2016
ಬೆಳ್ತಂಗಡಿ : ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಹಾಗೂ ತತ್ಕರ ಕಮಲ ಸಂಜಾತ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರು ಏ. 20 ರಿಂದ 24ರ ವರೆಗೆ ಬೆಳ್ತಂಗಡಿ ತಾಲೂಕಿಗೆ ಆಗಮಿಸಿ ಮೊಕ್ಕಂ ಹೂಡಲಿದ್ದು, ವಿವಿಧ ಕಡೆಗಳಲ್ಲಿ...
Date : Monday, 11-04-2016
ಮಂಡ್ಯ : ಮಾಜಿ ಸಂಸದೆ ಮತ್ತು ಚಲನಚಿತ್ರ ನಟಿ ರಮ್ಯಾ ತಮ್ಮ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸಹಾಯ ಮಾಡಲು ಸಹಾಯವಾಣಿಯನ್ನು ಈ ಹಿಂದೆ ಆರಂಭಿಸಿದ್ದು, ಈಗ ಅದು ಕಾರ್ಯಾಚರಿಸಲು ಪ್ರಾರಂಭಿಸಿದೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಸಂದರ್ಭ ಜನರ...
Date : Monday, 11-04-2016
ತಿನ್ಸುಕಿಯಾ: ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ ಪರಿಣಾಮ ಹೈ ವೋಲ್ಟೇಜ್ ವಿದ್ಯುತ್ ತಂತಿ ಪ್ರತಿಭಟನಾಕಾರರ ಮೇಲೆ ಬಿದ್ದು 11 ಮಂದಿ ಮೃತಪಟ್ಟಿದ್ದು, 20 ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ಅಸ್ಸಾಂನ ತಿನ್ಸುಕಿಯಾದಲ್ಲಿ ಸೋಮವಾರ ಸಂಭವಿಸಿದೆ. ಕಳೆದ ಮೂರು ದಿನಗಳ ಹಿಂದೆ ಇಲ್ಲಿ...
Date : Monday, 11-04-2016
ನವದೆಹಲಿ: ಎಂಬಿಬಿಎಸ್, ಬಿಡಿಎಸ್ ಮತ್ತು ಸ್ನಾತಕೋತ್ತರ ಕೋರ್ಸುಗಳ ಪ್ರವೇಶಾತಿಗೆ ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೆನ್ಸ್ ಟೆಸ್ಟ್(ಎನ್ಇಇಟಿ) ಪರೀಕ್ಷೆಯನ್ನು ನಡೆಸುವುದಕ್ಕೆ ಸೋಮವಾರ ಸುಪ್ರೀಂಕೋರ್ಟ್ ಅಸ್ತು ಎಂದಿದೆ. ಈ ಮೂಲಕ ತಾನು 2013ರಲ್ಲಿ ನೀಡಿದ ಆದೇಶವನ್ನು ಹಿಂಪಡೆದಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು...
Date : Monday, 11-04-2016
ನವದೆಹಲಿ: ಶಬರಿಮಲೆಗೆ ಮಹಿಳಾ ಪ್ರವೇಶಕ್ಕೆ ಸಂಬಂಧಿಸಿದಂತೆ ಕಠಿಣ ನಿಲುವನ್ನು ತಳೆದಿರುವ ಸುಪ್ರೀಂಕೋರ್ಟ್, ಸಂಪ್ರದಾಯಗಳು ಕಾನೂನಿಗಿಂತ ಮೇಲೇ? ಎಂದು ದೇಗುಲ ಟ್ರಸ್ಟ್ನ್ನು ಪ್ರತಿನಿಧಿಸುತ್ತಿರುವ ವಕೀಲರಿಗೆ ಪ್ರಶ್ನಿಸಿದೆ. ಶಬರಿಮಲೆಗೆ ಮಹಿಳಾ ಪ್ರವೇಶಕ್ಕೆ ಇರುವ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ದೇಗುಲದಲ್ಲಿ...
Date : Monday, 11-04-2016
ನವದೆಹಲಿ: ಪಠಾಣ್ಕೋಟ್ ವಾಯು ನೆಲೆ ಮೇಲಿನ ದಾಳಿಯ ರೂವಾರಿ, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ರೆಡ್ ಹ್ಯಾಂಡ್ ಕಾರ್ನರ್ ನೋಟಿಸ್ ಹೊರಡಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ ಮಸೂದ್ ಅಝರ್, ಆತನ...
Date : Monday, 11-04-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹುಲಿ ಸಂರಕ್ಷಣೆಯ ಮೂರನೇ ಏಷ್ಯಾ ಸಚಿವ ಸಭೆಯನ್ನು ಎ.೧೨ರಂದು ಉದ್ಘಾಟಿಸಲಿದ್ದಾರೆ. ಈ ಸಭೆಯಲ್ಲಿ ಹುಲಿಗಳ ಮೇಲಿನ ದಾಳಿ ವಿರೋಧಿ ಯೋಜನೆ, ಹುಲಿ ಸಂರಕ್ಷಣೆ ಮತ್ತಿತರ ವಿಚಾರಗಳ ಬಗ್ಗೆ ಹುಲಿಗಳ ಸಂತತಿ ಹೊಂದಿರುವ ರಾಷ್ಟ್ರಗಳ ಸಚಿವರು...