News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತಂತ್ರಜ್ಞಾನ, ವ್ಯವಹಾರದಲ್ಲಿ ವಿನಾಯಿತಿಯಿಂದ ಶೇ.8 ರಷ್ಟು ಬೆಳವಣಿಗೆ ಪಡೆಯಬಹುದು

ನವದೆಹಲಿ: ತಾಂತ್ರಜ್ಷಾನದ ಬಳಕೆ, ಪಾರದರ್ಶಕ ಪ್ರಕ್ರಿಯೆ, ವ್ಯವಹಾರದಲ್ಲಿ ವಿನಾಯಿತಿಯಿಂದ ಭವಿಷ್ಯದಲ್ಲಿ ಭಾರತದಲ್ಲಿ ಶೇ.8ರಷ್ಟು ಬೆಳವಣಿಗೆ ಸಾಧ್ಯವಾಗಲಿದೆ ಎಂದು ಸರ್ಕಾರ ಹೇಳಿದೆ. ರಾಜ್ಯ ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಕೇದ್ರದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್...

Read More

ದೀಪಾವಳಿ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಿದ ಯುಎಸ್

ನ್ಯೂಯಾರ್ಕ್: ಭಾರತೀಯ ಮೂಲದ ಅಮೇರಿಕನ್ನರು ಹಾಗೂ ಅಮೇರಿಕಾದ ಶಾಸಕರ ಏಳು ವರ್ಷಗಳ ಪ್ರಯತ್ನವಾಗಿ ಅಮೇರಿಕಾದ ಅಂಚೆ ಸೇವೆ ಬೆಳಕಿನ ಹಬ್ಬವನ್ನು ಗುರುತಿಸಲು ದೀಪಾವಳಿ ಸ್ಟ್ಯಾಂಪ್ ಬಿಡುಗಡೆ ಮಾಡಿದೆ. ದೀಪಾವಳಿ ಸ್ಟ್ಯಾಂಪ್‌ನ್ನು ಭಾರತೀಯ ದೂತಾವಾಸ ಕಚೇರಿಯಲ್ಲಿ ‘ಫಸ್ಟ್ ಡೇ ಆಫ್ ಇಷ್ಯೂ’ ಸಮಾರಂಭದಲ್ಲಿ...

Read More

ಸೀಮೀತ ದಾಳಿಯ ಪುರಾವೆ ನೀಡುವ ಅಗತ್ಯವಿಲ್ಲ, ಸೇನೆಯ ಬಗ್ಗೆ ಹೆಮ್ಮೆ ಇದೆ: ಪರಿಕ್ಕರ್

ಆಗ್ರಾ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಭಾರತೀಯ ಸೇನಾ ಕಮಾಂಡೋಗಳು ಸೆಪ್ಟೆಂಬರ್ 29ರಂದು ನಡೆಸಿದ ಸೀಮಿತ ದಾಳಿಯ ಪುರಾವೆಗಳನ್ನು ಒದಗಿಸುವ ಬಗ್ಗೆ ಸರ್ಕಾರ ಯಾವುದೇ ಉದ್ದೇಶ ಹೊಂದಿಲ್ಲ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಭಾರತದಲ್ಲಿ ಕೆಲವು ‘ದುಷ್ಟ ಶಕ್ತಿ’ಗಳಿದ್ದು,...

Read More

ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಲು ಎಸ್‌ಎಸ್‌ಬಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಕಾಶ್ಮೀರದ ಜುಬೈರ್

ಅನಂತನಾಗ್: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಜುಬೇರ್ ಅಹ್ಮದ್ ಭಾರತೀಯ ಸೇನೆಯಲ್ಲಿ ನಿಯೋಜಿತ ಅಧಿಕಾರಿಯಾಗಿ ಸೇರಲು ಪ್ರತಿಷ್ಠಿತ ಸರ್ವೀಸಸ್ ಸೆಲೆಕ್ಷನ್ ಬೋರ್ಡ್ (ಎಸೆಸ್‌ಬಿ) ಪರೀಕ್ಷೆಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ದೆಹಲಿಯ ಎಸ್‌ಆರ್‌ಎಂ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಪಡೆದಿರುವ ಅನಂತನಾಗ್‌ನ ಜುಬೇರ್, ಸ್ಪೆಷಲ್...

Read More

ತಿಂಗಳಾಂತ್ಯದೊಳಗೆ ಹೊಸ ಪಕ್ಷ ಕಟ್ಟುವುದಾಗಿ ಘೋಷಿಸಿದ ಇರೋಮ್ ಶರ್ಮಿಳಾ

ಇಂಫಾಲ್: ಆತ್ಮಹತ್ಯೆ ಯತ್ನ ಪ್ರರಕಣಕ್ಕೆ ಸಂಬಂಧಿಸಿದಂತೆ ಮಣಿಪುರ ಕೋರ್ಟ್‌ನಿಂದ ಖುಲಾಸೆಗೊಂಡಿರುವ ಹಕ್ಕುಗಳ ಹೋರಾಟ ಕಾರ್ಯಕರ್ತೆ ‘ಐರನ್ ಲೇಡಿ’ ಇರೋಮ್ ಶರ್ಮಿಳಾ ಈ ತಿಂಗಳಾತ್ಯದೊಳಗೆ ಹೊಸ ರಾಜಕೀಯ ಪಕ್ಷ ಕಟ್ಟುವ ಬಗ್ಗೆ ಗುರುವಾರ ಘೋಷಿಸಿದ್ದಾರೆ. ಪಶ್ಚಿಮ ಇಂಫಾಲ್ ಮುಖ್ಯ ಮ್ಯಾಜಿಸ್ಟ್ರೇಟ್ ಲಮ್ಖನ್‌ಪಾವೊ ಟೋನ್ಸಿಂಗ್...

Read More

ಕಾಶ್ಮೀರದಲ್ಲಿ ಹತರಾದ ಉಗ್ರರ ಬಳಿ ಪಾಕಿಸ್ಥಾನ ಚಿಹ್ನೆ ಇದ್ದ ಶಸ್ತ್ರಾಸ್ತ್ರ, ಆಹಾರ, ಔಷಧ ವಶ

ಕುಪ್ವಾರ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಲ್ಯಾಂಗೇಟ್ ಬಳಿ ಉಗ್ರರು ಗುರುವಾರ ಬೆಳಗ್ಗೆ ಉರಿ ಉಗ್ರ ದಾಳಿ ಮಾದರಿ ದಾಳಿ ನಡೆಸಿದ್ದು, ಸೇನೆಯು ಮೂವರು ಉಗ್ರರನ್ನು ಹತ್ಯೆ ಮಾಡಿದೆ. ಮೂವರು ಹತ ಉಗ್ರರಿಂದ ಪಾಕಿಸ್ಥಾನದ ಚಿಹ್ನೆ ಇರುವ ಶಸ್ತ್ರಾಸ್ತ್ರಗಳು, ಆಹಾರ ಪದಾರ್ಥಗಳು...

Read More

ಭಾರತದ ಅಕಾಂಕ್ಷಾ U-16 ವಿಶ್ವ ಚೆಸ್ ಚಾಂಪಿಯನ್

ಖ್ಯಾಂಟಿ ಮ್ಯಾನ್ಸಿಕ್: ರಷ್ಯಾದ ಖ್ಯಾಂಟಿ ಮ್ಯಾನ್ಸಿಕ್‌ನಲ್ಲಿ ನಡೆದ ವಿಶ್ವ ಯುವ ಚೆಸ್ ಚಾಂಪಿಯ್‌ಶಿಪ್‌ನಲ್ಲಿ ಭಾರತದ ಅಕಾಂಕ್ಷಾ ಹಂಗವನೆ U-16 ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 11 ಪಂದ್ಯಗಳಿಂದ 9 ಅಂಕಗಳನ್ನು ಪಡೆದಿರುವ ಅಕಾಂಕ್ಷಾ, ಫೈನಲ್‌ನಲ್ಲಿ ಪೊಲ್ಯಾಂಡ್‌ನ ಅಲಿಕಾ ಸ್ಲಿವಿಕಾ ವಿರುದ್ಧ ಜಯ ಸಾಧಿಸಿದ್ದಾರೆ. ಇರಾನ್‌ನ...

Read More

ಇಸ್ರೋದಿಂದ ಯೂರೋಪಿಯನ್ ರಾಕೆಟ್ ಬಳಸಿ ಜಿಸ್ಯಾಟ್-18 ಉಪಗ್ರಹ ಉಡಾವಣೆ

ಕವುರೊ: ಭಾರತದ ಅತ್ಯಾಧುನಿಕ ಉಪಗ್ರಹ ಜಿಸ್ಯಾಟ್-18ನ್ನು ದಕ್ಷಿಣ ಅಮೇರಿಕಾದ ಫ್ರೆಂಚ್ ಗಯಾನಾದ ಕವುರೋದಿಂದ ಎರಿಯಾನ್ 5 ರಾಕೆಟ್ ಮೂಲಕ ಇಸ್ರೋ ಉಡಾವಣೆ ಮಾಡಿದೆ. ವ್ಯತಿರಿಕ್ತ ಹವಾಮಾನದಿಂದಾಗಿ ಉಪಗ್ರಹ ಉಡಾವಣೆಯನ್ನು ಒಂದು ದಿನ ಮುಂದೂಡಲಾಗಿದ್ದು, ಭಾರತೀಯ ಕಾಲಮಾನ ಗುರುವಾರ ಬೆಳಗಿನ ಜಾವ 2 ಗಂಟೆಗೆ ಜಿಸ್ಯಾಟ್-18...

Read More

ಸೀಮಿತ ದಾಳಿ ಕುರಿತು ‘ಚೆಸ್ಟ್ ಥಂಪಿಂಗ್’ ಬಗ್ಗೆ ಸಚಿವರಿಗೆ ಎಚ್ಚರಿಕೆ ನೀಡಿದ ಪ್ರಧಾನಿ

ನವದೆಹಲಿ: ಕಳೆದ ವಾರ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ ಬಳಿ ನಡೆಸಿದ ಸೀಮಿತದಾಳಿ ಕುರಿತು ಅಧಿಕಾರದಲ್ಲಿರುವ ಸಚಿವರು ಮತ್ತು ಬಿಜೆಪಿ ನಾಯಕರು ಮಾತ್ರ ಸಾರ್ವಜನಿಕ ಹೇಳಿಕೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ...

Read More

ಕಾಶ್ಮೀರದ ಸೇನಾ ಶಿಬಿರದ ಮೇಲೆ ದಾಳಿ: ಸೇನೆಯಿಂದ 3 ಉಗ್ರರ ಹತ್ಯೆ

ಕುಪ್ವಾರ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಸೇನಾ ಶಿಬಿರದ ಮೇಲೆ ಉಗ್ರರು ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದು, ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಕುಪ್ವಾರದ ಹಂಡ್ವಾರದಲ್ಲಿರುವ ಸೇನಾ ಕ್ಯಾಂಪ್ ಮೇಲೆ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಉಗ್ರರು...

Read More

Recent News

Back To Top