Date : Wednesday, 01-06-2016
ನವದೆಹಲಿ: ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ.2.58 ಪೈಸೆ, ಡಿಸೇಲ್ ಬೆಲೆಯಲ್ಲಿ ರೂ.2.26 ಪೈಸೆ ಏರಿಕೆಯಾಗಿದೆ. ನೂತನ ದರ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಒಂದು ತಿಂಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಿರುವುದು. ವಿದೇಶಿ ವಿನಿಮಯ, ಅಂತಾರಾಷ್ಟ್ರೀಯ ತೈಲ...
Date : Wednesday, 01-06-2016
ಪುಲ್ಗಾಂ: ಮಹಾರಾಷ್ಟ್ರದ ಪುಲ್ಗಾಂ ಪ್ರದೇಶದಲ್ಲಿರುವ ಭಾರತದ ಅತೀ ದೊಡ್ಡ ಭೂಸೇನಾ ಶಸ್ತ್ರಾಸ್ತ್ರ ಸಂಗ್ರಹಣಾ ಉಗ್ರಾಣದಲ್ಲಿ ಮಂಗಳವಾರ ಮುಂಜಾನೆ ಭಾರೀ ಅಗ್ನಿ ಅವಘಢ ಸಂಭವಿಸಿದ್ದು, 17 ಮಂದಿ ಮೃತಪಟ್ಟಿದ್ದಾರೆ. ಲಿಫ್ಟಿನೆಂಟ್ ಕೊಲೊನಿಯಲ್ ಆರ್.ಎಸ್.ಪವಾರ್, ಮೇಜರ್ ಮೋಹನ್.ಕೆ ಅವರು ಮೃತರಾಗಿದ್ದಾರೆ. ಇಬ್ಬರು ಅಧಿಕಾರಿಗಳು, 9...
Date : Wednesday, 01-06-2016
ರಾಯ್‌ಬರೇಲಿ: ಬೇನಾಮಿ ಆಸ್ತಿ ಖರೀದಿ ಆರೋಪ ಎದುರಿಸುತ್ತಿರುವ ತಮ್ಮ ಅಳಿಯ ರಾಬರ್ಟ್ ವಾದ್ರಾನ ಸಮರ್ಥನೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿಂತಿದ್ದಾರೆ. ತನ್ನ ಅಳಿಯನ ವಿರುದ್ಧ ಆರೋಪವನ್ನು ಸಾಬೀತು ಪಡಿಸುವಂತೆ ನರೇಂದ್ರ ಮೋದಿ ಸರ್ಕಾರಕ್ಕೆ ಸವಾಲೆಸೆದಿರುವ ಅವರು, ಕಾಂಗ್ರೆಸ್ ಮುಕ್ತ ಭಾರತ...
Date : Wednesday, 01-06-2016
ಗುವಾಹಟಿ: ಅಸ್ಸಾಂನ ಆರ್‌ಎಸ್‌ಎಸ್ ಸಂಚಾಲಿತ ಶಾಲೆಯೊಂದರ 10ನೇ ತರಗತಿಯ ಮುಸ್ಲಿಂ ಯುವಕನೊಬ್ಬ ಗರಿಷ್ಠ 590 ಅಂಕಗಳನ್ನು ಪಡೆದು ಭಾರೀ ಸಾಧನೆ ಮಾಡಿದ್ದಾನೆ. ಮಂಗಳವಾರ ಹೈಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ಎಕ್ಸಾಮಿನೇಶನ್(ಎಚ್‌ಎಸ್‌ಎಲ್‌ಸಿ) ಎಕ್ಸಾಂ ಫಲಿತಾಂಶ ಪ್ರಕಟವಾಗಿದೆ. 16 ವರ್ಷದ ಸರ್ಫರಾಝ್ ಶಂಕರ್‌ದೇವ್ ಶಿಶು ನಿಕೇತನ್ ಶಾಲೆಯಿಂದ ಪಾಸಾದ...
Date : Tuesday, 31-05-2016
ನವದೆಹಲಿ: ಅಧಿವೇಶನದ ಅವಧಿಯಲ್ಲಿ ರಾಜ್ಯ ಸಭೆಯ ಹಾಲಿ ಸದಸ್ಯರು ಮೃತಪಟ್ಟಲ್ಲಿ ಅಂದಿನ ಅಧಿವೇಶನವನ್ನು ಮುಂದೂಡಲಾಗುವುದಿಲ್ಲ ಎಂದು ರಾಜ್ಯ ಸಭೆ ತೀರ್ಮಾನಿಸಿದೆ. ಅಧಿವೇಶನದ ವೇಳೆ ಯಾವುದೇ ಸಂದರ್ಭದಲ್ಲಿ ಸದಸ್ಯರು ಮೃತಪಟ್ಟರೂ ಅಂದಿನ ಅಧಿವೇಶನದ ವಿಚಾರಣೆ ಮುಂದುವರೆಯಲಿದೆ. ಈವರೆಗೆ ಇದ್ದ ನಿಯಮದಂತೆ ಅಧಿವೇಶನ ಮುಂದೂಡುವ ಬದಲು...
Date : Tuesday, 31-05-2016
ನವದೆಹಲಿ: ದೆಹಲಿಯ ಮಾಜಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಅವರನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ದ ಸದಸ್ಯರಾಗಿ ನೇಮಕ ಮಾಡಲಗಿದೆ. ಐಎಎಸ್ ಹಾಗೂ ಐಪಿಎಸ್ ಮತ್ತಿತರ ಸರ್ಕಾರಿ ಸೇವೆಗಳಿಗೆ ಅಧಿಕಾರಿಗಳ ಆಯ್ಕೆಗೆ ಪರೀಕ್ಷೆಗಳನ್ನು ನಡೆಸುವ ಯಪಿಎಸ್‌ಸಿ ಆಯೋಗದ ಸದಸ್ಯರಾಗಿ ಬಸ್ಸಿ ಅವರನ್ನು...
Date : Tuesday, 31-05-2016
ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರಕಾರದ ನೌಕರರ ನಡುವೆ ಇರುವ ವೇತನ ತಾರತಮ್ಯ ವಿರೋಧಿಸಿ 5 ಲಕ್ಷ ಮಂದಿ ರಾಜ್ಯಸರಕಾರಿ ನೌಕರರು ಜೂ.2 ರಂದು ಸಾಮೂಹಿಕ ರಜೆ ಹಾಕಿ ವೇತನ ಅಸಾಮಾನತೆಯನ್ನು ವಿರೋಧಿಸಲಿದ್ದಾರೆ. ಕೇಂದ್ರ ಸರಕಾರದ ನೌಕರರಿಗೆ 7ನೇ ವೇತನ ಆಯೋಗದ...
Date : Tuesday, 31-05-2016
ಬಂಟ್ವಾಳ : ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇಲ್ಲಿ ಶಾಲಾ ಪ್ರಾರಂಭೋತ್ಸವ ವನ್ನು ವಿಶಿಷ್ಠ ವಾಗಿ ಆಚರಿಸಿದರು. ಒಂದನೇ ತರಗತಿಗೆ ದಾಖಲಾದ ಸುಮಾರು 26ಪುಟಾಣಿ ಗಳನ್ನು ಮೆರವಣಿಗೆಯಲ್ಲಿ ವಾದ್ಯಗೋಷ್ಠಿಯೊಂದಿಗೆ ಕರೆತಂದು ಪುಟಾಣಿಗಳಿಂದ ದೀಪ ಬೆಳಗಿಸುವ ಮೂಲಕ ಆರಂಭ ಗೊಂಡಿತು. ಮುಖ್ಯಅತಿಥಿಗಳಾಗಿ...
Date : Tuesday, 31-05-2016
ವಿಜಯವಾಡ: ಅಸ್ಸಾಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಗಡಿಯನ್ನು ಭದ್ರಗೊಳಿಸಲು ಚಿಂತನೆ ನಡೆಸಲಾಗಿದ್ದು, ಈ ಮೂಲಕ ಒಳನುಸುಳುವಿಕೆ ತಡೆಯಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ತಿಳಿಸಿದ್ದಾರೆ. ಭಾರತ ಮತ್ತು ಬಾಂಗ್ಲಾ ಗಡಿಗಳಲ್ಲಿ ಭಾರತದ ಬಿಎಸ್‌ಎಫ್ ಮತ್ತು ಬಾಂಗಾದೇಶದ ಬಿಡಿಆರ್...
Date : Tuesday, 31-05-2016
ಬೆಳ್ತಂಗಡಿ : ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ಪ್ರಸಕ್ತ 2016-17ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ನಡೆಯಿತು. ಪ್ರಾರಂಭದಲ್ಲಿ ಗಣಹೋಮವನ್ನು ನೆರವೇರಿಸಿ ಬಳಿಕ ಶಾಲಾ ಸಂಚಾಲಕರಾದ ಅನಂತ ಪದ್ಮನಾಭ ಭಟ್ ದೀಪ ಪ್ರಜ್ವಲಿಸಿ ಶುಭ ಹಾರೈಸುವುದರ ಮೂಲಕ ಶಾಲಾ ಕಾರ್ಯ ಚಟುವಟಿಕೆಗಳಿಗೆ...