Date : Monday, 22-02-2016
ಪಾಟ್ನಾ: ಕಂಟಿನಮ್ ಕೇರ್ ಸರ್ವೀಸಸ್ (ಸಿಸಿಎಸ್) ಬಿಹಾರದಾದ್ಯಂತ ಸಾವಿರಾರು ಮಹಿಳೆಯರು, ಪುರುಷರು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಫ್ರಂಟ್‌ಲೈನ್ ಹೆಲ್ತ್ ವರ್ಕರ್‍ಸ್‌ನ ಮೊಬೈಲ್ ಹೆಲ್ತ್ ಮತ್ತು ತಂತ್ರಜ್ಞಾನ ಸಂಬಂಧಿತ ಸರಳ ಮತ್ತು ಆರೋಗ್ಯ ಉಪಕ್ರಮ ಇದಾಗಿರ. ಮೊಬೈಲ್ ಫೋನ್ ಸಹಾಯದಿಂದ...
Date : Monday, 22-02-2016
ನವದೆಹಲಿ: ’ಕೆಲವರಿಗೆ ಮೀಸಲಾತಿ ಬೇಕು, ಕೆಲವರಿಗೆ ಆಜಾದಿ ಬೇಕು ಆದರೆ ನನಗೆ ಏನೂ ಬೇಡ, ಕೇವಲ ನನಗೆ ನನ್ನ ಹೊದಿಕೆ ಸಾಕು’ ಹೀಗೆಂದು ಪೇಸ್‌ಬುಕ್‌ನಲ್ಲಿ ಪೋಸ್ಟ್‌ನಲ್ಲಿ ಹಾಕಿದವರು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಹೋರಾಡಿ ಹುತಾತ್ಮರಾದ ಕ್ಯಾಪ್ಟನ್ ಪವಣ್ ಕುಮಾರ್. ಪವನ್ ಕುಮಾರ್...
Date : Monday, 22-02-2016
ಕಾಸರಗೋಡು : ಬದಿಯಡ್ಕ ಬಾರಿಕ್ಕಾಡು ಪುದಿಯ ಪೊರ ತರವಾಡಿಮಲ್ಲಿ ಹೊಸ ಅಕ್ಕಿ ಮಹೋತ್ಸವ ಹಾಗೂ ದೈವ ನೃತ್ಯೋತ್ಸವ ಜರಗಿತು ಆರಂಭದಲ್ಲಿ ಬಾರಿಕ್ಕಾಡು ವಿಷ್ಣು ಮೂರ್ತಿ ಕ್ಷೇತ್ರದಿಂದ ಭಂಡಾರ ಆಗಮನ, ಹೊಸ ಅಕ್ಕಿ ಮಹೋತ್ಸವ, ಅನ್ನ ಸಂತರ್ಪಣೆ ಜರಗಿತು. ಅನಂತರ ಪೊಟ್ಟನ್ ದೈವ,...
Date : Monday, 22-02-2016
ನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ದೇಶದ್ರೋಹದ ಪ್ರಕರಣದ ಬಳಿಕ ಸಾಕಷ್ಟು ಮಂದಿ ಕ್ರೀಡಾಪಟುಗಳು, ಸೆಲೆಬ್ರಿಟಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ದೇಶದ ವಿರುದ್ಧ ಘೋಷಣೆ ಕೂಗಿದವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕುಸ್ತಿಪಟು ಯೋಗೇಶ್ವರ್ ದತ್ತ್ ಕವಿತೆಯ ಮೂಲಕ ದೇಶದ್ರೋಹಿಗಳ...
Date : Monday, 22-02-2016
ವಾರಣಾಸಿ: ಭಾನುವಾರ ವಾರಣಾಸಿಗೆ ಬಂದಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಲ್ಲಿನ ಪ್ರಸಿದ್ಧ ರವಿದಾಸ್ ದೇಗುಲಕ್ಕೆ ಭೇಟಿ ಕೊಡಲಿದ್ದಾರೆ. ಸಂತ ಹಾಗೂ ಶ್ರೇಷ್ಠ ದಾರ್ಶನಿಕರಾಗಿದ್ದ ಗುರು ರವಿದಾಸ್ ಅವರ ಜಯಂತಿಯ ಹಿನ್ನಲೆಯಲ್ಲಿ ಮೋದಿ ಅವರು ಸ್ಮರಿಸಿ ಟ್ವಿಟ್ ಮಾಡಿದ್ದಾರೆ. ಅವರ ಸಿದ್ಧಾಂತಗಳು,...
Date : Monday, 22-02-2016
ಸುವಾ: ಪೆಸಿಫಿಕ್ ದ್ವೀಪ ರಾಷ್ಟ್ರ ಫಿಜಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಬಿರುಗಾಳಿಗೆ 17 ಮಂದಿ ಸಾವನ್ನಪ್ಪಿರುವ ಬಗ್ಗೆ ಕೇರ್ ಆಸ್ಟ್ರೇಲಿಯಾ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಫಿಜಿಗೆ ಆಗಮಿಸಿದ್ದ ಅಂತಾರಾಷ್ಟ್ರೀಯ ಪ್ರವಾಸಿಗರು ತಕ್ಷಣವೇ ಇಲ್ಲಿಂದ ಹಿಂದಿರುಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ’ವಿನ್ಸ್‌ನ್’...
Date : Monday, 22-02-2016
ಅಲಿಘಢ: ಜನಗಣದ ಬದಲು ’ವಂದೇ ಮಾತರಂ’ ಅಥವಾ ’ಝಂಡಾ ಊಂಚಾ ರಹೇ ಹಮಾರಾ’ ದೇಶದ ರಾಷ್ಟ್ರಗೀತೆಯಾಗಬೇಕು ಎಂದು ಖ್ಯಾತ ಹಿಂದಿ ಕವಿ ಗೋಪಾಲ್ ದಾಸ್ ’ನೀರಜ್’ ಹೇಳಿದ್ದಾರೆ. ‘ಜನ ಗಣ ಮನ’ವನ್ನು ಬರೆದ ರವೀಂದ್ರನಾಥ ಠಾಗೋರರು ಭಾರತದಲ್ಲಿ ಬ್ರಿಟಿಷ್ ಆಡಳಿತದ ಪರವಾಗಿದ್ದರು,...
Date : Monday, 22-02-2016
ರಾಂಪುರ: ವಿವಾದಗಳ ಕಿಂಗ್ ಎಂದೇ ಎನಿಸಿರುವ ಉತ್ತರಪ್ರದೇಶದ ಸಚಿವ ಹಾಗೂ ಸಮಾಜವಾದಿ ಮುಖಂಡ ಅಜಂ ಖಾನ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ. ರಾಷ್ಟ್ರಪತಿ ಭವನ, ಸಂಸತ್ತು ಕಟ್ಟಡ ಮತ್ತು ತಾಜ್ ಮಹಲ್ ಗುಲಾಮಗಿರಿಯ ಸಂಕೇತವಾಗಿದ್ದು, ಅದನ್ನು ಒಡೆದು...
Date : Monday, 22-02-2016
ಢಾಕಾ: ಬಾಂಗ್ಲಾದೇಶದ ದೇಗುಲವೊಂದರಲ್ಲೇ ಅರ್ಚಕರೊಬ್ಬರನ್ನು ದುಷ್ಕರ್ಮಿಗಳು ಭಾನುವಾರ ಚುಚ್ಚಿ ಕೊಲೆ ಮಾಡಿದ್ದಾರೆ. ಈ ಘಟನೆಯ ಹೊಣೆಯನ್ನು ಇಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಢಾಕಾದಿಂದ 308 ಕಿ.ಮೀ. ದೂರದಲ್ಲಿರುವ ಪಂಚಘರ್‌ನ ದೇವಿಗನಿ ದೇಗುಲದಲ್ಲಿ 55 ವರ್ಷದ ಅರ್ಚಕ ಜೋಗೇಶ್ವರ್ ರಾಯ್ ಎಂಬುವವರನ್ನು ಕೊಂದು ಹಾಕಲಾಗಿದೆ....
Date : Monday, 22-02-2016
ನವದೆಹಲಿ: ವಿಮಾನದಲ್ಲಿ ಪ್ರಯಾಣಿಕರನ್ನು ಗಗನಸಖಿಯರು ಸ್ವಾಗತಿಸಿದಂತೆ ರೈಲಿನಲ್ಲೂ ಪ್ರಯಾಣಿಕರನ್ನು ಪರಿಚಾರಕಿಯರು ಸ್ವಾಗತಿಸಲಿದ್ದಾರೆ. ಮುಂದಿನ ತಿಂಗಳು ದೆಹಲಿ-ಆಗ್ರಾ ನಡುವೆ ಸಂಚರಿಸುವ ಗತಿಮಾನ್ ಎಕ್ಸ್‌ಪ್ರೆಸ್ ರೈಲು ಕಾರ್ಯಾರಂಭಗೊಳ್ಳಲಿದೆ. ಭಾರತದ ಅತಿವೇಗದ ರೈಲು ಇದಾಗಲಿದ್ದು, ಪರಿಚಾರಕಿಯರಿಂದ ಸ್ವಾಗತಿಸಲ್ಪಡುವ ಈ ಹೊಸ ವ್ಯವಸ್ಥೆಯನ್ನು ರೈಲ್ವೆ ಸಚಿವಾಲಯ ಪರಿಚಯಿಸಲಿದೆ....