Date : Wednesday, 20-04-2016
ಮುಂಬಯಿ: ಇನ್‌ಕ್ರೆಡಿಬಲ್ ಇಂಡಿಯಾ ಯೋಜನೆಗೆ ರಾಯಭಾರಿಯಾಗಿ ತನ್ನನ್ನು ನೇಮಿಸುವ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂಬ ಬಗ್ಗೆ ಕೇಳಿ ಬಂದಿರುವ ವಿವಾದಗಳಿಗೆ ತೆರೆ ಎಳೆಯಲು ಅಮಿತಾಭ್ ಬಚ್ಚನ್ ಮುಂದಾಗಿದ್ದಾರೆ. ರಾಯಾಭಾರಿಯಾಗುವಂತೆ ಕೋರಿ ಇದುವರೆಗೆ ಅಧಿಕೃತವಾಗಿ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಅಮಿತಾಭ್...
Date : Wednesday, 20-04-2016
ಬೆಂಗಳೂರು : ಪಿಯು ಮೌಲ್ಯಮಾಪನ ಬಹಿಷ್ಕರಿಸಿ ಮುಷ್ಕರ ಕೈಗೊಂಡಿರುವ ಉಪನ್ಯಾಸಕರು ತಮ್ಮ ಮುಷ್ಕರವನ್ನು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿಂಪಡೆದಿದ್ದಾರೆ. ಮುಪ್ಕರನಿರತ ಉಪನ್ಯಾಸಕರು ಕಳೆದ 18 ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಮೂಲವೇತನ ಹೆಚ್ಚಳ ಮತ್ತು ಕುಮಾರ್ ನಾಯಕ್ ವರದಿ ಅನುಷ್ಟಾನಕ್ಕಾಗಿ ಬೇಡಿಕೆಯನ್ನಿಟ್ಟು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ...
Date : Wednesday, 20-04-2016
ಅಟ್ಟಾರಿ: ತನ್ನ ದೇಶದ ಜೈಲಿನಲ್ಲಿ ಮೃತನಾದ ಭಾರತಿಯ ಪ್ರಜೆ ಕೃಪಾಲ್ ಸಿಂಗ್ ಮೃತದೇಹವನ್ನು ಪಾಕಿಸ್ಥಾನ ಮಂಗಳವಾರ ಭಾರತಕ್ಕೆ ಕಳುಹಿಸಿಕೊಟ್ಟಿದೆ. ಮೃತದೇಹವನ್ನು ಬಿಎಸ್‌ಎಫ್ ಯೋಧರು ಅಟ್ಟಾರಿ ಗಡಿಯಲ್ಲಿ ತನ್ನ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಆದರೆ ಕೃಪಾಲ್ ಮೃತದೇಹದಲ್ಲಿ ಹೃದಯ ಮತ್ತು ಲಿವರ್ ಭಾಗ ಇಲ್ಲ ಎಂದು...
Date : Wednesday, 20-04-2016
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆಗೈದ 7 ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ತಮಿಳುನಾಡು ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ‘ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇರುವುದರಿಂದ ತನಗೆ ಬಿಡುಗಡೆಯ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕಿಲ್ಲ’ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ರಾಜೀವ್ ಹಂತಕರ...
Date : Wednesday, 20-04-2016
ನವದೆಹಲಿ: ಎಎಪಿ ಸರ್ಕಾರ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರ ನಡುವೆ ಮತ್ತೊಂದು ಸುತ್ತಿನ ಹಗ್ಗಜಗ್ಗಾಟಕ್ಕೆ ವೇದಿಕೆ ಸಜ್ಜಾಗಿದೆ. ಎಎಪಿ ಸರ್ಕಾರ ಮಂಗಳವಾರ ಹಿರಿಯ ಐಪಿಎಸ್ ಅಧಿಕಾರಿ ಜೆಕೆ ಶರ್ಮಾ ಅವರನ್ನು ತಿಹಾರ್ ಜೈಲಿನ ಡೈರೆಕ್ಟರ್ ಜನರಲ್ ಆಗಿ ನೇಮಕ ಮಾಡಲಾಗಿದೆ....
Date : Wednesday, 20-04-2016
ನವದೆಹಲಿ: ಸಂಜೋತಾ ಸ್ಫೋಟ ಪ್ರಕರಣದಲ್ಲಿ ಲಿಫ್ಟಿನೆಂಟ್ ಕೊಲೊನಿಯಲ್ ಪ್ರಸಾದ್ ಪುರೋಹಿತ್ ವಿರುದ್ಧ ಯಾವುದೇ ಸಾಕ್ಷ್ಯಧಾರಗಳು ಇಲ್ಲ, ಆದರೆ ಅವರ ವಿರುದ್ಧದ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ. ’ಸಂಜೋತಾ ಪ್ರಕರಣದಲ್ಲಿ ಪುರೋಹಿತ್ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಅವರು ಆರೋಪಿಯೂ...
Date : Wednesday, 20-04-2016
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಮ್ಮೆ ಆಕ್ರೋಶ ಭುಗಿಲೆದ್ದಿದೆ. ಈ ಬಾರಿ ನೀರಿನ ವಿಷಯದಲ್ಲಿ ಅವರು ತೋರಿದ ಅಸಡ್ಡೆಯಿಂದಾಗಿ ಟೀಕೆಗೆ ಒಳಗಾಗಿದ್ದಾರೆ. ಬಾಗಲಕೋಟೆಗೆ ಸಿಎಂ ಆಗಮಿಸಿದ್ದ ಸಂದರ್ಭ ಅಲ್ಲಿನ ಅಧಿಕಾರಿಗಳು ಎರಡು ಟ್ಯಾಂಕರ್‌ನಲ್ಲಿ ಸುಮಾರು ೫ ಸಾವಿರ ನೀರನ್ನು ತಂದು ರಸ್ತೆಗೆ...
Date : Wednesday, 20-04-2016
ನವದೆಹಲಿ: ಕೇಂದ್ರ ಮಹತ್ವಾಕಾಂಕ್ಷೆಯ ‘ಬೇಟಿ ಬಚಾವೋ, ಬೆಟಿ ಪಡಾವೋ’ ಯೋಜನೆ ನಿಧಾನವಾಗಿ ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾಗುತ್ತಿದೆ. ದೇಶದ 100 ಜಿಲ್ಲೆಗಳ ಪೈಕಿ 49 ಜಿಲ್ಲೆಗಳಲ್ಲಿ ಶಿಶುವಿನ ಲಿಂಗಾನುಪಾತದಲ್ಲಿ ಪ್ರಗತಿ ಕಂಡು ಬಂದಿದೆ. 2015ರಲ್ಲಿ ಹೆಣ್ಣುಮಕ್ಕಳ ಸಂಖ್ಯೆಯನ್ನು ವೃದ್ಧಿಸುವ ಸಲುವಾಗಿ ಪ್ರಧಾನಿ ನರೇಂದ್ರ...
Date : Wednesday, 20-04-2016
ನವದೆಹಲಿ: ಕೊಹಿನೂರ್ ಡೈಮಂಡ್ ಕಳವಾಗಿಲ್ಲ, ಅದನ್ನು ಬ್ರಿಟಿಷರಿಗೆ ಗಿಫ್ಟ್ ಆಗಿ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದ ಕೇಂದ್ರ, ಇದೀಗ ಆ ಅಮೂಲ್ಯ ವಜ್ರವನ್ನು ಭಾರತಕ್ಕೆ ವಾಪಾಸ್ ತರಲು ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರ, ಮಾಧ್ಯಮಗಳಲ್ಲಿ...
Date : Tuesday, 19-04-2016
ಬೆಳ್ತಂಗಡಿ : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ದೇಶದ ಕೋಟ್ಯಾಂತರ ಬೀಡಿ ಕಾರ್ಮಿಕ ಮಹಿಳೆಯರು ಬೀದಿಪಾಲಾಗುತ್ತಿದ್ದಾರೆ. ಬೀಡಿ ಕಾರ್ಮಿಕರ ಅನ್ನದ ಬಟ್ಟಲಿಗೆ ಕಲ್ಲು ಹಾಕುವ ನೀಚ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ, ಸೌತ್‌ಕೆನರಾ ಬೀಡಿ ವರ್ಕರ್‍ಸ್ ಫೆಡರೇಶನ್...