Date : Wednesday, 05-10-2016
ಭುವನೇಶ್ವರ: ಮೃತರನ್ನು ಎಲ್ಲ ರೀತಿಯ ಆರೋಗ್ಯ ವ್ಯವಸ್ಥೆಗಳೊಂದಿಗೆ ಘನತೆ ಮತ್ತು ಗೌರವದಿಂದ ಕಾಣುವಂತೆ ಒಡಿಸಾ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮೃತರ ಹೇಣವನ್ನು ಎಲ್ಲ ರೀತಿಯ ಘನತೆ, ಗೌರದಿಂದ ಕಾಣಬೇಕು. ಮೃತರ ದೇಹದ ಮೆಡಿಕೋ ಲೀಗಲ್ ಕೇಸ್ (ಎಂಎಲ್‌ಸಿ) ಹೊಂದಿದಲ್ಲಿ ಅಥವಾ ಎಂಎಲ್‌ಸಿ...
Date : Wednesday, 05-10-2016
ಭುಜ್: ಗುಜರಾತ್‌ನ ಕಚ್ ಜಿಲ್ಲೆಯ ಸರ್ ಕ್ರೀಕ್ ಪ್ರದೇಶದ ಪಾಕಿಸ್ಥಾನ ಸಮುದ್ರ ಗಡಿಯಲ್ಲಿ 9 ಜನರಿದ್ದ ಪಾಕಿಸ್ಥಾನದ ಬೋಟ್‌ನ್ನು ಬಿಎಸ್‌ಎಫ್ ಪಡೆ ಬುಧವಾರ ವಶಪಡಿಸಿಕೊಂಡಿದೆ. ಸರ್ ಕ್ರೀಕ್ ಪ್ರದೇಶದಲ್ಲಿ ಗಸ್ತು ತಿರುತ್ತಿದ್ದ ಸಂದರ್ಭ 9 ಜನರಿದ್ದ ಪಾಕಿಸ್ಥಾನ ದೋಣಿಯನ್ನು ಗಮನಿಸಿದ್ದು, ೯ ಮಂದಿ ಸಹಿತ...
Date : Wednesday, 05-10-2016
ಜೈಪುರ್: ಜೋಧ್‌ಪುರ್ ಮೂಲಕ ಜೈಪುರ್-ಉದಯ್‌ಪುರ್ ನಡುವಿನ ಅಂತಾರಾಜ್ಯ ವಿಮಾನ ಸಂಪರ್ಕ ಮಂಗಳವಾರ ಆರಂಭಗೊಂಡಿದೆ. ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ದಾದು ದಯಾಳ್ ಸೆಕ್ಟರ್‌ನ ಗೋಪಾಲ್‌ದಾಸ್ ಜೀ ಮಹಾರಾಜ್ 9 ಸೀಟರ್ ಸುಪ್ರೀಂ ಏರ್‌ಲೈನ್ಸ್ ವಿಮಾನಕ್ಕೆ ಹಸಿರು ನಿಶಾನೆ ನೀಡಿದ್ದಾರೆ. ಸ್ಕೂಟ್ ವಿಮಾನಯಾನ...
Date : Wednesday, 05-10-2016
ವಾಷಿಂಗ್ಟನ್: ಅಟೋಮೇಷನ್‌ನಿಂದ ಭಾರತದಲ್ಲಿ ಶೇ.69 ಹಾಗೂ ಚೀನಾದಲ್ಲಿ ಶೇ. 77ರಷ್ಟು ಉದ್ಯೋಗಗಳಿಗೆ ಧಕ್ಕೆಯಾಗಲಿದೆ. ತಂತ್ರಜ್ಞಾನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ ಆರ್ಥಿಕ ಪಥದ ಮಾದರಿಗೆ ಅಡ್ಡಿಯಾಗಲಿದೆ ಎಂದು ವಿಶ್ವಬ್ಯಾಂಕ್ ಸಂಶೋಧನೆ ತಿಳಿದೆ. ಮೂಲಸೌರ್ಕ ಅಭಿವೃದ್ಧಿಯ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ರಾಷ್ಟ್ರಗಳು ಭವಿಷ್ಯದಲ್ಲಿ ಆರ್ಥಿಕತೆಯಲ್ಲಿ...
Date : Wednesday, 05-10-2016
ನವದೆಹಲಿ: ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೆಪ್ಟೆಂಬರ್ ೨೮ರಂದು ನಡೆಸಿದ ಸೀಮಿತ ದಾಳಿ ಕುರಿತ ದಾಖಳೆಗಳನ್ನು ಸೇನೆ ಕೇಂದ್ರ ಸರ್ಕಾರಕ್ಕೆ ಒಪ್ಪಿಸಿದೆ. ಇದನ್ನು ಬಹಿರಂಗ ಪಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಹಿಂದೆ ಲಿಖಿತ ದಾಖಲೆಗಳನ್ನು ನೀಡಲಾಗುತ್ತಿತ್ತು. ಈಗ ವೀಡಿಯೋ...
Date : Wednesday, 05-10-2016
ನವದೆಹಲಿ: ಎಚ್‌ಐವಿ ಏಡ್ಸ್ (ನಿಯಂತ್ರಣ ಮತ್ತು ತಡೆ) ಮಸೂದೆಯ ಅಧಿಕೃತ ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ ಎಚ್‌ಐವಿ ಪೀಡಿತ ಮತ್ತು ಎಚ್‌ಐವಿಗೆ ಗುರಿಯಾಗಿರುವ ಜನರ ಹಕ್ಕುಗಳನ್ನು ರಕ್ಷಿಸುವ ಎಚ್‌ಐವಿ ಏಡ್ಸ್ ಮಸೂದೆ ೨೦೧೪ ತಿದ್ದುಪಡಿಗೆ ಅನುಮೋದನ...
Date : Wednesday, 05-10-2016
ಕಾರ್ಗಿಲ್: ಜಮ್ಮು ಕಾಶ್ಮೀರದ ಕಾರ್ಗಿಲ್‌ನ ಗ್ರಾಮೀಣ ಪ್ರದೇಶದ ಜನರಲ್ಲಿ ವಿದ್ಯುತ್ ಪೂರೈಕೆ ಇನ್ನೂ ಕನಸಾಗಿದ್ದು, ಕೇಂದ್ರ ಸರ್ಕಾರದ ಕಾರ್ಗಿಲ್ ನವೀಕೃತ ವಿದ್ಯುತ್ ಅಭಿವೃದ್ಧಿ ಪ್ರಾಧಿಕಾರ (KREDA) ಯೋಜನೆ ಜನರ ಜೀವನದಲ್ಲಿ ಬೆಳಕು ತಂದಿದೆ. ಕೇಂದ್ರ ಸರ್ಕಾರ ಪ್ರಾಯೋಜಿತ ಕ್ರೇಡಾ ಯೋಜನೆ ಇಲ್ಲಿಯ ಗ್ರಾಮೀಣ...
Date : Wednesday, 05-10-2016
ನಬದೆಹಲಿ: ಕೇಂದ್ರ ಸರ್ಕಾರ ನವೆಂಬರ್ ತಿಂಗಳ ಬಳಿಕ ಗ್ರಾಹಕರು ಎಲ್‌ಪಿಜಿ ಗ್ಯಾಸ್ ಸಬ್ಸಿಡಿಯ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಗ್ರಾಹಕರು ಸಬ್ಸಿಡಿಯ ಪ್ರಯೋಜನ ಪಡೆಯಲು ಆಧಾರ್ ನೋಂದಣಿ ವ್ಯವಸ್ಥೆ ಜಾರಿಗೊಳಿಸುವಂತೆ ಪೆಟ್ರೋಲಿಯಂ ಸಚಿವಾಲಯವು ತೈಲ ಮಾರುಕಟ್ಟೆ ಕಂಪೆನಿಗಳಿಗೆ ಸೂಚಿಸಿರುವುದಾಗಿ ಮೂಲಗಳು...
Date : Wednesday, 05-10-2016
ನವದೆಹಲಿ: ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯ ಕೆಲವು ದಿನಗಳ ನಂತರ ಇದೀಗ ಗಡಿ ನಿಯಂತ್ರಣ ರೇಖೆಯ ಪಾಕಿಸ್ಥಾನದ ಲಾಂಚ್ ಪ್ಯಾಡ್‌ಗಳಲ್ಲಿ 100ಕ್ಕೂ ಅಧಿಕ ಭಯೋತ್ಪಾದಕರು ಭಾರತದೊಳಕ್ಕೆ ನುಸುಳಿ ದಾಳಿ ನಡೆಸಲು ಸಿದ್ಧವಾಗಿದ್ದಾರೆ ಎಂದು ಗುಪ್ತಚರ ಸಂಸ್ಥೆ ಸೂಚಿಸಿರುವುದಾಗಿ ವರದಿ ತಿಳಿಸಿದೆ....
Date : Wednesday, 05-10-2016
ನವದೆಹಲಿ: ಜಮ್ಮು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ನಡೆದ ಉಗ್ರರ ದಾಳಿ ವಿರುದ್ಧ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ನಡೆಸಿದ ಸೀಮಿತ ದಾಳಿ ಕುರಿತು ಕೆಲವು ರಾಜಕಾರಣಿಗಳು ಪ್ರಶ್ನಿಸುತ್ತಿರುವುದು ದುರದೃಷ್ಟಕರ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ....