Date : Friday, 13-05-2016
ತಿರುವನಂತಪುರಂ : ಸೌರಶಕ್ತಿ ಚಾಲಿತ ಬಲ್ಬ್‌ಗಳು, ಕಾರು, ಬಸ್‌ಗಳ ಬಳಿಕ ಈಗ ಬರಲಿದೆ ಸೌರಶಕ್ತಿ ಚಾಲಿತ ದೋಣಿ. ನವ್‌ಆಲ್ಟ್ ಸೋಲಾರ್ ಎಂಡ್ ಇಲೆಕ್ಟ್ರಿಕ್ ಬೋಟ್ಸ್ ವಿನ್ಯಾಸಗೊಳಿಸಿ ನಿರ್ಮಿಸಿದ ಸೌರಶಕ್ತಿ ಚಾಲಿತ ದೋಣಿಯನ್ನು ಕೇರಳ ರಾಜ್ಯ ಜಲ ಸಾರಿಗೆ ಇಲಾಖೆ ಕಾರ್ಯಾರಂಭಗೊಳಿಸಲಿದೆ. ಕೊಚ್ಚಿ...
Date : Friday, 13-05-2016
ಹೈದರಾಬಾದ್: ಹೈದರಾಬಾದ್‌ನ ದಲಿತ ಸಂಶೋಧನಾ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದ ವಿಷಯದಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯ ಇಬ್ಭಾಗವಾಗಿದೆ. ಕೆಲ ವಿದ್ಯಾರ್ಥಿಗಳು ಆತನಿಗೆ ನ್ಯಾಯ ಸಿಗಬೇಕು ಎಂದು ಹೋರಾಟವನ್ನು ನಡೆಸುತ್ತಿದ್ದರೆ, ಕೆಲ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯನ್ನು ಮುಂದುವರೆಸುವಂತೆ ಒತ್ತಾಯಿಸುತ್ತಿದ್ದಾರೆ. ಸಿಪಿಎಂನ ವಿದ್ಯಾರ್ಥಿ ಘಟಕ ಎಸ್‌ಎಫ್‌ಐನ ನಾಯಕ...
Date : Friday, 13-05-2016
ನವದೆಹಲಿ: 2008ರ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡದೇ ಇರಲು ರಾಷ್ಟ್ರೀಯ ತನಿಖಾ ತಂಡ ನಿರ್ಧರಿಸಿದೆ. ಈ ಪ್ರಕರಣದ ಚಾರ್ಜ್‌ಶೀಟ್‌ನ್ನು ಶುಕ್ರವಾರ ರಾಷ್ಟ್ರೀಯ ತನಿಖಾ ತಂಡ ಮುಂಬಯಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದೆ. ಇದರಲ್ಲಿ...
Date : Friday, 13-05-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪದವಿ ಪ್ರಮಾಣ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ತಾನು ಕೇಂದ್ರದ ಒತ್ತಡಕ್ಕೆ ಒಳಗಾಗಿದ್ದೇನೆ ಎಂಬ ಎಎಪಿ ಪಕ್ಷದ ಆರೋಪವನ್ನು ದೆಹಲಿ ವಿವಿ ಉಪ ಕುಲಪತಿ ಯೋಗೇಶ್ ತ್ಯಾಗಿ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಮೋದಿಯ ಬಿಎ ಪ್ರಮಾಣ ಪತ್ರವನ್ನು ಪರಿಶೀಲಿಸುವಂತೆ...
Date : Friday, 13-05-2016
ದೆಹಲಿ: ಯುದ್ಧ ಪೀಡಿತ ಲಿಬಿಯಾದಿಂದ ರಕ್ಷಿಸಲ್ಪಟ್ಟ 29 ಭಾರತೀಯರು ಶುಕ್ರವಾರ ಬೆಳಿಗ್ಗೆ ಕೊಚ್ಚಿಗೆ ಬಂದು ತಲುಪಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ 5 ಎಳೆಯ ಮಕ್ಕಳು ಮತ್ತು ಒರ್ವ ಗರ್ಭಿಣಿ ನರ್ಸ್ ಕೂಡ ಸೇರಿದ್ದಾರೆ. 9 ಕುಟುಂಬಗಳು ಕೇರಳಕ್ಕೆ ಸೇರಿದ್ದು, 3 ಕುಟುಂಬಗಳು ತಮಿಳುನಾಡು ರಾಜ್ಯಕ್ಕೆ...
Date : Friday, 13-05-2016
ನವದೆಹಲಿ: ಖ್ಯಾತ ವಕೀಲ ಮತ್ತು ಸ್ವರಾಜ್ ಅಭಿಯಾನದ ನಾಯಕ ಪ್ರಶಾಂತ್ ಭೂಷಣ್ ಮತ್ತು ಅವರ ಆಪ್ತ ಯೋಗೇಂದ್ರ ಯಾದವ್ ಅವರು ಅಗಸ್ಟಾವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಹೆಸರನ್ನು ಹಗರಣದಲ್ಲಿ ಎಳೆದು...
Date : Friday, 13-05-2016
ನವದೆಹಲಿ: ವಂಚನೆ ಆರೋಪ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಸಿಬಿಐ ಇಂಟರ್ ಪೋಲ್ ಹೆಡ್‌ಕ್ವಾಟರ್‌ಗೆ ಪತ್ರ ಬರೆದಿದೆ. ಇದಕ್ಕೂ ಮುನ್ನ ಮಲ್ಯ ವಿರುದ್ಧ ತನಿಖೆ ಕೈಗೊಂಡಿರುವ ಜಾರಿ ನಿರ್ದೇಶನಾಲಯ ಅವರಿಗೆ ರೆಡ್ ಕಾರ್ನರ್...
Date : Friday, 13-05-2016
ಕೋಲ್ಕತ್ತಾ: ದೇಶಕಂಡ ಅಪ್ರತಿಮ ಸಾಧಕ ವಿಜ್ಞಾನಿ, ಜನಮೆಚ್ಚಿದ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ನಮ್ಮನ್ನಗಲಿ ಹಲವಾರು ತಿಂಗಳುಗಳೇ ಕಳೆದಿವೆ. ಆದರೆ ಅವರು ಬಿಟ್ಟು ಹೋದ ಆದರ್ಶ ಮತ್ತು ಸ್ಪೂರ್ತಿ ಇಂದಿಗೂ ಭಾರತೀಯರ ಪ್ರೇರಣಾ ಶಕ್ತಿಯಾಗಿದೆ. ದೇಶದ ಎಲ್ಲಾ ಮಕ್ಕಳಿಗೂ ಶಿಕ್ಷಣ,...
Date : Thursday, 12-05-2016
ಬೆಳ್ತಂಗಡಿ : ಕೃಷಿಕರು ಬೆಳೆಸಿದ ಬೆಳೆಗಳಿಗೆ ಸೂಕ್ತ ಮಾರಾಟ ವ್ಯವಸ್ಥೆ ಹಾಗೂ ಉತ್ತಮ ಬೆಲೆ ದೊರೆತಾಗ ಕೃಷಿಕರು ಉತ್ತಮ ಜೀವನ ನಡೆಸಬಲ್ಲರು. ಸರಕಾರವು ಕೃಷಿಕರಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು ಕಳೆದ ಬಾರಿ ಅಡಿಕೆ ಕೊಳೆರೋಗ ಬಂದಾಗ ರೂ. 30 ಕೋಟಿ ಪರಿಹಾರ ನೀಡಿದ...
Date : Thursday, 12-05-2016
ಬೆಳ್ತಂಗಡಿ : ನಮಗೆ ದೇವಸ್ಥಾನಗಳು ಉತ್ಸಾಹವನ್ನು ತುಂಬಿಸಿದರೆ, ದೈವ ಸ್ಥಾನಗಳು ಶಕ್ತಿಯನ್ನು ನೀಡುತ್ತವೆಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ ಅಭಿಪ್ರಾಯಪಟ್ಟರು. ಅವರುತಾಲೂಕಿನ ನಿಟ್ಟಡೆಗ್ರಾಮದ ಪೆರ್ಮುಡ ಪಂಡಿಜೆಕಲ್ಲಾಣಿ ಶ್ರೀ ಕೊಡಮಣಿತ್ತಾಯ, ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಮತ್ತು ನಾಗಸನ್ನಿಧಿ ಇದರ...