Date : Monday, 22-02-2016
ನವದೆಹಲಿ : ಫ್ರೀಡಂ 251 ರ ಪ್ರತಿ ಮೊಬೈಲ್‌ನ ಮಾರಾಟದಿಂದ ಕಂಪೆನಿಗೆ 31 ರೂಪಾಯಿ ಮಾತ್ರಲಾಭ ದೊರಕುತ್ತದೆ. ಫ್ರೀಡಂ 251 ರ ಮೊಬೈಲ್ ಬಿಡುಗಡೆ ಬಳಿಕ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತ್ತು. ಅಲ್ಲದೇ ಈ ಫೋನಿನ ವಿನ್ಯಾಸದ ಬಗ್ಗೆ ಮತ್ತು ಮೊಬೈಲ್ ಫೋನನ್ನು ಗ್ರಾಹಕರಿಗೆ ತಡವಾಗಿ ನೀಡುವುದರಿಂದ ಗ್ರಾಹಕರ...
Date : Monday, 22-02-2016
ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂ ಅರ್ಚಕನೊಬ್ಬನ ಅಮಾನುಷ ಕೊಲೆಯನ್ನು ಖಂಡಿಸಿರುವ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್, ಕಟ್ಟಾ ಇಸ್ಲಾಂವಾದಿಗಳು ಬಾಂಗ್ಲಾದಲ್ಲಿ ಹಿಂದೂಗಳು ಇರಬಾರದು ಎಂದು ಬಯಸುತ್ತಿದ್ದಾರೆ ಎಂದಿದ್ದಾರೆ. ಭಾನುವಾರ ಮನೆಯಲ್ಲೇ ದೇಗುಲದ ಅರ್ಚಕರ ಹತ್ಯೆಯಾಗಿದೆ. ಈ ಹತ್ಯೆಯ ಹೊಣೆಯನ್ನು ಇಸಿಸ್ ಸಂಘಟನೆ ಹೊತ್ತುಕೊಂಡಿದೆ....
Date : Monday, 22-02-2016
ಬಂಟ್ವಾಳ : ಮಾನಸಿಕ ಶಾಂತಿ ಮಾನವನಿಗೆ ಅತಿ ಮುಖ್ಯವಾದುದು ಅದನ್ನು ದೇವಾಲಯ ಮತ್ತು ದೈವ ಸ್ಥಾನ ಗಳಲ್ಲಿ ಮಾತ್ರ ಪಡೆಯಲು ಸಾದ್ಯ ಜೀವನದಲ್ಲಿ ನೆಮ್ಮದಿಯ ಅನುಭವವಾದಾಗ ಶುದ್ಧವಾದ ನಗು ಹೊರಬರುತ್ತದೆ ನಂಜನ್ನು ಉಂಡಿರುವ ನಂಜುಂಡೆಶ್ವರ ನಂತೆ ಕೆಟ್ಟದ್ದನ್ನು ಉಂಡು ಉತ್ತಮ ವಾದುದ್ದನ್ನು ಸಮಾಜಕ್ಕೆ...
Date : Monday, 22-02-2016
ವಾರಣಾಸಿ: ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು)ದಲ್ಲಿ ಪ್ರಧಾನಿ ನರೇಂದ್ರ ಮೋದಿ ಎದುರು ಚುನಾವಣೆ ಬೇಡಿಕೆ ಘೋಷಣೆ ಹಾಕಿದ್ದಕ್ಕಾಗಿ ವಿದ್ಯಾರ್ಥಿಗೆ ಸಾರ್ವಜನಿಕರು ಥಳಿಸಿ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣ ಮುಗಿಸುತ್ತಿದ್ದಂತೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ನಾಯಕ ಅಶುತೋಷ್...
Date : Monday, 22-02-2016
ಕೊಚ್ಚಿ: ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಡೆದ ದೇಶದ್ರೋಹದ ಪ್ರಕರಣದ ಬಗ್ಗೆ ಮಾಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ತಮ್ಮ ಬ್ಲಾಗ್‌ನಲ್ಲಿ ಭಾವಾನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರೀಯತೆಯ ಬಗ್ಗೆ ಮಾತನಾಡಿದ ಅವರು, ದೇಶಕ್ಕಾಗಿ ಸೇನೆ ಮತ್ತು ಯೋಧರ ತ್ಯಾಗದ ಬಗ್ಗೆ ಹೇಳಿರುವ...
Date : Monday, 22-02-2016
ಬೆಂಗಳೂರು : ರಾಜ್ಯದಲ್ಲಿ 5 ದಿನಗಳ ಕೆಲಸ ಮಾಡುವ ಕಾರ್ಯಪದ್ಧತಿಯನ್ನು ಜಾರಿಗೆ ತರಲು ಕಾರ್ಮಿಕ ಇಲಾಖೆ ಚಿಂತನೆ ನಡೆಸಿದೆ. ಈ ಬಗ್ಗೆ ಕಾಯ್ದೆಗೆ ತಿದ್ದುಪಡಿತರಲು ಮುಂದಾಗಿದ್ದು, ಪ್ರಸಕ್ತ ಐಟಿ ಮತ್ತು ಇತರ ಕ್ಷೇತ್ರದಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಅದನ್ನು ರಾಜ್ಯದ ಇತರ ನೌಕರರಿಗೂ...
Date : Monday, 22-02-2016
ನವದೆಹಲಿ: ಜಾಟ್ ಸಮುದಾಯ ಮೀಸಲಾತಿ ಕುರಿತು ಹರಿಯಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರ ಇದರ ಪರಿಶೀಲನೆಗಾಗಿ ಸಮಿತಿ ರಚಿಸಿದೆ. ಆದರೆ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕವೇ ಇದರ ಪರೀಶೀಲನೆ ಮತ್ತು ವಿಶ್ಲೇಷಣೆ ನಡೆಸಲು ಸಾಧ್ಯ ಎಂದು ಸಂಸದೀಯ ವ್ಯವಹಾರಗಳ ಸಚಿವ...
Date : Monday, 22-02-2016
ನವದೆಹಲಿ: ಶಂಕಿತ ಸಿಮಿ ಉಗ್ರ ಪರ್ವೇಝ್ ಅಲಾಂ ಪರ ವಕೀಲನೊಬ್ಬ ಪಾಕಿಸ್ಥಾನದ ಪರವಾಗಿ ಘೋಷಣೆ ಕೂಗಿದರೆ ಸಮಸ್ಯೆ ಏನು ಎಂಬ ಅರ್ಥಹೀನ ಪ್ರಶ್ನೆಯನ್ನು ಕೇಳಿದ್ದಾನೆ. ಶನಿವಾರ ಭೋಪಾಲ್ ನ್ಯಾಯಾಲಯದಲ್ಲಿ ಸಿಮಿ ಉಗ್ರನ ವಿಚಾರಣೆ ನಡೆಯುತ್ತಿದ್ದ ವೇಳೆ ವಕೀಲ ಈ ಪ್ರಶ್ನೆಯನ್ನು ಡಿಎಸ್‌ಪಿಗೆ...
Date : Monday, 22-02-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸಂಸದ ಆದರ್ಶ ಗ್ರಾಮ ಯೋಜನೆಯ ಅನ್ವಯ ದತ್ತು ಪಡೆದುಕೊಂಡ ವಾರಣಾಸಿಯ ಜಯಪುರ್ ಗ್ರಾಮದ ಜನರು ಚರಕ ಮತ್ತು ಮಗ್ಗವನ್ನು ಸರ್ಕಾರದ ವತಿಯಿಂದ ಪಡೆದುಕೊಂಡಿದ್ದಾರೆ. ಖಾದಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಇದನ್ನು ನೀಡಲಾಗಿದೆ. ಇಲ್ಲಿನ 35 ಮಹಿಳೆಯರು ಈಗಾಗಲೇ...
Date : Monday, 22-02-2016
ರಾಯ್ಪುರ್: 2022ರೊಳಗೆ ದೇಶದ ಬಡ ಜನತೆಗಾಗಿ 5 ಕೋಟಿ ಮನೆ ನಿರ್ಮಾಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಯ್ಪುರದಲ್ಲಿ ಭಾನುವಾರ ’ಪ್ರಧಾನ್ ಮಂತ್ರಿ ಅವಾಸ್ ಯೋಜನೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, ಕೌಶಾಲ್ಯಭಿವೃದ್ಧಿಯ ಅಗತ್ಯತೆಯನ್ನು ಸಾರಿದರು ಮತ್ತು ಯುವಕರು ಉದ್ಯೋಗದ...