Date : Tuesday, 19-04-2016
ಬೆಳ್ತಂಗಡಿ : ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ಹಾಗೂ ಅವರ ಶಿಷ್ಯ ತತ್ಕರ ಕಮಲ ಸಂಜಾತ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರು ಏ. 22 ರಂದು ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಪುನರ್...
Date : Tuesday, 19-04-2016
ನವದೆಹಲಿ: ಪಾಕಿಸ್ಥಾನ ಜೈಲಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತನಾದ ಭಾರತೀಯ ಪ್ರಜೆ ಕೃಪಾಲ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಪಾಕಿಸ್ಥಾನ ಮಂಗಳವಾರ ಭಾರತಕ್ಕೆ ಹಸ್ತಾಂತರ ಮಾಡಿದೆ. ವಾಘಾದ ಅಟ್ಟಾರಿ ಗಡಿಯಲ್ಲಿ ಬಿಎಸ್ಎಫ್ ಯೋಧರು ಪಾರ್ಥಿವ ಶರೀರವನ್ನು ಪಾಕಿಸ್ಥಾನಿ ಅಧಿಕಾರಿಗಳಿಂದ ಪಡೆದುಕೊಂಡಿದ್ದಾರೆ. ಬಳಿಕ ದಾಖಲೆ...
Date : Tuesday, 19-04-2016
ನವದೆಹಲಿ: ಸುಪ್ರೀಂಕೋಟ್ನಿಂದ ಛಿಮಾರಿ ಹಾಕಿಸಿಕೊಂಡ ಬಳಿಕ ಇದೀಗ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರ ಡ್ಯಾನ್ಸ್ ಬಾರ್ಗಳಿಗೆ 7 ದಿನಗಳೊಳಗೆ ಲೈಸೆನ್ಸ್ ನಿಡುವುದಾಗಿ ತಿಳಿಸಿದೆ. ಸೋಮವಾರವಷ್ಟೇ ಸುಪ್ರೀಂಕೋರ್ಟ್ ಡ್ಯಾನ್ಸ್ ಬಾರ್ಗಳಿಗೆ ಪರವಾನಗಿಯನ್ನು ನೀಡದಕ್ಕೆ ಮಹಾ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಮಾ.13ರಂದು ಇದೇ ಕಾರಣಕ್ಕೆ...
Date : Tuesday, 19-04-2016
ಬೆಂಗಳೂರು : ರಾಜ್ಯದಲ್ಲಿ ಜನರು ಬರದಿಂದ ಬಳಲುತ್ತಿದ್ದು, ಅವರಿಗೆ ಪರಿಹಾರ ಕಾಮಗಾರಿಗಾಗಿ ನೆರವಾಗು ವಂತೆ ಬಿಜೆಪಿಯ ಶಾಸಕರು ಮತ್ತು ಸಂಸದರು ಒಂದು ತಿಂಗಳ ವೇತನವನ್ನು ಬರ ಪರಿಹಾರ ನಿಧಿಗೆ ನೀಡುವಂತೆ ಸಂಸದ ಮತ್ತು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕೇಳಿಕೊಂಡಿದ್ದಾರೆ....
Date : Tuesday, 19-04-2016
ಚೆನ್ನೈ : ರೈಲ್ವೆ ಇಲಾಖೆ ಮತ್ತು ಗೂಗಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ದೇಶದ ಪ್ರಮುಖ 10 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ದೊರೆಯಲಿದೆ. ಪ್ರತಿನಿತ್ಯ 1.4 ಮಿಲಿಯನ್ ಜನರು ರೈಲ್ವೆಯಲ್ಲಿ ಪ್ರತಿದಿನ ಪ್ರಯಾಣಿಸುತ್ತಿದ್ದು ಈ ಸೇವೆಯಯನ್ನು ಉಪಯೋಗಿಸ ಬಹುದಾಗಿದೆ. ಪುಣೆ, ಭುವನೇಶ್ವರ್, ಭೂಪಾಲ್, ರಾಂಚಿ,...
Date : Tuesday, 19-04-2016
ಶ್ರೀನಗರ: ಸ್ಥಳಿಯರ ತೀವ್ರ ಬೇಡಿಕೆಯ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ಹಂಡ್ವಾರದಲ್ಲಿನ ಹಲವು ಬಂಕರುಗಳ ಪೈಕಿ 3 ಬಂಕರುಗಳನ್ನು ತೆಗೆದು ಹಾಕಲು ಸೇನೆ ಮುಂದಾಗಿದೆ. ಬಾಲಕಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಹಂಡ್ವಾರದಲ್ಲಿ ನಡೆದ ಉದ್ವಿಗ್ನ ಪರಿಸ್ಥಿತಿಯ ಬಳಿಕ ಈ ಬೆಳವಣಿಗೆ ನಡೆದಿದೆ....
Date : Tuesday, 19-04-2016
ನವದೆಹಲಿ: ರಸ್ತೆ ಬದಿಗಳಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಪ್ರತಿಮೆ, ಕಟ್ಟಡಗಳನ್ನು ತೆಗೆದು ಹಾಕಲು ವಿಫಲವಾಗಿರುವ ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳ ವಿರುದ್ಧ ಸುಪ್ರೀಂಕೋರ್ಟ್ ಗರಂ ಆಗಿದೆ. ಕಾನೂನು ಬಾಹಿರ ಧಾರ್ಮಿಕ ಕಟ್ಟಡಗಳ ನಿರ್ಮೂಲನೆಗೆ ಯಾವ ಕ್ರಮಕೈಗೊಂಡಿದ್ದೀರಿ, ಸುಪ್ರಿಂ ನಿರ್ದೇಶನವನ್ನು ಪಾಲಿಸಲಾಗಿದೆಯೇ?...
Date : Tuesday, 19-04-2016
ನವದೆಹಲಿ: ದೇಶದ 10 ರಾಜ್ಯಗಳ 256 ಜಿಲ್ಲೆಗಳ ಸುಮಾರು 33 ಕೋಟಿ ಜನರು ಬರದಿಂದಾಗಿ ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದೆ. ಬರ ಪರಿಹಾರ ಕಾರ್ಯಕ್ಕೆ ಬರ ಪೀಡಿತ ರಾಜ್ಯಗಳಿಗೆ ಈ ಹಣಕಾಸು ವರ್ಷದಲ್ಲಿ 19,555...
Date : Tuesday, 19-04-2016
ನವದೆಹಲಿ: ಸಮ ಬೆಸ ನಿಯಮ ಜಾರಿ ಹಿನ್ನಲೆಯಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ದರ ನಿಗದಿ ಮಾಡಿರುವುದರ ವಿರುದ್ಧ ಸಿಎಂ ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ ಸಾರಿಗೆ ಅಧಿಕಾರಿಗಳು 18 ಒಲಾ ಮತ್ತು ಉಬೇರ್ ಕ್ಯಾಬ್ಸ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಬೇರ್, ಓಲಾ...
Date : Tuesday, 19-04-2016
ಬೆಂಗಳೂರು: ಗಾರ್ಮೆಂಟ್ಸ್ ಕಾರ್ಮಿಕರು ಕೇಂದ್ರ ಸರ್ಕಾರದ ನೂತನ ಕಾರ್ಮಿಕ ನೀತಿ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಪ್ರತಿಭಟನೆ ನಿರತರು ಕಲ್ಲುಗಳಿಂದ ಎಸೆಯುತ್ತಿದ್ದು ಅನೇಕ ಮಹಿಳೆಯರು, ಬಿಎಂಟಿಸಿಯ 5 ಬಸ್ಸುಗಳನ್ನು ಮತ್ತು ಪೊಲೀಸ್ ಜೀಪುಗಳನ್ನು ಜಖಂ ಗೊಳಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ...