Date : Friday, 16-09-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 66ನೇ ಜನ್ಮದಿನವಾದ ಶನಿವಾರ ಆಯೋಜಕರು 4 ಗಿನ್ನೆಸ್ ದಾಖಲೆ ಮತ್ತು 1 ರಾಷ್ಟ್ರೀಯ ದಾಖಲೆ ನಿರ್ಮಿಸುವ ಯೋಜನೆ ಹೊಂದಿದ್ದಾರೆ. ಮೋದಿ ಅವರ ಜನ್ಮದಿನದ ಅಂಗವಾಗಿ ಗುಜರಾತ್ ಸರ್ಕಾರ ವಿಶೇಷ ಕಾರ್ಯಕ್ರಮ ಆಯೋಜಿಸಲಿದ್ದು, ಈ ಸಂದರ್ಭದಲ್ಲಿ ದಿವ್ಯಾಂಗ ಜನರಿಗೆ...
Date : Friday, 16-09-2016
ನವದೆಹಲಿ: ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಬರುವುದರೊಂದಿಗೆ ಇತರ ಟೆಲಿಕಾಂ ಕಂಪೆನಿಗಳ ನಡುವೆ ಪೈಪೋಟಿ ಮುಂದುವರೆದಿದೆ. ರಿಲಯಲಲ್ಸ್ ಜಿಯೋ ಮತ್ತು ಏರ್‌ಟೆಲ್‌ನ ಕಡಿಮೆ ದರಗಳ ಮೊಬೈಲ್ ಡಾಟಾ ಮತ್ತು ಉಚಿತ ವಾಯ್ಸ್ ಕರೆಗಳ ಹೊಸ ಆಫರ್‌ಗಳ ಬಳಿಕ ಈಗ ಬಿಎಸ್‌ಎನ್‌ಎಲ್ ಕೂಡ ಗ್ರಾಹಕರಿಗೆ ಆಫರ್...
Date : Friday, 16-09-2016
ಉಡುಪಿ: ಕರಾವಳಿಯಲ್ಲಿರುವ ಅತ್ಯಂತ ಆಕರ್ಷಕ ಪ್ರವಾಸಿ ತಾಣವಾದ ಸೈಂಟ್ ಮೇರಿ ದ್ವೀಪಕ್ಕೆ ತೆರಳಲು ಇನ್ನು ಸ್ಪೀಡ್ ಬೋಟ್ ಸೇವೆ ಲಭ್ಯ. ಬೆಳಗ್ಗೆ 8 ರಿಂದ ಸಂಜೆ 6 ರ ವರೆಗೆ ಪ್ರವಾಸಿಗರು ಸ್ಪೀಡ್ ಬೋಟ್ನಲ್ಲಿ ಸೈಂಟ್ ಮೇರಿ ದ್ವೀಪ ಮತ್ತು ಮಲ್ಪೆ ಬೀಚ್...
Date : Friday, 16-09-2016
ನವದೆಹಲಿ : ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಎಲ್ಲ ಬಗೆಯ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಬಹು ಉದ್ದೇಶಿತ ಯೂನಿಕ್ ಐಡಿ ಕಾರ್ಡ್ ಆಧಾರ್ ಅನ್ನು ಎಲ್ಲ ಬಗೆಯ...
Date : Friday, 16-09-2016
ಬೀಜಿಂಗ್: ಮುಂದಿನ ವರ್ಷಗಳಲ್ಲಿ ಮಂಗಳಕ್ಕೆ ಉಪಗ್ರಹ ಕಳುಹಿಸುವ ಉದ್ದೇಶದಿಂದ ಚೀನಾ ತನ್ನ ಸೇನಾ ಬೆಂಬಲಿತ ಬಾಹ್ಯಾಕಾಶ ಕೇಂದ್ರ ಟಿಯಾಂಗೊಂಗ್ 2 ಉದ್ಘಾಟನೆ ಮಾಡಿದೆ. ಗೋಬಿ ಮರುಭೂಮಿಯ ಅಂಚಿನಲ್ಲಿರುವ ಜ್ಯುಕ್ವಾನ್ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ 7 ರಾಕೆಟ್ ಮೂಲಕ ಟಿಯಾಂಗೊಂಗ್ 2 ಉಪಗ್ರಹ ಉಡಾವಣೆ ಮಾಡಿದೆ ಎಂದು...
Date : Friday, 16-09-2016
ಚೆನ್ನೈ : ಕಾವೇರಿ ನೀರಿಗಾಗಿ ಇಂದು ತಮಿಳುನಾಡಿನಲ್ಲಿ ಸಂಪೂರ್ಣ ಬಂದ್ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ತಮಿಳುಗರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಮತ್ತು ಕಾವೇರಿ ನೀರನ್ನು ಕರ್ನಾಟಕದಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿ ಈ ಬಂದ್ಗೆ ಕರೆ ನೀಡಲಾಗಿದೆ. ತಿರುಚಿ ರೈಲು ನಿಲ್ದಾಣಕ್ಕೆ...
Date : Friday, 16-09-2016
ನವದೆಹಲಿ: ತನ್ನ ಪಾಸ್ಪೋರ್ಟ್‌ನ್ನು ಭಾರತೀಯ ಅಧಿಕಾರಿಗಳು ರದ್ದುಗೊಳಿಸಿದ್ದು, ಭಾರತಕ್ಕೆ ಹಿಂದಿರುಗಲು ಸಾಧ್ಯವಿಲ್ಲ ಎಂಬ ವಿಜಯ್ ಮಲ್ಯ ಅವರ ಹೇಳಿಕೆಯನ್ನು ತಳ್ಳಿ ಹಾಕಿರುವ ಸರ್ಕಾರ, ಮಲ್ಯ ಅವರು ಸಮೀಪದ ಭಾರತೀಯ ರಾಯಭಾರ ಅಥವಾ ಹೈಕಮಿಷನ್ ಸಹಾಯದಿಂದ ತುರ್ತು ಪ್ರಮಾಣಪತ್ರ ಪಡೆದು ಭಾರತಕ್ಕೆ ಮರಳಬಹುದು ಎಂದು...
Date : Friday, 16-09-2016
ಮಂಗಳೂರು : ಇತ್ತೀಚೆಗೆ, ಜಮ್ಮು-ಕಾಶ್ಮೀರ ರಾಜ್ಯ ಭಾರತದ ಒಕ್ಕೂಟಕ್ಕೆ ಸೇರಿದ ಕುರಿತು ಸಮಾಜದಲ್ಲಿ ತಪ್ಪು ಮಾಹಿತಿಗಳನ್ನು ತೀವ್ರ ಗತಿಯಲ್ಲಿ ಹರಡುತ್ತ, ದೇಶ ವಿರೋಧಿ ಭಾವನೆಗಳನ್ನು ಯುವಕರಲ್ಲಿ ತುಂಬುವಂತಹ ಘಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ರಾಜ್ಯವು ಭಾರತದ ಒಕ್ಕೂಟಕ್ಕೆ ಸೇರುವ ಸಮಯದ ಐತಿಹಾಸಿಕ...
Date : Friday, 16-09-2016
ನವದೆಹಲಿ: ತೈಲ ಬೆಲೆಗಳಲ್ಲಿ ಇತ್ತೀಚೆಗಿನ ಏರಿಳತದ ನಡುವೆ ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ಪೆಟ್ರೋಲ್ ದಗಳಲ್ಲಿ ಲೀಟರ್‌ಗೆ 58 ಪೈಸೆ ಮತ್ತು ಡೀಸೆಲ್ ಬೆಲೆಗಳಲ್ಲಿ ಲೀಟರ್‌ಗೆ 31 ಪೈಸೆ ಇಳಿಕೆ ಮಾಡಿದೆ. ಇದು ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಅಲ್ಲಿಯ ದರಗಳಿಗೆ ಅನುಗುಣವಾಗಿ ಬದಲಾಗಲಿವೆ....
Date : Friday, 16-09-2016
ಮಂಗಳೂರು : ಶ್ರೀ ಕಾಶೀಮಠ ಸಂಸ್ಥಾನದ 20ನೇ ಯತಿವರ್ಯರಾದ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪ್ರಥಮ ಪುಣ್ಯ ತಿಥಿ ಆರಾಧನಾ ಮಹೋತ್ಸವವು ಹರಿದ್ವಾರದ ಶ್ರೀ ವ್ಯಾಸಾಶ್ರಮದಲ್ಲಿ ದಿನಾಂಕ 06-01-2017ನೇ ಶುಕ್ರವಾರದಂದು ನೆರವೇರಲಿರುವುದು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಕಾಶೀಮಠಾಧೀಶರಾದ ಶ್ರೀಮದ್...